dcsimg

ದ್ರಾಕ್ಷಿ ಹಣ್ಣು ( Kannada )

provided by wikipedia emerging languages

ದ್ರಾಕ್ಷಿ ಹಣ್ಣು (ಕನ್ನಡ:ಹುಳಿಕಂಚಿ ಹಣ್ಣು ಅಥವಾ ಕಂಚಿಹಣ್ಣು) (Grapefruit) - (paradisi)ಒಂದು ಸಿಟ್ರಸ್ ಪರಾಡಿಸಿ ಜಾತಿಗೆ ಸೇರಿದ ಮತ್ತು ಸಮಶೀತೋಷ್ಣ ವಲಯದ ವಾತಾವರಣದಲ್ಲಿ ಬೆಳೆಯುವ ಸಿಟ್ರಸ್ (ಹುಳಿ) ತನ್ನ ಒಗರು ಹಣ್ಣಿಗೆ ಹೆಸರಾಗಿದೆ,18 ನೆಯ ಶತಮಾನದಲ್ಲಿ ಇದರ ಹೈಬ್ರಿಡ್ ತಳಿ ಸುಧಾರಿತ ಜಾತಿಯ ಹಣ್ಣನ್ನು ವೆನುಜುಲದ ದ್ವೀಪ ಬಾರಬಡೊಸ್ ನಲ್ಲಿ ಮೊದಲು [೧]ಬೆಳೆಯಲಾಯಿತು. ಮೊದಲು ಕಂಡ ಈ ಹಣ್ಣನ್ನು "ನಿಷಿದ್ದ [೨]ಹಣ್ಣು "ಎಂದು ಹಣ್ಣು ಎಂದು ಹೇಳಲಾಗಿತ್ತಲ್ಲದೇ ಇದನ್ನು ಚಕ್ಕೊತಾ ಅಥವಾ ಚಕ್ಕೊತಾ ಜಾತಿಗೆ ಸೇರಿದ ಸಿಟ್ರಸ್ (C. ಮ್ಯಾಕ್ಸಿಮಾ ),ಕೂಡಾ ಇದೇ ತಳಿಯ ಹಣ್ಣಿನ ಜಾತಿಯಾಗಿದ್ದು ಮತ್ತೊಂದೆಂದರೆ ಸಿಹಿ ಕಿತ್ತಳೆ (C. × ಸಿನೆಸಿಸ್ )

ಈ ನಿತ್ಯ ಹಸಿರು ಗಿಡಗಳು 5–6 metres (16–20 ft)ಸುಮಾರಾಗಿ ಎತ್ತರ,ಮತ್ತು ನಮಗೆ ನಿಲುಕುವ 13–15 metres (43–49 ft)ಸಸ್ಯವರ್ಗವಾಗಿದೆ. ಇದರ ಎಲೆಗಳು ಕಪ್ಪು ಹಸಿರು ಮತ್ತು ಉದ್ದವಾಗಿ ಮತ್ತು 5 cm (2 in)ತೆಳುವಾಗಿರುತ್ತವೆ. (ಸುಮಾರು 150 mm, ಅಥವಾ 6 ಇಂಚಗಳು )ಇದು ನಾಲ್ಕು ದಳಗಳ ಬಿಳಿ ಹೂವುಗಳನ್ನು ಬಿಡುತ್ತವೆ. ಈ ಹಣ್ಣು ಹಳದಿ-ಕಿತ್ತಳೆ ತೊಗಟೆಯ ಬಹುವಾಗಿ ಗುಂಡಗಿರುವ ಕೊಂಚ ಚಪ್ಪಟೆಯಾಕಾರಾದ್ದಾಗಿದೆ;ಇದು ಸುಮಾರು 10-15ರ ವ್ಯಾಸದ ಅಳತೆ ಹೊಂದಿರುತ್ತದೆ. ಒಳತಿರುಳು ಆಮ್ಲೀಯದಿಂದ ಕೂಡಿದ್ದು ಬಣ್ಣದಲ್ಲಿ ವ್ಯತ್ಯಾಸ ಕಾಣುತ್ತದೆ,ಅದನ್ನು ಯಾವ ರೀತಿಯಲ್ಲಿ ಬೆಳಸಲಾಗಿದೆ ಎಂಬುದರ ಮೇಲೆ ಸಿಹಿ ಅವಲಂಬಿಸಿದೆ.ಇದು ಬಿಳಿ,ತಿಳಿಕೆಂಪು ಮತ್ತು ಕೆಂಪು ತಿರಳನ್ನು ಪಡೆದಿರುತ್ತದೆ. [೩]US ನ ರಬ್ವಿ ರೆಡ್ 1929ರಲ್ಲಿ ಮೊದಲ ಬಾರಿಗೆ ಹಕ್ಕು ಸ್ವಾಮ್ಯ ಪಡೆದ ದ್ರಾಕ್ಷಿ ಹಣ್ಣಾಗಿದೆ.(ಕೆಂಪು [೩]ಜಾತಿಯದು)

ಈ ಹಣ್ಣು 19 ನೆಯ ಶತಮಾನದ ನಂತರದಲ್ಲಿ ಜನಪ್ರಿಯತೆ ಪಡೆದ ಈ ಹಣ್ಣು ಮೊದಲು ಅಲಂಕಾರಿಕ ಸಸ್ಯವಾಗಿ ಬೆಳೆಸಲಾಗುತಿತ್ತು. ಯುನೈಟೆಡ್ ಸ್ಟೇಟ್ಸ್ ಶೀಘ್ರದಲ್ಲೇ ಇದನ್ನು ಬೆಳೆಸುವ ಪ್ರಧಾನ ಪ್ರದೇಶವಾಯಿತು.ಫ್ಲೊರಿಡಾ,ಟೆಕ್ಸಾಸ್ ಅರಿಝೋನಾ ಮತ್ತು ಕ್ಯಾಲಿಫೊರ್ನಿಯಾತೋಟಗಳಲ್ಲಿ ಇದನ್ನು ಸಾಕಷ್ಟು ಪ್ರಮಾಣದಲ್ಲಿ ಬೆಳೆಯಲಾಯಿತು. ಸ್ಪ್ಯಾನಿಶ್ ನಲ್ಲಿ ಈ ಹಣ್ಣನ್ನು ಟ್ರೊರಂಜಾ ಅಥವಾ ಪೊಮೆಲೊ ಎಂದು ಕರೆಯಲಾಯಿತು.

ಇತಿಹಾಸ

ದ್ರಾಕ್ಷಿ ಹಣ್ಣಿನ ಪ್ರಾಚೀನ ಜಾತಿಗೆ ಸಂಬಂಧಿಸಿದೆಂದರೆ ಜಮೈಕನ್ ಸಿಹಿ ಕಿತ್ತಳೆ (ಸಿಟೃಸ್ ಸೈನೆಸಿಸ್ )ಇನ್ನೊಂದು ಪೊಮೆಲೊ (ಸಿ.ಮ್ಯಾಕ್ಸಿಮಾ ) ಏಷ್ಯಯನನ ಹೈಬ್ರಿಡ್ ತಳಿ ಎಂದು ಹೇಳಲಾಗುತ್ತದೆ. ಒಂದು ಹಣ್ಣಿನ ಕಥೆಯ ಪ್ರಕಾರ ಇದರ ಮೂಲವನ್ನು "ಕ್ಯಾಪ್ಟೇನ್ [೪]ಶಡ್ಡಾಕ್ "ಪೊಮೆಲೊ ಬೀಜಗಳನ್ನು ತಂದು ಅವುಗಳನ್ನು ಜಮೈಕದಲ್ಲಿ ಬೆಳಸಿದ ಮೊದಲ ಹಣ್ಣು ಎಂದು [೫]ಹೇಳಲಾಗುತ್ತದೆ. ಆದರೆ ಇದು ಸಾಮಾನ್ಯವಾಗಿ ನೈಸರ್ಗಿಕವಾಗಿ ಹುಟ್ಟಿಕೊಂಡ ಹೈಬ್ರೀಡ್ ತಳಿ [೧]ಎನ್ನಲಾಗಿದೆ.

ಈ ಹೈಬ್ರೀಡ್ ಹಣ್ಣನ್ನು 1750ರಲ್ಲಿ ವೆಲ್ಶಮನ್ ,ರೆವ್.ಗ್ರಿಫಿತ್ ಹುಗ್ಸ್ ದಾಖಲಿದ ವಿವರಗಳನ್ನು ನೋಡಿದರೆ ಇವುಗಳನ್ನು ಬಾರ್ಬಡೊಸ್ ನಿಂದ ತಂದಿದ್ದರು [೬]ಎನ್ನಲಾಗಿದೆ. ಸದ್ಯ ದ್ರಾಕ್ಷಿ ಹಣ್ಣನ್ನು "ಬಾರ್ಬಡೊಸ್ ನ ಏಳು ಅದ್ಭುತಗಳೆಂದು" [೭]ಹೇಳಲಾಗುತ್ತದೆ ಕೌಂಟ್ ಒಡೆಟ್ಟೆ ಫಿಲಿಪ್ಪೆ ಎಂಬಾತನು 1823 ರಲ್ಲಿ ಇದನ್ನು ತಂದಿದ್ದು ಅದನ್ನೀಗ ಸೇಫ್ಟಿ ಹಾರ್ಬರ್ ಎನ್ನಲಾಗುತ್ತದೆ. ಮುಂದೆ ಬೇರೆ ರೀತಿಯ ತಳಿಗಳನ್ನು ಬೆಳಸಲಾಯಿತು,ಉದಾಹರಣೆಗೆ ಟ್ಯಾಂಜೆಲೊ (1905),ಮಿನ್ನಿಯೊಲಾ (1931),ಮತ್ತು ಸ್ವೀಟೆ (1984) ಇತ್ಯಾದಿಗಳನ್ನು ಪರಿಚಯಿಸಲಾಯಿತು. ಸ್ವೀಟೆ ತಳಿಯು ಸಣ್ಣ ಅನುವಂಶೀಯ ಮತ್ತು ಇನ್ನುಳಿದವು ಪೊಮೆಲೊಗಿಂತ ವಿಭಿನ್ನ ಗುಣದವಾಗಿದ್ದವು.

ದ್ರಾಕ್ಷಿಹಣ್ಣನ್ನು ಮೊದಲು ಶ್ಯಾಡಕ್ ಅಥವಾ ಶಾಟಕ್ ಎಂದು 1800 ನೆಯ ವರ್ಷದ ವರ್ಗೆ ಗುರುತಿಸಲಾಗುತಿತ್ತು. ಅದರ ಪ್ರಸಕ್ತ ಹೆಸರು ತನ್ನ ಬಳ್ಳಿಯಲ್ಲಿನ ಆಕಾರಕ್ಕೆ ಹೊಂದಿಕೊಳ್ಳುತ್ತದೆ,ಇದರ ಇನ್ನೊಂದು ತಳಿಯು ಅದೇ ರೂಪದ ದ್ರಾಕ್ಷಿಗಳಿಗೆ [೮]ಹೋಲುತ್ತದೆ. ಸಸ್ಯಶಾಸ್ತ್ರೀಯವಾಗಿ 1830 ರ ವರೆಗೆ ಇದನ್ನು ಪೊಮೆಲೊದಿಂದ ಬೇರೆ ಎಂದು ತಿಳಿದಿರಲಿಲ್ಲ.ಆಗ ಇದಕ್ಕೆ ಸಿಟ್ರಸ್ ಪ್ಯಾರಾದಿಸಿ ಎಂಬ ಹೆಸರನ್ನು ನೀಡಲಾಗಿತ್ತು. ಇದರ ಮೂಲಗಳನ್ನು 1940 ರ ವರೆಗೆ ಕಂಡು ಹಿಡಿದಿರಲಿಲ್ಲ. ಇದನ್ನು ಅಧಿಕೃತವಾಗಿ ಬದಲಿಸಿದ ಸಿಟ್ರಸ್ × ಪ್ಯಾರಾದಿಸಿ "×" ಎಂಬ ಸಂಜ್ಞೆ ರೂಪದಲ್ಲಿ ಹೈಬ್ರಿಡ್ ಎಂದು [೯][೧೦]ಗುರುತಿಸಲಾಯಿತು.

ರಬಿ ರೆಡ್ ಸ್ವಾಮ್ಯವು 1929ರಲ್ಲಿ ವಾಣಿಜ್ಯಿಕವಾಗಿ ಯಶಸ್ವು ಪಡೆಯಿತು,ಇದು ನಂತರ ತಿಳಿ ಗುಲಾಬಿ ಬಣ್ಣದ ಜಾತಿಯ ದ್ರಾಕ್ಷಿ ಹಣ್ಣನ್ನು ಆವಿಷ್ಕರಿಸಲಾಯಿತು. ನಂತರ ರಬಿ ರೆಡ್ ದ್ರಾಕ್ಷಿ ಹಣ್ಣು ಹೊಸ ರೂಪ ಪಡೆದು ಕೃಷಿಯಲ್ಲಿ ತನ್ನ ಯಶಸ್ಸು ಕಂಡಿತು. ಕೆಂಪು ದ್ರಾಕ್ಷಿ ಹಣ್ಣು ರಬಿ ರೆಡ್ ನಿಂದ ಆರಂಭ ಪಡೆದು ಟೆಕ್ಸಾಸ್ ನ ಸಾಂಕೇತಿಕ ಹಣ್ಣಾಗಿ ಬೆಲಳೆಯಲಾರಂಭಿಸಿತು.ಆಗ ಕಳಪೆ ಗುಣಮಟ್ಟದ ಬಿಳಿ ಬಣ್ಣದ ದ್ರಾಕ್ಷಿಯನ್ನು ತೆಗೆದು ಹಾಕಿ ಕೇವಲ ಕೆಂಪು ಬಣ್ಣದ ದ್ರಾಕ್ಷಿ ಬೆಳೆಸಲಾಯಿತು. ಇದರಲ್ಲಿನ ಬದಲಾವಣೆಗಳಿಗೆ ವಿಕಿರಣವನ್ನು ಬಳಸಲಾಯಿತು,ಆಗ ಕೆಂಪಗಿನ ಬಣ್ಣ ಮಾಸಿದಂತಾಗಿ ತಿಳಿ [೧೧]ಗುಲಾಬಿ ಬಣ್ಣಕ್ಕೆ ತಿರುಗಿದವು.ರಿಯೊ ರೆಡ್ ಪ್ರಕಾರವು ಸದ್ಯ (2007)ಟೆಕ್ಸಾಸ್ ನ ದ್ರಾಕ್ಷಿಹಣ್ಣು ರಿಯೊ ಸ್ಟಾರ್ ಮತ್ತು ರಬಿ-ಸ್ವೀಟ್ ಎಂಬ ವ್ಯಾಪಾರಿ ಚಿನ್ಹೆಯನ್ನು ಪಡೆದವು.ಕೆಲವು ವೇಳೆ ಇದನ್ನು"ರೆಡೆಸ್ಟ್ ಮತ್ತು ಟೆಕ್ಸಾಸ್ ಚೊಯಿಸ್ "ಎನ್ನಲಾಗುತ್ತದೆ.

ದಿ ಫ್ಲೊರಿಡಾ ಡಿಪಾರ್ಟ್ ಮೆಂಟ್ ಆಫ್ ಸಿಟ್ರಸ್ ಹೇಳುವ ಪ್ರಕಾರ "ಫ್ಲೊರಿಡಾ ಗುಣಮಟ್ಟದ ವಿವಿಧ ಪ್ರಕಾರಗಳೆಂದರೆ,ರಬಿ ರೆಡ್ ,ಪಿಂಕ್ ,ಥೊಂಪ್ಸನ್ ,ಮಾರ್ಶ್ ಮತ್ತು ಡಂಕನ್ ಇತ್ಯಾದಿ. ದ್ರಾಕ್ಷಿಹಣ್ಣುಗಳ ಸುಗ್ಗಿಯು ಸಾಮಾನ್ಯವಾಗಿ ಅಕ್ಟೊಬರ್ ನಿಂದ ಜೂನ್ "ವರೆಗೆ [೧೨]ಇರುತ್ತದೆ.

ಉತ್ಪಾದನೆ

ದ್ರಾಕ್ಷಿ ಹಣ್ಣು ಮತ್ತು ಪೊಮೆಲೊ ಉತ್ಪಾದನೆಗಳಿಗೆ ಯುನೈಟೆಡ್ ಸ್ಟೇಟ್ಸ್ ಮೊದಲಿದ್ದರೆ ಕ್ರಮವಾಗಿ ಚೀನಾ ಮತ್ತು ದಕ್ಷಿಣಾ ಆಫ್ರಿಕಾ ಮುಂದಿವೆ.

 src=
ದ್ರಾಕ್ಷಿಹಣ್ಣು ಮತ್ತು ಪೊಮೆಲೊ ಫಲಿತಾಂಶ 2005 ರಲ್ಲಿ

ಬಣ್ಣಗಳು ಮತ್ತು ವಾಸನೆಗಳು

 src=
ದಕ್ಷಿಣ ಕ್ಯಾಲಿಫೊರ್ನಿಯಾದಿಂದ ಬಂದ ದ್ರಾಕ್ಷಿಹಣ್ಣು

ದ್ರಾಕ್ಷಿ ಹಣ್ಣು ಹಲವಾರು ಮಾದರಿಗಳಲ್ಲಿ ಬೆಳೆಯಲಾಗುತ್ತದೆ,ಅದನ್ನು ಅದರ ಬಣ್ಣದ ಮೇಲಿಂದ ಗುರುತಿಸಬಹುದು ಮತ್ತು ಅದರ ಹೊರ ತೊಗಟೆಯ ಮೇಲಿಂದ ಇದು ಗೊತ್ತಾಗುತ್ತದೆ,ಇದು ಅದರ ಫಲಿತ ಮತ್ತು ತಳಿಯ ಸಂಬಂಧಕ್ಕೆ [೧೩]ಹೊಂದಿರುತ್ತದೆ. ಇಂದು ಅತ್ಯಂತ ಜನಪ್ರಿಯ ತಳಿಗಳೆಂದರೆ ಕೆಂಪು,ಬಿಳಿ ಮತ್ತು ತಿಳಿ ಗುಲಾಬಿ ಇವುಗಳು ತಮ್ಮೊಳಗಿನ ತಿರುಳಿಗೆ ಸಂಬಂಧಿಸಿ ಹಣ್ಣಿನ ಬಣ್ಣವನ್ನು ತೋರಿಸುತ್ತವೆ. ಇದರ ವಾಸನೆಗೆ ಸಂಬಂಧಿಸಿದಂತೆ ಅತ್ಯಧಿಕ ಆಮ್ಲೀಯ ಮತ್ತು ಹುಳಿಯಿಂದ ಸಿಹಿ ಮತ್ತು ಕಟು ಹುಳಿ ಒಗರಿನ ರುಚಿ [೧೩]ಹೊಂದಿರುತ್ತವೆ. ದ್ರಾಕ್ಷಿ ಮೆರಕ್ಯಾಪ್ಟನ್ ,ಗಂಧಕ-ಟ್ರೆಪೆನ್ ಹೊಂದಿರುವ ರಾಸಾಯನಕವು ಹಣ್ಣಿನಲ್ಲಿನ ರುಚಿಗೆ ಕಾರಣವಾಗುತ್ತದೆ,ಇನ್ನುಳಿದ ಸಿಟ್ರಿಕ್ ಅಥವಾ ಆಮ್ಲೀಯ ಹಣ್ಣುಗಳಿಗೆ ಈ ಗುಣ ಇರುವುದಿಲ್ಲ.ಆದ್ದರಿಂದ ದ್ರಾಕ್ಷಿ ಇದಕ್ಕಿಂತ [೧೪]ಭಿನ್ನವಾಗಿರುತ್ತದೆ.

ರಾಸಾಯನಿಕ ಔಷಧಿ ಪ್ರತಿಕ್ರಿಯೆಗಳು

 src=
ದ್ರಾಕ್ಷಿಹಣ್ಣು ಮೆರ್ಕ್ಯಾಪ್ಟನ್

ದ್ರಾಕ್ಷಿ ಹಣ್ಣು ರಾಸಾಯನಿಕ ಔಷಧಿಗಳ ವಿಷಯದಲ್ಲಿ ಹಲವಾರು ಅಸಂಖ್ಯಾತ ಪ್ರತಿಕ್ರಿಯೆಗಳನ್ನು ನೀಡುತ್ತದೆ,ಇದು ಸಂಯುಕ್ತಗಳ ಹೆಚ್ಚಳದ ಮೇಲೆ ಇದರ ಪರಿಣಾಮ ಅವಲಂಬಿತವಾಗಿರುತ್ತದೆ. ಪೊಲಿಫೆನೊಲ್ ಗಳ ಸಂಯುಕ್ತಗಳನ್ನು ಪರಿಗಣಿಸಿದಾಗ ದ್ರಾಕ್ಷಿ ಹಣ್ಣು ಫ್ಲೆವೊನೊನ್ ನಾರಂಜಿನ್ ಒಳಗೊಂಡಿದೆ.ಇನ್ನುಳಿದ ಫರ್ನೊಕ್ಲೊಮಾರಿಯನ್ಸ್ ಸಂಯುಕ್ತಗಳಾದ ಬೆರ್ಗಾಮೊಟಿನ್ ಮತ್ತು ಡಿಹೈಡ್ರೊಕ್ಸಿಬೆರ್ಗಾಮೊಟಿನ್ ಒಳಗೊಂಡಿದೆ.ಇದರಲ್ಲಿ ಪ್ರೊಟೀನ್ ಐಸೊಫಾರ್ಮ್ CYP3A4ಪ್ರಧಾನವಾಗಿ ಸಣ್ಣ ಅಂಗಾಂಗದಲ್ಲಿ ಕಾಣಬಹುದು,ಅಲ್ಲದೇ ಹೆಚ್ಚಿನ ಔಷಧಿ ಪ್ರಮಾಣವು CYP3A4 ಸಂಯುಕ್ತ ಕೂಡಾ ಇದರಲ್ಲಿರುತ್ತದೆ. ಈ ಕಿಣ್ವಗಳ ಮೂಲಕ ದ್ರಾಕ್ಷಿ ಹಣ್ಣು ತಾನು ಬಳಸುವ ಔಷಧಿಗಳಿಗೆ ವೈವಿಧ್ಯತೆಗೆ ಅನುಗುಣವಾಗಿ ತನ್ನ ಜೈವಿಕ ಲಭ್ಯತೆಯನ್ನು [೧೫][೧೬][೧೭][೧೮][೧೯]ತೋರಿಸುತ್ತದೆ. ದ್ರಾಕ್ಷಿ ಹಣ್ಣಿನಲ್ಲಿರುವ ದ್ರವದ ಮೇಲೆ ಪರೀಕ್ಷೆ ನಡೆಸಿದ ವಿಜ್ಞಾನಿಗಳು ಇದರ ಮೂಲ ಪ್ರಮಾಣದ ಪರಿಣಾಮವನ್ನು 1989ರಲ್ಲಿ ಪತ್ತೆ ಹಚ್ಚಿದರು. ಇದರ ಮೂಲಕ ಪರಿಣಾಮಗಳ ನಿಯಂತ್ರಣಕ್ಕೆ ಪರಿಶ್ರಮ ವಹಿಸಲಾಯಿತು,ಅತಿ ಹೆಚ್ಚು ಪ್ರಮಾಣದ ಔಷಧೀಕರಣದಿಂದ ಸಾವು ಸಂಭವಿಸುವ ಸಾಧ್ಯತೆಯನ್ನು [೨೦]ಹೇಳಲಾಯಿತು.

ದ್ರಾಕ್ಷಿ ಹಣ್ಣಿನ ದ್ರವವು ಮೊದಲಿಗೆ ತನ್ನ ಔಷಧಿ ಗುಣವನ್ನು ದಾಖಲಿಸಿದೆ,ಅದು ಎಟೊಪೊಸೈಡ್ ನೊಂದಿಗೆ ಬೆರೆತಾಗ ಅದರ ಪರಿಣಾಮಗಳ ಬಗ್ಗೆ ಹೇಳಲಾಗದು,ಒಂದು ಕೆಮೊಥೆರಪಿ ಔಷಧಿ,ಕೆಲವು ಬೆಟಾ ಬ್ಲಾಕರ್ ಔಷಧಿಗಳನ್ನು ಅತಿ ರಕ್ತದೊತ್ತಡ ಮತ್ತು ಸೈಕ್ಲೊಸ್ಪೊರೈನ್ (ಮೂರ್ಛೆ)ತಡೆಯಲು ಬಳಸಲಾಗುತ್ತದೆ.ಇಲ್ಲಿ ಇದರ ಅಂಶಗಳ ಅಗತ್ಯ ಹೇಳಲಾಗಿದೆ,ಆದರೆ ಕೆಲವು ಅಂಗಗಳ ಜೋಡಣೆಯಾದ ರೋಗಿಗಳಲ್ಲಿ ಇದರ ನಿರಾಕರಣೆಯ ಸಂದರ್ಭವೂ [೨೧]ಇಲ್ಲದಿಲ್ಲ.

ಇನ್ನುಳಿದ ಹಣ್ಣುಗಳಂತೆ ದ್ರಾಕ್ಷಿ ಹಣ್ಣಿನಲ್ಲೂ ದೊಡ್ಡ ಪ್ರಮಾಣದ ನಾರಿಂಜಿನ್ ಇರುತ್ತದೆ.ಇದು 72 ಗಂಟೆಗಳ ಕಾಲ ಅಂದರೆ ಆ ಔಷಧಿ ಪಡೆದ ನಂತರದ ಅವಧಿಯಲ್ಲಿ CYP3A4 ಮೇಲೆ ಕಿಣ್ವಗಳನ್ನು ಕಾರ್ಯ ಪರಿಶೀಲಿಸಬಹುದು. ಇದು ಕೆಲವು ವೇಳೆ ಸಮಸ್ಯೆದಾಯಕವಾಗಿರುತ್ತದೆ ಯಾಕೆಂದರೆ ದ್ರಾಕ್ಷಿಹಣ್ಣು ಕೇವಲ 4 oz ಪ್ರಮಾಣದ ಕಿಣ್ವಗಳನ್ನು ಪಡೆದು ನಾರಿಂಜಿನ್ ಒಳಗೊಳ್ಳಲು CYP3A4 ನ್ನು ಸೇರ್ಪಡೆಗೊಳಿಸಲು ತಿಳಿಸುತ್ತದೆ.

ಪೌಷ್ಟಿಕಾಂಶದ ಮೂಲಗಳು

ದ್ರಾಕ್ಷಿಯು ಹಲವಾರು ಪೌಷ್ಟಿಕಾಂಶಗಳ ಮೂಲವಾಗಿದೆ,ಇದರಲ್ಲಿರುವ ಫಿಟೊಕೆಮಿಕಲ್ಸ್ ಗಳು ಆರೋಗ್ಯಪೂರ್ಣ ಆಹಾರವನ್ನು ಒದಗಿಸಲು ಸಹಾಯ ಮಾಡುತ್ತವೆ. ದ್ರಾಕ್ಷಿ ಹಣ್ಣು [೧೩][೨೨]ವಿಟಾಮಿಮ್ ಸಿ ನ ಉತ್ತಮ ಮೂಲ,ಇದು ಫೈಬರ್ [೨೩]ಪೆಕ್ಟಿನ್ ಒಳಗೊಂಡಿದೆ,ಮತ್ತು ತಿಳಿ ಗುಲಾಬಿ ಮತ್ತು ಕೆಂಪು ಜಾತಿಗಳು ಆಂಟಿಆಕ್ಸಿಡಂತ್ ಲಿಕೊಪೆನೆ [೧೩][೨೪]ಒಳಗೊಂಡಿವೆ. ಅಧ್ಯಯನಗಳ ಪ್ರಕಾರ ದ್ರಾಕ್ಷಿಯು [೧೩][೨೫]ಕೊಲೆಸ್ಟ್ರಾಲ ಕಡಿಮೆ ಮಾಡುವ ಗುಣ ಹೊಂದಿದೆ.ಬೀಜಗಳಿಗೆ ಆಂಟಿಆಕ್ಸಿಡಂಟ್ [೨೬]ಗುಣವಿದೆ. [೨೭]ದ್ರಾಕ್ಷಿಯು "ದ್ರಾಕ್ಷಿಯ ಹಣ್ಣಿನ ಆಹಾರ"ದ ಪ್ರಧಾನ ಪಾತ್ರ ವಹಿಸುತ್ತದೆ,ಹಣ್ಣಿನ ಕಡಿಮೆ ಪ್ರಮಾಣದ ಗ್ಲಿಕೆಮಿಕ್ ಸೂಚ್ಯಾಂಕ ಇರುವುದರಿಂದ ದೇಹದ ಪಚನಕ್ರಿಯೆಯಲ್ಲಿ ಸರಳ ಮತ್ತು ಸುಗಮವಾಗಿರುವುದರಿಂದ ದೇಹದ ಕೊಬ್ಬಿನ ಪ್ರಮಾಣವನ್ನು ಕರಗಿಸಲು ಸಹಾಯ [೨೭]ಮಾಡುತ್ತದೆ.

ದ್ರಾಕ್ಷಿ ಹಣ್ಣುಗಳ ಬೀಜದ ತಿರುಳಿನಲ್ಲಿ(GSE)ಪ್ರಬಲ ಆಂಟಿಮೈಕ್ರೊಬೈಯಲ್ ಶಕ್ತಿ ಮೂಲಗಳಿವೆ,ಇವು ಬ್ಯಾಕ್ಟೀರಿಯಾ ಮತ್ತು ಫಂಗಿಗಳ ವಿರುದ್ದ ಕೆಲಸ ಮಾಡಲು ಸಾಧ್ಯವಿದೆ ಎಂದು ಸಂಶೋಧನೆಗಳು ಹೇಳಿವೆ. ಆದರೂ ಬ್ಯಾಕ್ಟೀರಿಯಾ ಮತ್ತು ಫಂಗಿ ವಿಷಯದಲ್ಲಿ ಈ ತಿರುಳು ಹೇಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ಇನ್ನೂ ತಿಳಿಯಲಾಗಿಲ್ಲ. ಅಧಿಕವಾಗಿ ಈ ತಿರುಳನ್ನು GSE ಹಲವಾರು ಉತ್ಪಾದಕರು ಸಂಯುಕ್ತವನ್ನಾಗಿ ಪ್ರಿಸರ್ವೇಟಿವ್ ಆಗಿ ಬಳಸುತ್ತಾರೆ.ಆಂಟಿಮೈಕ್ರೊಬೈಯಲ್ ಕ್ರಿಯೆಗಳು ಈ ತಿರುಳಿನ ಅಂಶಗಳ ಮೇಲೆ ಪರಿಣಾಮ ಬೀರುತ್ತಿವೆ.ಇದರ ಪರಿಣಾಮ ಈ ಸಂಯುಕ್ತಗಳಲ್ಲಿನ ಅಶುದ್ಧತೆಯು ಸಿಂಠೆಟಿಕ್ ಪ್ರಿಸರ್ವವೇಟಿವ್ಸ್ (ಸಂರಕ್ಷಕಗಳು)[೨೮][೨೯][೩೦][೩೧][೩೨]ಒಳಗೊಂಡಿದೆ.

ಕೆಲವು ಔಷಧಿಗಳ ಮತ್ತು ಹಾರ್ಮೊನ್ ಗಳ ನವೀಕರಣಕ್ಕಾಗಿ ದ್ರಾಕ್ಷಿಹಣ್ಣಿನ ರಸವನ್ನು ಬಳಸಲಾಗುತ್ತದೆ.ಹಾರ್ಮೊನ್ ಮೂಲದ ಕ್ಯಾನ್ಸರ್ ಕಾರಕಗಳ ಹೆಚ್ಚಳಕ್ಕೆ ಇದು ಕೆಲವೊಮ್ಮೆ ಕಾರಣವಾಗಬಹುದು.ರಾಸಾಯನಿಕಗಳ ಪರಿಣಾಮ ಇದನ್ನು ಸರಿಯಾಗಿ ಸರಿದೂಗಿಸಲು ಕಿಣ್ವಗಳ ಕ್ರಿಯೆಗಳನ್ನು ಗಮನಿಸಬೇಕಾಗಿದೆ. ಸುಮಾರು 2007 ರ ಒಂದು ಅಧ್ಯಯನದ ಪ್ರಕಾರ ಪ್ರತಿದಿನ ಒಂದು ಕಾಲು ಕಿಲೊದಷ್ಟು ದ್ರಾಕ್ಷಿ ಹಣ್ಣು ಸೇವನೆಯು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಗೆ 30% ರಷ್ಟು ಹೆಚ್ಚು ಒಡ್ಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.ಇದು ಋತುಮತಿ ನಂತರದ ಅವಧಿಯಲ್ಲಿ ಮಹಿಳೆಯರಿಗೆ ಹೆಚ್ಚು ಪರಿಣಾಮ ಬೀರಬಹುದು. ಈ ಅಧ್ಯಯನದ ಪ್ರಕಾರ [[CYP3A4{/0) ಈ ಎಂಜೈಮ್ ದ್ರಾಕ್ಷಿಹಣ್ಣಿನಿಂದ ಬರುವುದರಿಂದ ಇದು {0}ಎಸ್ಟ್ರೊಜಿನ್]] ನನ್ನು [೩೩]ಹೊರಹಾಕುತ್ತದೆ. ಆದರೆ 2008 ರ ಅಧ್ಯಯನದ ಪ್ರಕಾರ ದ್ರಾಕ್ಷಿ ಹಣ್ಣು ತಿನ್ನುವುದರಿಂದ ಸ್ತನಗಳ ಕ್ಯಾನ್ಸರ್ ಅಪಾಯವಿರುವುದಿಲ್ಲ ಬದಲಾಗಿ ಇದರಿಂದ ಅಪಾಯವನ್ನು ತಪ್ಪಿಸಬಹುದಾಗಿದೆ,ಹಾರ್ಮೊನ್ ಥೆರಪಿಯನ್ನು ಬಳಸದ ಮಹಿಳೆಯರಲ್ಲಿ ಇದನ್ನು [೩೪]ಕಾಣಬಹುದಾಗಿದೆ.

ದ್ರಾಕ್ಷಿಹಣ್ಣು ದೊಡ್ಡ ಪ್ರಮಾಣದ ಸಾಮಾನ್ಯ ಪೊಲಿಮೈನ್ ಅಂದರೆ ಸ್ಪೆರ್ಮಿಡೈನ್ ಒಳಗೊಂಡಿದ್ದು ಇದು ಮುಪ್ಪಿನ ಸಂಕೇತಕ್ಕೆ ದಾರಿಯಾಗಲಿದೆ. ಇದು ಜೀವಕೋಶಗಳ ಬೆಳವಣಿಗೆಗೆ ಅಗತ್ಯವಿದೆ,ಅಂಗಾಂಶಗಳ ಪರಿಶುದ್ದತೆಗೆ ಅವುಗಳ ಪ್ರಬುದ್ದತೆಗೆ ಅನುಕೂಲವಾಗುತ್ತದೆ,ಬಿದ್ದು ಹೋಗುವ ಜೀವಕೋಶಗಳ ನಿಗಾವಹಿಸಲೂ ಸಾಧ್ಯವಾಗುತ್ತದೆ. ಜೀವಿಗಳಿಗೆ ಸ್ಪೆರ್ಮೈಡೈನ್ ನನ್ನು ನೀಡುವುದರಿಂದ ಅವುಗಳ ಜೀವಾವಧಿ ಹೆಚ್ಚಾಗುತ್ತದೆ,ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಅದಲ್ಲದೇ ಸ್ಪೆರ್ಮೈಡೈನನ್ನು ಇಲಿಗಳ ಆಹಾರದಲ್ಲಿ ಬೆರೆಸಿದಾಗ ಅದರ ಜೀವಕೋಶಗಳ ಜೀವಾವಧಿಯು ತನ್ನ ಪರಿಣಾಮವನ್ನು ತೋರಿದ್ದು ಕಾಣಿಸಿತು.ಅದೇ ರೀತಿಯ ಮನುಷ್ಯರಲ್ಲಿನ ಜೀವಕೋಶಗಳಿಗೆ ಇದನ್ನು ಬಳಸಿದಾಗ ಇವುಗಳ ಜೀವಿತಾವಧಿಯೂ ಹೆಚ್ಚಾಗಿದ್ದು [೩೫]ಕಾಣಿಸಿದೆ.

ದ್ರಾಕ್ಷಿಹಣ್ಣಿನ ರಸ. ದ್ರಾಕ್ಷಿಹಣ್ಣಿನ ರಸವನ್ನು ಸೇವಿಸುವುದರಿಂದ ಮೂತ್ರಕೋಶದ ಕಲ್ಲುಗಳ ರಚನೆಯಾಗಬಹುದೆಂಬ ಅಭಿಪ್ರಾಯವೂ ಇದೆ. ಪ್ರತಿದಿನ ಸುಮಾರು 8 ಔನ್ಸ್ ಕಪ್ ನಷ್ಟು ದ್ರಾಕ್ಷಿಹಣ್ಣಿನ ರಸ ಕುಡಿಯುವುದರಿಂದ 44% ರಷ್ಟು ಮೂತ್ರಕೋಶದ ಕಲ್ಲುಗಳ ಸಂಭವವಿದೆ ಎಂದುಹೇಳಲಾಗುತ್ತದೆ..

