dcsimg

ಕಡುಗಂದುಬೆನ್ನಿನ ಕಳಿಂಗ ( Kannada )

provided by wikipedia emerging languages

ಕೀಚುಗ' (Bay-backed Shrike} ಚಿಕ್ಕದಾದ ಕಂದು ಬಿಳಿ ಪಕ್ಷಿ. ದಕ್ಷಿಣ ಭಾರತ ಮುಖ್ಯ ವಾಸಸ್ಥಳ.

ಲಕ್ಷಣಗಳು

ಇದು ಪಿಕಳಾರ ಹಕ್ಕಿಗಿಂತ ಚಿಕ್ಕದು. ಕಂದು ಬಿಳಿ ಬಣ್ಣ. ಹಣೆ ಕಪ್ಪು.ನೆತ್ತಿ ಹಾಗೂ ಕತ್ತಿನ ಹಿಂಬಾಗ ಬೂದು ಬಣ್ಣವಿರುತ್ತದೆ.ಕಡು ಕಂದು ರೆಕ್ಕೆಯ ಮೇಲೆ ಕಪ್ಪು ಪಟ್ಟಿ. ಬಿಳಿಯಂಚಿನ ಕಪ್ಪು ಬಾಲ. ಹೊಟ್ಟೆ ಯ ಭಾಗ ಬಿಳಿ ಬಣ್ಣವಿರುತ್ತದೆ.ಚಿಕ್ಕ ಕೊಕ್ಕು ಹಾಗೂ ಕಾಲುಗಳು ಕಪ್ಪಗಿರುತ್ತದೆ.

ವೈಜ್ಞಾನಿಕ ಹೆಸರು

ಇದು ಲ್ಯಾನಿಡೇ ಕುಟುಂಬಕ್ಕೆ ಸೇರಿದೆ. ಲ್ಯಾನಿಯಸ್ ವಿಟ್ಟಾಟಸ್ ಎಂದು ವೈಜ್ಞಾನಿಕ ಹೆಸರು.

ವಾಸ ಸ್ಥಳ

ಕುರುಚಲು ಕಾಡು ಹಾಗೂ ಶುಷ್ಕ ಪ್ರದೇಶಗಳಲ್ಲಿ ವಾಸಿಸುತ್ತವೆ.ಇರುವೆ ಹಾಗೂ ಹುಳು ಹುಪ್ಪಟೆ ಆಹಾರ.

ಛಾಯಾಂಕಣ

ಆಧಾರ

೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್

  1. Compilers: Stuart Butchart, Jonathan Ekstrom (2008). "Bay-backed Shrike - BirdLife Species Factsheet". Evaluators: Jeremy Bird, Stuart Butchart BirdLife International . Retrieved June 2, 2009.CS1 maint: extra punctuation (link)
license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಕಡುಗಂದುಬೆನ್ನಿನ ಕಳಿಂಗ: Brief Summary ( Kannada )

provided by wikipedia emerging languages

ಕೀಚುಗ' (Bay-backed Shrike} ಚಿಕ್ಕದಾದ ಕಂದು ಬಿಳಿ ಪಕ್ಷಿ. ದಕ್ಷಿಣ ಭಾರತ ಮುಖ್ಯ ವಾಸಸ್ಥಳ.

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು