ಹೂಕೋಸು ಬ್ರಾಸಿಕೇಸೀ ಕುಟುಂಬ ಬ್ರಾಸೀಕಾ ಆಲರೇಸಿಯಾ ಜಾತಿಯಲ್ಲಿನ ಹಲವಾರು ತರಕಾರಿಗಳ ಪೈಕಿ ಒಂದು. ಇದು ಬೀಜದಿಂದ ಸಂತಾನೋತ್ಪತ್ತಿ ಮಾಡುವ ಒಂದು ವಾರ್ಷಿಕ ಸಸ್ಯ. ವಿಶಿಷ್ಟವಾಗಿ, ಕೇವಲ ಮೇಲ್ಭಾಗವನ್ನು (ಬಿಳಿ ಭಾಗ) ತಿನ್ನಲಾಗುತ್ತದೆ, ಮತ್ತು ಕಾಂಡ ಹಾಗೂ ಸುತ್ತಲಿನ ದಪ್ಪನೆಯ, ಹಸಿರು ಎಲೆಗಳನ್ನು ತರಕಾರಿ ಸೂಪ್‌ನಲ್ಲಿ ಬಳಸಲಾಗುತ್ತದೆ ಇಲ್ಲವೆ ತೆಗೆದುಹಾಕಲಾಗುತ್ತದೆ. ಸಸ್ಯಮುಲ-ಪರಿಚಯ ಜನಪ್ರಿಯ ತರಕಾರಿಗಳಲ್ಲಿ ಹೂಕೋಸಿಗೆ ಅಗ್ರಸ್ಥಾನ.ಇದು ಚಳಿಗಾಲದ ಪ್ರಮೂಖವಾದಂತಹ ಬೆಳೆ.ನೊರೆ ಬಿಳುಪು ಬಣ್ಣದ ಹೂಗೆಡ್ಡೆಗಳನ್ನು ಉತ್ಕೃಷ್ಟ ತರಕಾರಿಯಾಗಿ ವಿವಿಧ ಅಡಿಗೆಗಳ ತಯಾರಿಕೆಯಲ್ಲಿ ಬಳಸಲಾಗುವುದು. ಹೂಗಳು