ದ್ರಾಕ್ಷಿಹಣ್ಣಿನ ಸಿಹಿತಿನಿಸುಗಳು

ಕೊಸ್ಟಾ ರಿಕಾದಲ್ಲಿ ಅದರಲ್ಲೂ ವಿಶೇಷವಾಗಿ ಅತೆನಾಸ್ ನಲ್ಲಿ ದ್ರಾಕ್ಷಿಹಣ್ಣುಗಳ ಹುಳಿ ಕಡಿಮೆ ಮಾಡಲು ಕುದಿಸಲಾಗುತ್ತದೆ.ಹೀಗೆ ಅವುಗಳನ್ನು ಸಿಹಿಯಾಗಿಸಲಾಗುವುದು.ಇವುಗಳನ್ನು ಡಲ್ಸೆ ಡೆ ಲೆಚೆ ಸೇರಿಸಿ ಒಂದು ಪಾನೀಯ ತಯಾರಿಸಿ ಅದನ್ನು ಟೊರೊಂಜಾ ರೆಲ್ಲೆನಾ ರಸ ಎಂದು ಕರೆಯುತ್ತಾರೆ.(ಇದರಲ್ಲಿ ದ್ರಾಕ್ಷಿ ಹಣ್ಣುಗಳಿರುತ್ತವೆ)

ಫಿಲಿಪೈನ್ಸ್ ನಲ್ಲಿ ಇದನ್ನು ಪೊಮೆಲೊ ಎನ್ನಲಾಗುತ್ತದೆ.

ಇತರ ಉಪಯೋಗಗಳು

ದ್ರಾಕ್ಷಿಹಣ್ಣಿನ ಕವಚದ ಕೋಶ ಅಥವಾ ತೊಗಟೆಯನ್ನು ಸುವಾಸನಾ ಪರಿಮಳ ಚಿಕಿತ್ಸೆಗೆ ಬಳಸುತ್ತಾರೆ,ಐತಿಹಾಸಿಕವಾಗಿ ಇದನ್ನು ಅದರ ಪರಿಮಳಕ್ಕಾಗಿ ಎಲ್ಲರೂ [೩೬]ಮೆಚ್ಚುತ್ತಾರೆ.

ದ್ರಾಕ್ಷಿಹಣ್ಣನ್ನು ಕ್ಯಾನ್ಸರ್ ಔಷಧಿಯಾದ ಫಾರ್ಮಾಕೊಡೈನಾಮಿಕ್ಸ್ ನಲ್ಲೂ ಉಪಯೋಗಿಸಿರುತ್ತಾರೆ. ಅದರ ಕೆಲವು ಪರಿಣಾಮಗಳು ಚಯಾಪಚಯದ ಮೇಲೆ ಅವಲಂಬಿಸಿವೆ,ಕೆಲವು ಔಷಧಿಗಳ ಕಡಿಮೆ ಪ್ರಮಾಣದ ಸೇವನೆಯನ್ನು ಶಿಫಾರಸು ಮಾಡಲಾಗುತ್ತದೆ,ಇದು ವೆಚ್ಚವನ್ನು [೩೭]ಉಳಿಸಬಹುದು.

ಈ ಕೆಳಗಿನವುಗಳನ್ನೂ ನೋಡಬಹುದು

ಆಕರಗಳು

  1. ೧.೦ ೧.೧ Carrington, Sean; Fraser, HenryC (2003). "Grapefruit". A~Z of Barbados Heritage. Macmillan Caribbean. pp. 90–91. ISBN 0333920686. One of many citrus species grown in Barbados. This fruit is believed to have originated in Barbados as a natural cross between sweet orange (C. sinesis) and Shadock (C. grandis), both of which were introduced from Asia in the seventeenth century. The grapefruit first appeared as an illustration entitled 'The Forbidden Fruit Tree' in the Rev. Griffith Hughes' The Natural History of Barbados (1750). This accords with the scientific name which literally means 'citrus of paradise'. The fruit was obviously fairly common around that time since George Washington in his Barbados Journal (1750-1751) mentions 'the Forbidden Fruit' as one of the local fruit available at a dinner party he attended. The plant was later described in the 1837 Flora of Jamaica as the Barbados Grapefruit. These historical arguments and experimental work on leaf enzymes and oils from possible parents all support a Barbadian origin for the fruit. |access-date= requires |url= (help)
  2. Dowling, Curtis F.; Morton, Julia Frances (1987). Fruits of warm climates. Miami, FL: J. F. Morton. ISBN 0-9610184-1-0. OCLC 16947184.CS1 maint: multiple names: authors list (link)
  3. ೩.೦ ೩.೧ ಟೆಕ್ಸಾಸ್ ದ್ರಾಕ್ಷಿಹಣ್ಣು ಇತಿಹಾಸ, ಟೈಕ್ಸಾಸ್ವೀಟ್. 22 ಜುಲೈ 2007ರಂದು ಮರು ಸಂಪಾದಿತವಾಗಿದೆ.
  4. ಇತಿಹಾಸದ ಪ್ರಕಾರ ಕ್ಯಾಪ್ಟೇನ್ ಚಡ್ಡೊಕ್ 17 ನೆಯ ಶತಮಾನದಲ್ಲಿ ವೆಸ್ತ್ ಇಂಡೀಸ್ ನಲ್ಲಿ ಪ್ರವಾಸ ಕೈಗೊಂಡ ಉದಾಹರಣೆ ಕಾಣಬಹುದು.ಆತ ಜೆ. ಕುಮಾಮೊಟೊ, ಆರ್. ಡಬ್ಲು. ಸ್ಕೊರಾ, ಎಚ್. ಡಬ್ಲು. ಲಾಟನ್ ಮತ್ತು ಡಬ್ಲು. ಎ. ಕ್ಲೆರಿಕ್ಸ್,ಮುಂತಾದವರ ಸಲಹೆ ಪಡೆದ. "ನಿಷೇಧಿತ ಹಣ್ಣಿನ ರಹಸ್ಯ" : ದ್ರಾಕ್ಷಿಹಣ್ಣುಗಳ ಮೇಲಿನ ಐತಿಹಾಸಿಕ ಮೂಲ ಸಿಟ್ರಸ್ ಪ್ಯಾರಾಡಿಸಿ (ರುಟಾಸಿಯೆ)", ಎಕಾನೊಮಿಕ್ಸ್ ಬಾಟನಿ , 41 .1 (ಜನವರಿ, 1987:97-107).
  5. ದ್ರಾಕ್ಷಿಹಣ್ಣು: ಕೊಂಚ ಸಂಕೀರ್ಣತೆಯ ಹಣ್ಣು a fruit ಆರ್ಫ್ಟ್ ಕುಲಿನೆರೇ ನಲ್ಲಿ ಒಂದು ಹಣ್ಣು (ಚಳಿಗಾಲ, 2007)
  6. ವರ್ಲ್ಡ್ ವೈಡ್ ವರ್ಡ್ಸ : ಪ್ರಶ್ನೆಗಳು & ಉತ್ತರಗಳು; ದ್ರಾಕ್ಷಿಹಣ್ಣು. ಸಾರಾಂಶ
  7. ಬಾಬಡೊಸ್ ಸೆವೆನ್ ವಂಡರ್ಸ್: ದ್ರಾಕ್ಷಿಹಣ್ಣಿನ ಗಿಡ . ಸಾರಾಂಶ
  8. " ದ್ರಾಕ್ಷಿಹಣ್ಣು ಹೇಗೆ ತನ್ನ ಹೆಸರು ಪಡೆಯಿತು?" ಲೈಬ್ರರಿ ಆಫ್ ಕಾಂಗ್ರೆಸ್ . ಸೈನ್ಸ್ ರೆಫರನ್ಸ್ ಸರ್ವಿಸ್, ಎವರಿಡೆ ಮಿಸ್ಟ್ರೀಸ್ . ಮರು ಪಡೆದಿದ್ದು ಆಗಷ್ಟ್ 2, 2009.
  9. ಟೆಕ್ಸಾಸ್ ಸೈಟ್ರಸ್: ಪಝಲಿಂಗ್ ಬಿಗನಿಂಗ್ಸ್. (ಲೇಖನ)
  10. ಯುನ್ವರ್ಸಿಟಿ ಆಫ್ ಫ್ಲೊರಿಡಾ : IFAS ಎಕ್ಸೆಟೆನ್ಸನ್; ದ್ರಾಕ್ಷಿಹಣ್ಣು. Fact Sheet PDF
  11. William J Broad (28 August 2007). "Useful Mutants, Bred With Radiation". New York Times.
  12. [೧]
  13. ೧೩.೦ ೧೩.೧ ೧೩.೨ ೧೩.೩ ೧೩.೪ ದಿ ವರ್ಲ್ಡಸ್ ಹೆಲ್ದಿಯಷ್ಟ್ ಫುಡ್ಸ್ ; ದ್ರಾಕ್ಷಿಹಣ್ಣು. ದಿ ಜಾರ್ಜ್ ಮ್ಯಾಟೆಲ್ ಜಾನ್ ಫೌಂಡೇಶನ್. (ಲೇಖನ)
  14. A. Buettner, P. Schieberle (1999). "Characterization of the Most Odor-Active Volatiles in Fresh, Hand-Squeezed Juice of Grapefruit (Citrus paradisi Macfayden)". J. Agric. Food Chem. 47: 5189–5193. doi:10.1021/jf990071l.
  15. He K, Iyer KR, Hayes RN, Sinz MW, Woolf TF, Hollenberg PF (1998). "Inactivation of cytochrome P450 3A4 by bergamottin, a component of grapefruit juice". Chem. Res. Toxicol. 11 (4): 252–9. doi:10.1021/tx970192k. PMID 9548795.CS1 maint: multiple names: authors list (link)
  16. Bailey DG, Malcolm J, Arnold O, Spence JD (1998). "Grapefruit juice-drug interactions". Br J Clin Pharmacol. 46 (2): 101–10. doi:10.1046/j.1365-2125.1998.00764.x. PMID 9723817.CS1 maint: multiple names: authors list (link)
  17. Garg SK, Kumar N, Bhargava VK, Prabhakar SK (1998). "Effect of grapefruit juice on carbamazepine bioavailability in patients with epilepsy". Clin. Pharmacol. Ther. 64 (3): 286–8. doi:10.1016/S0009-9236(98)90177-1. PMID 9757152.CS1 maint: multiple names: authors list (link)
  18. Bailey DG, Dresser GK (2004). "Interactions between grapefruit juice and cardiovascular drugs". Am J Cardiovasc Drugs. 4 (5): 281–97. doi:10.2165/00129784-200404050-00002. PMID 15449971.
  19. Bressler R (2006). "Grapefruit juice and drug interactions. Exploring mechanisms of this interaction and potential toxicity for certain drugs". Geriatrics. 61 (11): 12–8. PMID 17112309.
  20. Bakalar, Nicholas (21 March 2006). "Experts Reveal the Secret Powers of Grapefruit Juice". New York Times.
  21. "Fruit juice 'could affect drugs'". BBC News. 20 August 2008. :]
  22. Fellers PJ, Nikdel S, Lee HS (1990). "Nutrient content and nutrition labeling of several processed Florida citrus juice products". J Am Diet Assoc. 90 (8): 1079–84. PMID 2380455. Unknown parameter |month= ignored (help)CS1 maint: multiple names: authors list (link)
  23. Cerda JJ, Robbins FL, Burgin CW, Baumgartner TG, Rice RW (1988). "The effects of grapefruit pectin on patients at risk for coronary heart disease without altering diet or lifestyle". Clin Cardiol. 11 (9): 589–94. doi:10.1002/clc.4960110902. PMID 3229016. Unknown parameter |month= ignored (help)CS1 maint: multiple names: authors list (link)
  24. Lee HS (2000). "Objective measurement of red grapefruit juice color". J. Agric. Food Chem. 48 (5): 1507–11. doi:10.1021/jf9907236. PMID 10820051. Unknown parameter |month= ignored (help)
  25. Platt R (2000). "Current concepts in optimum nutrition for cardiovascular disease". Prev Cardiol. 3 (2): 83–7. doi:10.1111/j.1520-037X.2000.80364.x. PMID 11834923.
  26. Armando C, Maythe S, Beatriz NP (1997). "Antioxidant activity of grapefruit seed extract on vegetable oils". J Sci Food Agric. 77 (4): 463–7. doi:10.1002/(SICI)1097-0010(199808)77:4<463::AID-JSFA62>3.0.CO;2-1.CS1 maint: multiple names: authors list (link)
  27. ೨೭.೦ ೨೭.೧ WMUR Ch. 9: ನಿವ್ ಹ್ಯಾಂಪ್ಶೈರ್ ನಿವ್ಸ್, ವೆದರ್, ಸ್ಪೊರ್ಟ್ಸ್ ಅಂಡ್ ಎಂಟರ್ಟೇನ್ ಮೆಂಟ್. Researchers Put ದ್ರಾಕ್ಷಿಹಣ್ಣು ಆಹಾರವನ್ನು ವಿಜ್ಞಾನಿಗಳು ಪರೀಕ್ಷಾ ಸಂಶೋಧನೆ ನಡೆಸಿದ್ದಾರೆ : ದ್ರಾಕ್ಷಿಹಣ್ಣು ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ,ಇನ್ಸುಲಿನ್ ನಿಯಂತ್ರಿಸಲು ಸಾಧ್ಯ, ಜೂನ್ 11, 2003. (ಲೇಖನ)
  28. Sakamoto S, Sato K, Maitani T, Yamada T (1996). "[Analysis of components in natural food additive "grapefruit seed extract" by HPLC and LC/MS]". Eisei Shikenjo Hokoku (in Japanese) (114): 38–42. PMID 9037863.CS1 maint: multiple names: authors list (link) CS1 maint: unrecognized language (link)
  29. von Woedtke T, Schlüter B, Pflegel P, Lindequist U, Jülich WD (1999). "Aspects of the antimicrobial efficacy of grapefruit seed extract and its relation to preservative substances contained". Pharmazie. 54 (6): 452–6. PMID 10399191. Unknown parameter |month= ignored (help)CS1 maint: multiple names: authors list (link)
  30. Takeoka G, Dao L, Wong RY, Lundin R, Mahoney N (2001). "Identification of benzethonium chloride in commercial grapefruit seed extracts". J. Agric. Food Chem. 49 (7): 3316–20. doi:10.1021/jf010222w. PMID 11453769. Unknown parameter |month= ignored (help)CS1 maint: multiple names: authors list (link)
  31. Takeoka GR, Dao LT, Wong RY, Harden LA (2005). "Identification of benzalkonium chloride in commercial grapefruit seed extracts". J. Agric. Food Chem. 53 (19): 7630–6. doi:10.1021/jf0514064. PMID 16159196. Unknown parameter |month= ignored (help)CS1 maint: multiple names: authors list (link)
  32. Ganzera M, Aberham A, Stuppner H (2006). "Development and validation of an HPLC/UV/MS method for simultaneous determination of 18 preservatives in grapefruit seed extract". J. Agric. Food Chem. 54 (11): 3768–72. doi:10.1021/jf060543d. PMID 16719494. Unknown parameter |month= ignored (help)CS1 maint: multiple names: authors list (link)
  33. Monroe KR, Murphy SP, Kolonel LN, Pike MC (2007). "Prospective study of grapefruit intake and risk of breast cancer in postmenopausal women: the Multiethnic Cohort Study". Br. J. Cancer. 97 (3): 440–5. doi:10.1038/sj.bjc.6603880. PMID 17622247. Unknown parameter |month= ignored (help)CS1 maint: multiple names: authors list (link)
  34. Kim EH, Hankinson SE, Eliassen AH, Willett WC (2008). "A prospective study of grapefruit and grapefruit juice intake and breast cancer risk" (PDF). Br. J. Cancer. 98 (1): 240–1. doi:10.1038/sj.bjc.6604105. PMID 18026192. Retrieved 26 June 2009. Unknown parameter |month= ignored (help)CS1 maint: multiple names: authors list (link)
  35. {{|url=http://www.rsc.org/chemistryworld/News/2009/October/04100901.asp }}
  36. Worwood, Valerie Ann (1991). The complete book of essential oils and aromatherapy. Novato, Calif: New World Library. ISBN 0-931432-82-0.
  37. Gandey A (18 July 2007). "Cut Cancer Drug Costs By Exploring Food Interactions". Medscape Medical News.

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ದ್ರಾಕ್ಷಿ ಹಣ್ಣು: Brief Summary ( Kannada )

provided by wikipedia emerging languages
ದ್ರಾಕ್ಷಿ:

ದ್ರಾಕ್ಷಿ ಹಣ್ಣು (ಕನ್ನಡ:ಹುಳಿಕಂಚಿ ಹಣ್ಣು ಅಥವಾ ಕಂಚಿಹಣ್ಣು) (Grapefruit) - (paradisi)ಒಂದು ಸಿಟ್ರಸ್ ಪರಾಡಿಸಿ ಜಾತಿಗೆ ಸೇರಿದ ಮತ್ತು ಸಮಶೀತೋಷ್ಣ ವಲಯದ ವಾತಾವರಣದಲ್ಲಿ ಬೆಳೆಯುವ ಸಿಟ್ರಸ್ (ಹುಳಿ) ತನ್ನ ಒಗರು ಹಣ್ಣಿಗೆ ಹೆಸರಾಗಿದೆ,18 ನೆಯ ಶತಮಾನದಲ್ಲಿ ಇದರ ಹೈಬ್ರಿಡ್ ತಳಿ ಸುಧಾರಿತ ಜಾತಿಯ ಹಣ್ಣನ್ನು ವೆನುಜುಲದ ದ್ವೀಪ ಬಾರಬಡೊಸ್ ನಲ್ಲಿ ಮೊದಲು ಬೆಳೆಯಲಾಯಿತು. ಮೊದಲು ಕಂಡ ಈ ಹಣ್ಣನ್ನು "ನಿಷಿದ್ದ ಹಣ್ಣು "ಎಂದು ಹಣ್ಣು ಎಂದು ಹೇಳಲಾಗಿತ್ತಲ್ಲದೇ ಇದನ್ನು ಚಕ್ಕೊತಾ ಅಥವಾ ಚಕ್ಕೊತಾ ಜಾತಿಗೆ ಸೇರಿದ ಸಿಟ್ರಸ್ (C. ಮ್ಯಾಕ್ಸಿಮಾ ),ಕೂಡಾ ಇದೇ ತಳಿಯ ಹಣ್ಣಿನ ಜಾತಿಯಾಗಿದ್ದು ಮತ್ತೊಂದೆಂದರೆ ಸಿಹಿ ಕಿತ್ತಳೆ (C. × ಸಿನೆಸಿಸ್ )

ಈ ನಿತ್ಯ ಹಸಿರು ಗಿಡಗಳು 5–6 metres (16–20 ft)ಸುಮಾರಾಗಿ ಎತ್ತರ,ಮತ್ತು ನಮಗೆ ನಿಲುಕುವ 13–15 metres (43–49 ft)ಸಸ್ಯವರ್ಗವಾಗಿದೆ. ಇದರ ಎಲೆಗಳು ಕಪ್ಪು ಹಸಿರು ಮತ್ತು ಉದ್ದವಾಗಿ ಮತ್ತು 5 cm (2 in)ತೆಳುವಾಗಿರುತ್ತವೆ. (ಸುಮಾರು 150 mm, ಅಥವಾ 6 ಇಂಚಗಳು )ಇದು ನಾಲ್ಕು ದಳಗಳ ಬಿಳಿ ಹೂವುಗಳನ್ನು ಬಿಡುತ್ತವೆ. ಈ ಹಣ್ಣು ಹಳದಿ-ಕಿತ್ತಳೆ ತೊಗಟೆಯ ಬಹುವಾಗಿ ಗುಂಡಗಿರುವ ಕೊಂಚ ಚಪ್ಪಟೆಯಾಕಾರಾದ್ದಾಗಿದೆ;ಇದು ಸುಮಾರು 10-15ರ ವ್ಯಾಸದ ಅಳತೆ ಹೊಂದಿರುತ್ತದೆ. ಒಳತಿರುಳು ಆಮ್ಲೀಯದಿಂದ ಕೂಡಿದ್ದು ಬಣ್ಣದಲ್ಲಿ ವ್ಯತ್ಯಾಸ ಕಾಣುತ್ತದೆ,ಅದನ್ನು ಯಾವ ರೀತಿಯಲ್ಲಿ ಬೆಳಸಲಾಗಿದೆ ಎಂಬುದರ ಮೇಲೆ ಸಿಹಿ ಅವಲಂಬಿಸಿದೆ.ಇದು ಬಿಳಿ,ತಿಳಿಕೆಂಪು ಮತ್ತು ಕೆಂಪು ತಿರಳನ್ನು ಪಡೆದಿರುತ್ತದೆ. US ನ ರಬ್ವಿ ರೆಡ್ 1929ರಲ್ಲಿ ಮೊದಲ ಬಾರಿಗೆ ಹಕ್ಕು ಸ್ವಾಮ್ಯ ಪಡೆದ ದ್ರಾಕ್ಷಿ ಹಣ್ಣಾಗಿದೆ.(ಕೆಂಪು ಜಾತಿಯದು)

ಈ ಹಣ್ಣು 19 ನೆಯ ಶತಮಾನದ ನಂತರದಲ್ಲಿ ಜನಪ್ರಿಯತೆ ಪಡೆದ ಈ ಹಣ್ಣು ಮೊದಲು ಅಲಂಕಾರಿಕ ಸಸ್ಯವಾಗಿ ಬೆಳೆಸಲಾಗುತಿತ್ತು. ಯುನೈಟೆಡ್ ಸ್ಟೇಟ್ಸ್ ಶೀಘ್ರದಲ್ಲೇ ಇದನ್ನು ಬೆಳೆಸುವ ಪ್ರಧಾನ ಪ್ರದೇಶವಾಯಿತು.ಫ್ಲೊರಿಡಾ,ಟೆಕ್ಸಾಸ್ ಅರಿಝೋನಾ ಮತ್ತು ಕ್ಯಾಲಿಫೊರ್ನಿಯಾತೋಟಗಳಲ್ಲಿ ಇದನ್ನು ಸಾಕಷ್ಟು ಪ್ರಮಾಣದಲ್ಲಿ ಬೆಳೆಯಲಾಯಿತು. ಸ್ಪ್ಯಾನಿಶ್ ನಲ್ಲಿ ಈ ಹಣ್ಣನ್ನು ಟ್ರೊರಂಜಾ ಅಥವಾ ಪೊಮೆಲೊ ಎಂದು ಕರೆಯಲಾಯಿತು.

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು