dcsimg

Tulingan ( Tagalog )

provided by wikipedia emerging languages
license
cc-by-sa-3.0
copyright
Mga may-akda at editor ng Wikipedia

Tuna ( Sundanese )

provided by wikipedia emerging languages

Tuna adalah ikan laut pelagik yang termasuk bangsa Thunnini, terdiri dari beberapa spesies dari famili skombride, terutama genus Thunnus. Ikan ini adalah perenang andal (pernah diukur mencapai 77 km/jam). Tidak seperti kebanyakan ikan yang memiliki daging berwarna putih, daging tuna berwarna merah muda sampai merah tua. Hal ini karena otot tuna lebih banyak mengandung myoglobin daripada ikan lainnya. Beberapa spesies tuna yang lebih besar, seperti tuna sirip biru Atlantik (Thunnus thynnus), dapat menaikkan suhu darahnya di atas suhu air dengan aktivitas ototnya. Hal ini menyebabkan mereka dapat hidup di air yang lebih dingin dan dapat bertahan dalam kondisi yang beragam. Kebanyakan bertubuh besar, tuna adalah ikan yang memiliki nilai komersial tinggi.

Biologi

Tuna memiliki bentuk tubuh yang sedikit banyak mirip dengan torpedo, disebut fusiform, sedikit memipih di sisi-sisinya dan dengan moncong meruncing. Sirip punggung (dorsal) dua berkas, sirip punggung pertama berukuran relatif kecil dan terpisah dari sirip punggung kedua. Di belakang sirip punggung dan sirip dubur (anal) terdapat sederetan sirip-sirip kecil tambahan yang disebut finlet. Sirip ekor bercabang dalam (bercagak) dengan jari-jari penyokong menutup seluruh ujung hipural. Di kedua sisi batang ekor masing-masing terdapat dua lunas samping berukuran kecil; yang pada beberapa spesiesnya mengapit satu lunas samping yang lebih besar. Tubuh kebanyakan dengan wilayah barut badan (corselet), yakni bagian di belakang kepala dan di sekitar sirip dada yang ditutupi oleh sisik-sisik yang tebal dan agak besar. Bagian tubuh sisanya bersisik kecil atau tanpa sisik. Tulang-tulang belakang (vertebrae) antara 31–66 buah.[1]

Aspek yang luar biasa dari fisiologi tuna adalah kemampuannya untuk menjaga suhu tubuh lebih tinggi daripada suhu lingkungan. Sebagai contoh, tuna sirip biru dapat mempertahankan suhu tubuh 75-95 °F (24-35 °C), dalam air dingin bersuhu 43 °F (6 °C). Namun, tidak seperti makhluk endotermik seperti mamalia dan burung, ikan tuna tidak dapat mempertahankan suhu dalam kisaran yang relatif sempit.[2]

Tuna mampu melakukan hal tersebut dengan cara menghasilkan panas melalui prosés metabolisme. Rete mirabile, jalinan pembuluh vena dan arteri yang berada di pinggiran tubuh, memindahkan panas dari darah vena ke darah arteri. Hal ini akan mengurangi pendinginan permukaan tubuh dan menjaga otot tetap hangat. Ini menyebabkan tuna mampu berenang lebih cepat dengan énérgi yang lebih sedikit.[2]

Jenis-jenis tuna

Bar chart that states Thunnus thynnus is the largest tuna, at 458 centimetres (180 in) followed by Thunnus orientalis at 300 centimetres (120 in), Thunnus obsesus at 250 centimetres (98 in), Gymnosarda unicolor at 248 centimetres (98 in), Thunnus maccoyii at 245 centimetres (96 in), Thunnus albacares at 239 centimetres (94 in), Gasterochisma melampus at 164 centimetres (65 in), Thunnus tonggol at 145 centimetres (57 in), Thunnus alalunga at 140 centimetres (55 in), Euthynnus alletteratus at 122 centimetres (48 in), Kanbcznmbazdmnbdfmbdmnmn.jgnbtsuwonus pelamis at 108 centimetres (43 in), Thunnus atlanticus at 108 centimetres (43 in), Allothunnus fallai at 105 centimetres (41 in), Euthynnus affinis at 100 centimetres (39 in), Auxis thazard thazard at 65 centimetres (26 in),Auxis rochei rochei at 50 centimetres (20 in), and Auxis rochei eudorax at 36.5 centimetres (14.4 in)
Ukuran maksimum jenis-jenis tuna

Ada lebih dari 48 spesies tuna. Marga Thunnus sendiri memiliki 9 spesies:

 src=
Seorang pemancing dengan tuna tangkapannya

Di samping itu, masih ada beberapa anggota marga lain dari familia Scombridae yang juga digolongkan sebagai tuna:

Etimologi

"Tuna" berasal dari perkataan Spanyol atún, dari bahasa Arab تن atau نون (tun/tunn), dari bahasa Latin thunnus, dari Ancient Greek: θύννος (thýnnos) "ikan tuna" – yang ditelusuri asal mulanya lagi berasal dari θύνω (thynō), yang berarti "melesat".[3]

Penangkapan

 src=
Madidihang diberi es untuk mengawetkannya dalam pengangkutan. Palabuhanratu, Sukabumi

Tuna merupakan ikan komersial, komoditas perikanan tangkap yang penting. LSM International Seafood Sustainability Foundation telah menyusun laporan terinci mengenai stok ikan tuna dunia pada 2009, yang direvisi secara teratur. Menurut laporan itu,

“Jenis-jenis tuna yang terpenting untuk perikanan tangkap dan olahraga memancing adalah madidihang, tuna mata besar, tuna-tuna sirip biru dan tatihu, albakor, dan cakalang.
Antara 1940 dan pertengahan 1960an, tangkapan perikanan dunia terhadap lima spesies tuna terpenting telah meningkat dari angka sekitar 300 ribu menjadi sekitar sejuta ton pertahun, kebanyakan di antaranya dengan alat pancing. Dengan perkembangan teknologi alat tangkap pukat cincin (purse-seine), dalam beberapa tahun terakhir tangkapan tuna melonjak hingga lebih dari 4 juta ton pertahun. Sekitar 68 persen dari angka tersebut berasal dari Samudra Pasifik, 22 persen dari Samudra Hindia, dan 10 persen sisanya terbagi antara Samudra Atlantik dan Laut Tengah. Tangkapan cakalang mendominasi hingga 60% tangkapan, diikuti oleh madidihang (24%), mata besar (10%) dan albakora (5%). Sekitar 62% produksi dunia ditangkap dengan menggunakan pukat cincin, sebesar 14% dengan menggunakan pancing rawai tuna (longline), 11% dengan pancing huhate (pole and line), selebihnya dengan alat lain-lain.”[4]

Pada 2006 Pemerintah Australia menuduh bahwa Jepang telah memanen tuna secara berlebihan (overfishing) dan ilegal, dengan menangkap 12–20 ribu ton pertaun, jauh di atas kuota yang disepakati sebesar 6 ribu ton pertaun. Nilai kelebihan tangkapan itu ditaksir mencapai 2 miliar dolar (Amérika).[5] Kelebihan penangkapan itulah yang diduga telah merusak stok tuna sirip biru.[6]

Referensi

  1. Carpenter, Kent E. & Volker H. Niem. 2001. FAO Species Identification Guide: The Living Marine Resources of The Western Pacific. Vol. 6 : 3721. Food and Agriculture Organization, Rome.
  2. a b "Tuna - Biology Of Tuna". Diakses tanggal September 12, 2009.
  3. Liddell, H.G.; Scott, R.; Whiton, J.M. (1887). A lexicon abridged from Liddell and Scott's Greek-English lexicon (17th ed.). Ginn & Co.
  4. "Status of the World Fisheries for Tuna" (PDF). ISSF. 10 November 09. Diakses tanggal 2009-11-10.
  5. Bradford, Gillian. "Bluefin Tuna Plundering Catches Up With Japan." ABC News. October 16, 2006.
  6. Eilperin, Juliet. "Saving the Riches of the Sea." Washington Post. November 29, 2009.

Referensi lanjutan

Pranala luar

Citakan:Cookbook

Berita

Citakan:Sumberdaya perikanan

Citakan:Boga bahari

license
cc-by-sa-3.0
copyright
Pangarang sareng éditor Wikipedia

Tuna ( Scots )

provided by wikipedia emerging languages

A tuna is a saltwatter finfish that belangs tae the tribe Thunnini, a sub-groupin o the mackerel faimily (Scombridae) – which thegither wi the tunas, an aa includes the bonitos, mackerels, an Spainyie mackerels. Thunnini comprises fifteen species athort five genera,[2] the sizes o which vary greatly, rangin frae the bullet tuna (max. length: 50 cm (1.6 ft), wicht: 1.8 kg (4 lb)) up tae the Atlantic bluefin tuna (max. length: 4.6 m (15 ft), wicht: 684 kg (1,508 lb)). The bluefin averages 2 m (6.6 ft), an is believed tae live for up tae 50 years.

References

  1. "Tribe Thunnini Starks 1910". PBDB.
  2. Graham, Jeffrey B. (2004). "Tuna Comparative Physiology" (PDF). The Journal of Experimental Biology. 207: 4015–4024. doi:10.1242/jeb.01267. Retrieved 20 September 2012. Unknown parameter |coauthors= ignored (|author= suggested) (help)
license
cc-by-sa-3.0
copyright
Wikipedia authors and editors

Tuna: Brief Summary ( Sundanese )

provided by wikipedia emerging languages

Tuna adalah ikan laut pelagik yang termasuk bangsa Thunnini, terdiri dari beberapa spesies dari famili skombride, terutama genus Thunnus. Ikan ini adalah perenang andal (pernah diukur mencapai 77 km/jam). Tidak seperti kebanyakan ikan yang memiliki daging berwarna putih, daging tuna berwarna merah muda sampai merah tua. Hal ini karena otot tuna lebih banyak mengandung myoglobin daripada ikan lainnya. Beberapa spesies tuna yang lebih besar, seperti tuna sirip biru Atlantik (Thunnus thynnus), dapat menaikkan suhu darahnya di atas suhu air dengan aktivitas ototnya. Hal ini menyebabkan mereka dapat hidup di air yang lebih dingin dan dapat bertahan dalam kondisi yang beragam. Kebanyakan bertubuh besar, tuna adalah ikan yang memiliki nilai komersial tinggi.

license
cc-by-sa-3.0
copyright
Pangarang sareng éditor Wikipedia

Tuna: Brief Summary ( Scots )

provided by wikipedia emerging languages

A tuna is a saltwatter finfish that belangs tae the tribe Thunnini, a sub-groupin o the mackerel faimily (Scombridae) – which thegither wi the tunas, an aa includes the bonitos, mackerels, an Spainyie mackerels. Thunnini comprises fifteen species athort five genera, the sizes o which vary greatly, rangin frae the bullet tuna (max. length: 50 cm (1.6 ft), wicht: 1.8 kg (4 lb)) up tae the Atlantic bluefin tuna (max. length: 4.6 m (15 ft), wicht: 684 kg (1,508 lb)). The bluefin averages 2 m (6.6 ft), an is believed tae live for up tae 50 years.

license
cc-by-sa-3.0
copyright
Wikipedia authors and editors

Τόνος (ψάρι) ( Greek, Modern (1453-) )

provided by wikipedia emerging languages
 src=
Κόκκινος τόνος, Τhunnus thunnus

Ο τόνος είναι γνωστά ωκέανια ψάρια της οικογένειας των Σκομβριδών (Scombridae), κυρίως του γένους Θύννος (Thunnus). Οι τόνοι έχουν σώμα υδροδυναμικό και συμπαγές και μπορούν να φτάσουν σε μεγάλες ταχύτητες, μέχρι 70 χιλιόμετρα την ώρα. Το κρέας του τόνου είναι κόκκινο, σε αντίθεση με άλλα ψάρια που έχουν λευκό κρέας. Αυτή η απόχρωση οφείλεται στη παρουσία μυοσφαιρίνης στους μύες του τόνου. Η μυοσφαιρίνη είναι μια πρωτεΐνη που προσδένει οξυγόνο και οι τόνοι την υπερεκφράζουν. Κάποια από τα μεγαλύτερα είδη τόνου έχουν χαρακτηριστικά θερμόαιμων οργανισμών, καθώς μπορούν να αυξήσουν τη θερμοκρασία του σώματός τους σε μεγαλύτερη τιμή από το νερό που τους περιβάλλει και με αυτό το τρόπο μπορούν να ζήσουν σε ψυχρές θάλασσες.

Τα ψάρια αυτά αλιεύονται σε όλες τις θάλασσες του κόσμου, με αποτέλεσμα αρκετά είδη να βρίσκονται στο χείλος της εξαφάνισης από την υπεραλίευση και την παράνομη αλιεία. Ο κόκκινος τόνος, το μεγαλύτερο είδος τόνου, κινδυνεύει με εξαφάνιση. Ο κόκκινος τόνος θεωρείται εκλεκτός μεζές στην Ιαπωνία, όπου καταναλώνεται ωμός ως σούσι. Στη Μεσόγειο η αλιεία τους γίνεται συνήθως με κυκλωτικά δίκτυα (γριγρι). Οι τόνοι που αιχμαλωτίζονται σε αυτά τα δίκτυα στη συνέχεια οδηγούνται σε φάρμες πάχυνσης ώστε να μεγαλώσουν και το κρέας του να αποκτήσει μεγάλη περιεκτικότητα σε λίπος.[1]

Παραπομπές

  1. «Τόνος». wwf.gr. 4 Φεβρουαρίου 2013. Αρχειοθετήθηκε από το πρωτότυπο στις 4 Φεβρουαρίου 2013. Ανακτήθηκε στις 31 Ιανουαρίου 2019.


license
cc-by-sa-3.0
copyright
Συγγραφείς και συντάκτες της Wikipedia

Τόνος (ψάρι): Brief Summary ( Greek, Modern (1453-) )

provided by wikipedia emerging languages
 src= Κόκκινος τόνος, Τhunnus thunnus

Ο τόνος είναι γνωστά ωκέανια ψάρια της οικογένειας των Σκομβριδών (Scombridae), κυρίως του γένους Θύννος (Thunnus). Οι τόνοι έχουν σώμα υδροδυναμικό και συμπαγές και μπορούν να φτάσουν σε μεγάλες ταχύτητες, μέχρι 70 χιλιόμετρα την ώρα. Το κρέας του τόνου είναι κόκκινο, σε αντίθεση με άλλα ψάρια που έχουν λευκό κρέας. Αυτή η απόχρωση οφείλεται στη παρουσία μυοσφαιρίνης στους μύες του τόνου. Η μυοσφαιρίνη είναι μια πρωτεΐνη που προσδένει οξυγόνο και οι τόνοι την υπερεκφράζουν. Κάποια από τα μεγαλύτερα είδη τόνου έχουν χαρακτηριστικά θερμόαιμων οργανισμών, καθώς μπορούν να αυξήσουν τη θερμοκρασία του σώματός τους σε μεγαλύτερη τιμή από το νερό που τους περιβάλλει και με αυτό το τρόπο μπορούν να ζήσουν σε ψυχρές θάλασσες.

Τα ψάρια αυτά αλιεύονται σε όλες τις θάλασσες του κόσμου, με αποτέλεσμα αρκετά είδη να βρίσκονται στο χείλος της εξαφάνισης από την υπεραλίευση και την παράνομη αλιεία. Ο κόκκινος τόνος, το μεγαλύτερο είδος τόνου, κινδυνεύει με εξαφάνιση. Ο κόκκινος τόνος θεωρείται εκλεκτός μεζές στην Ιαπωνία, όπου καταναλώνεται ωμός ως σούσι. Στη Μεσόγειο η αλιεία τους γίνεται συνήθως με κυκλωτικά δίκτυα (γριγρι). Οι τόνοι που αιχμαλωτίζονται σε αυτά τα δίκτυα στη συνέχεια οδηγούνται σε φάρμες πάχυνσης ώστε να μεγαλώσουν και το κρέας του να αποκτήσει μεγάλη περιεκτικότητα σε λίπος.

license
cc-by-sa-3.0
copyright
Συγγραφείς και συντάκτες της Wikipedia

சூரை ( Tamil )

provided by wikipedia emerging languages

சூரை (Tuna) என்பது கானாங்கெளுத்தி வகையைச் சேர்ந்த உவர்நீரில் வாழும் மீன் இனம் ஆகும். இதில் 5 பேரினங்களாக மொத்தம் 15 இனங்கள் உள்ளன. இது வேகமாக நீந்தக்கூடிய மீன்களில் ஒன்றாகும். சான்றாக மஞ்சள் துடுப்புச் சூரை மணிக்கு 75 கிலோ மீட்டர்கள் வரை செல்லக் கூடிய திறன் கொண்டது.[2]

வெப்பக் கடல்களில் காணப்படும் இவ்வகை மீன்கள் வணிகத்திற்காக பெருமளவில் பிடிக்கப்படுகின்றன. அதிகமாக பிடிக்கப்படுவதன் விளைவாக தென் நீல துடுப்புச் சூரை போன்ற சில சூரை இனங்கள் தற்போது அழிவின் விளிம்பில் உள்ளன.

உணவாக

மாலத்தீவில் சூரை மீன்களைக கொண்டு தயாரிக்கப்படும் மாசிக் கருவாடு என்ற உணவு, மாலத்தீவு, இலங்கை, தென்னிந்தியா, கேரளா மற்றும் லட்சத்தீவு போன்ற பகுதி மக்களால் உண்ணப்படுகின்றது.

வகைப்பாடு

  • குடும்பம் ஸ்கோம்பிரிடே : கானாங்கெளுத்தி
    • இனம் துன்னினி : சூரை
      • பேரினம் அல்லோதுன்னஸ் : கேரை
      • பேரினம் ஆக்சிஸ் : எலிச்சூரை
      • பேரினம் இயூதைன்னஸ் : சுரளி
      • பேரினம் கத்சுவோனஸ் : வரிச்சூரை
      • பேரினம் துன்னஸ் : உண்மைச்சூரை
        • துணையினம் துன்னஸ் : மஞ்சள் துடுப்பு இனம்
        • துணையினம் நியோதுன்னஸ் : நீல துடுப்பு இனம்

மேற்கோள்கள்

  1. "Tribe Thunnini Starks 1910".
  2. Block, Barbara A.; Booth, David; Carey, Francis G. (1992). "Direct measurement of swimming speeds and depth of blue marlin" (PDF). Journal of Experimental Biology (Company of Biologists Ltd.) 166: 267–284. பன்னாட்டுத் தர தொடர் எண்:0022-0949. http://jeb.biologists.org/content/166/1/267.full.pdf. பார்த்த நாள்: 19 September 2012.
license
cc-by-sa-3.0
copyright
விக்கிபீடியா ஆசிரியர்கள் மற்றும் ஆசிரியர்கள்

சூரை: Brief Summary ( Tamil )

provided by wikipedia emerging languages

சூரை (Tuna) என்பது கானாங்கெளுத்தி வகையைச் சேர்ந்த உவர்நீரில் வாழும் மீன் இனம் ஆகும். இதில் 5 பேரினங்களாக மொத்தம் 15 இனங்கள் உள்ளன. இது வேகமாக நீந்தக்கூடிய மீன்களில் ஒன்றாகும். சான்றாக மஞ்சள் துடுப்புச் சூரை மணிக்கு 75 கிலோ மீட்டர்கள் வரை செல்லக் கூடிய திறன் கொண்டது.

வெப்பக் கடல்களில் காணப்படும் இவ்வகை மீன்கள் வணிகத்திற்காக பெருமளவில் பிடிக்கப்படுகின்றன. அதிகமாக பிடிக்கப்படுவதன் விளைவாக தென் நீல துடுப்புச் சூரை போன்ற சில சூரை இனங்கள் தற்போது அழிவின் விளிம்பில் உள்ளன.

license
cc-by-sa-3.0
copyright
விக்கிபீடியா ஆசிரியர்கள் மற்றும் ஆசிரியர்கள்

ಟ್ಯೂನ ಮೀನು ( Kannada )

provided by wikipedia emerging languages

ಟ್ಯೂನ ಮೀನು ಗಳು ಸ್ಕಾಂಬ್ರಿಡೇ ವಂಶಕ್ಕೆ ಸೇರಿದ ಕಡಲನೀರಿನ ಮೀನುಗಳಾಗಿದ್ದು, ಇವು ಬಹುತೇಕವಾಗಿ ಥೂನಸ್‌ ಕುಲದಲ್ಲಿ ಕಂಡುಬರುತ್ತವೆ. ಟ್ಯೂನ ಮೀನುಗಳು ವೇಗದ ಈಜುಗಾರರಾಗಿವೆ, ಮತ್ತು ಕೆಲವೊಂದು 70 km/h (43 mph)ನಷ್ಟು ವೇಗಗಳಲ್ಲಿ ಈಜುವಷ್ಟು ಸಮರ್ಥವಾಗಿವೆ. ಬಿಳಿ ಮಾಂಸವನ್ನು ಹೊಂದಿರುವ ಬಹುತೇಕ ಮೀನುಗಳಿಗಿಂತ ಭಿನ್ನವಾಗಿ, ಟ್ಯೂನ ಮೀನಿನ ಸ್ನಾಯು ಅಂಗಾಂಶವು ನಸುಗೆಂಪು ಬಣ್ಣದಿಂದ ಗಾಢ ಕೆಂಪು ಬಣ್ಣದವರೆಗೆ ವೈವಿಧ್ಯಮಯವಾಗಿರುತ್ತದೆ. ಒಂದು ಆಮ್ಲಜನಕ-ಬಂಧಕ ಕಣವಾಗಿರುವ ಮಯೋಗ್ಲೋಬಿನ್‌‌‌ನಿಂದ ಕೆಂಪು ಸಹಜವರ್ಣವು ಜನ್ಯವಾಗುತ್ತದೆ; ಇದನ್ನು ಬಹುತೇಕ ಇತರ ಮೀನುಗಳು ವ್ಯಕ್ತಪಡಿಸುವುದಕ್ಕಿಂತ ತುಂಬಾ ಹೆಚ್ಚಿರುವ ಪರಿಮಾಣಗಳಲ್ಲಿ ಟ್ಯೂನ ಮೀನುಗಳು ವ್ಯಕ್ತಪಡಿಸುತ್ತವೆ. ನೀಲಿ ಈಜುರೆಕ್ಕೆಯ ಟ್ಯೂನ ಮೀನುಗಳಂಥ ಟ್ಯೂನ ಮೀನಿನ ಕೆಲವೊಂದು ದೊಡ್ಡದಾದ ಜಾತಿಗಳು ಒಂದಷ್ಟು ಶಾಖಪ್ರವೃತ್ತಿಯ (ಅಥವಾ ಬಿಸಿರಕ್ತದ ಪ್ರಾಣಿಗಳ) ಮಾರ್ಪಾಡುಗಳನ್ನು ಪ್ರದರ್ಶಿಸುತ್ತವೆ, ಮತ್ತು ಸ್ನಾಯುಸಂಬಂಧಿ ಚಟುವಟಿಕೆಯ ನೆರವಿನಿಂದ ನೀರು ತಾಪಮಾನಗಳಿಗಿಂತ ಮೇಲಿರುವಂತೆ ತಮ್ಮ ಶರೀರದ ತಾಪಮಾನಗಳನ್ನು ಹೆಚ್ಚಿಸಿಕೊಳ್ಳಲು ಸಮರ್ಥವಾಗಿರುತ್ತವೆ. ತಣ್ಣಗಿನ ಜಲರಾಶಿಯಲ್ಲಿಯೂ ಬದುಕುಳಿಯುವುದಕ್ಕೆ ಹಾಗೂ ಇತರ ಬಗೆಯ ಮೀನುಗಳಿಗಿಂತ ಹೆಚ್ಚಾಗಿ ಒಂದು ವ್ಯಾಪಕ ಶ್ರೇಣಿಯ ಸಾಗರ ಪರಿಸರಗಳಲ್ಲಿ ವಾಸಿಸುವುದಕ್ಕೆ ಈ ಅಂಶವು ಸಹಾಯಕವಾಗುತ್ತದೆ.

ಪರಿವಿಡಿ

ವ್ಯುತ್ಪತ್ತಿ

"ಟ್ಯೂನ" ಎಂಬ ಪದವು ಸ್ಪ್ಯಾನಿಷ್‌ ಭಾಷೆಯ ಪದವಾದ ಅಟೂನ್‌, ಅರೇಬಿಕ್‌ ಭಾಷೆಯ تن ಅಥವಾ تون ಟುನ್‌/ಟೂನ್‌, ಲ್ಯಾಟಿನ್‌ ಭಾಷೆಯ ಥೂನಸ್, ಗ್ರೀಕ್‌ ಭಾಷೆಯ θύννος, ಥೈನಸ್ ಎಂಬ ಪದಗಳಿಂದ ಬಂದಿದೆ ಎಂದು ಹೇಳಬಹುದು.

ಜೀವಿವರ್ಗೀಕರಣ ಶಾಸ್ತ್ರ

 src=
ಥೂನಸ್‌ ಥೈನಸ್‌ ಎಂಬುದು ಟ್ಯೂನ ಮೀನುಗಳ ಪೈಕಿ ಅತ್ಯಂತ ದೊಡ್ದ ಮೀನಾಗಿದ್ದು ಸ್ಥಾನ [3]ನ್ನು ಆಕ್ರಮಿಸಿಕೊಂಡಿದೆ ಎಂಬುದಾಗಿ ದಂಡನಕ್ಷೆಯು ತಿಳಿಸುತ್ತದೆ. ಇದರ ಅನ್ವಯ, ನಂತರದ ಸ್ಥಾನಗಳನ್ನು ಅಲಂಕರಿಸಿರುವ ಟ್ಯೂನ ಮೀನಿನ ಪ್ರಭೇದಗಳ ವಿವರ ಹೀಗಿದೆ: ಥೂನಸ್‌ ಓರಿಯೆಂಟಾಲಿಸ್‌ [4]ನೇ ಸ್ಥಾನ, ಥೂನಸ್‌ ಒಬೆಸ್ಕಸ್‌ [5]ನೇ ಸ್ಥಾನ, ಜಿಮ್ನೋಸಾರ್ಡಾ ಯೂನಿಕಲರ್‌ [6]ನೇ ಸ್ಥಾನ, ಥೂನಸ್‌ ಮ್ಯಾಕೋಯೀ [7]ನೇ ಸ್ಥಾನ, ಥೂನಸ್‌ ಆಲ್ಬಾಕೇರ್ಸ್‌ [8]ನೇ ಸ್ಥಾನ, ಗ್ಯಾಸ್ಟರೊಚಿಸ್ಮ ಮೆಲಂಪಸ್‌ [9]ನೇ ಸ್ಥಾನ, ಥೂನಸ್‌ ಟೊಂಗೊಲ್‌ [10]ನೇ ಸ್ಥಾನ, ಥೂನಸ್‌ ಅಲಾಲುಂಗಾ [11]ನೇ ಸ್ಥಾನ, ಯುಥೈನಸ್‌ ಅಲೆಟ್ಟರೇಟಸ್‌ [12]ನೇ ಸ್ಥಾನ, Kanbcznmbazdmnbdfmbdmnmn.jgnbtsuwonus ಪೆಲಾಮಿಸ್‌ [13]ನೇ ಸ್ಥಾನ, ಥೂನಸ್‌ ಅಟ್ಲಾಂಟಿಕಸ್‌ [14]ನೇ ಸ್ಥಾನ, ಅಲ್ಲೂಥೂನಸ್‌ ಫಲ್ಲಾಯ್‌ [15]ನೇ ಸ್ಥಾನ, ಯುಥೈನಸ್‌ ಅಫಿನಿಸ್‌ [16]ನೇ ಸ್ಥಾನ, ಆಕ್ಸಿಸ್‌ ಥಜಾರ್ಡ್‌ ಥಜಾರ್ಡ್‌ [17]ನೇ ಸ್ಥಾನ,ಆಕ್ಸಿಸ್‌ ರೋಚೇ ರೋಚೇ [18]ನೇ ಸ್ಥಾನ, ಮತ್ತು ಆಕ್ಸಿಸ್‌ ರೋಚೇ ಯುಡೊರಾಕ್ಸ್‌ [19]ನೇ ಸ್ಥಾನ

ಟ್ಯೂನ ಮೀನುಗಳಲ್ಲಿ 48ಕ್ಕೂ ಹೆಚ್ಚಿನ ವಿಭಿನ್ನ ಜಾತಿಗಳನ್ನು ಕಾಣಬಹುದು. ಥೂನಸ್‌ ಕುಲವು 9 ಜಾತಿಗಳನ್ನು ಒಳಗೊಂಡಿದೆ. ಅವುಗಳೆಂದರೆ:

  • ಆಲ್ಬಾಕೋರ್‌, ಥೂನಸ್‌ ಅಲಾಲುಂಗಾ (ಬೊನ್ನಾಟೆರ್ರೆ, 1788).
  • ಹಳದಿ ಈಜುರೆಕ್ಕೆಯ ಟ್ಯೂನ ಮೀನು, ಥೂನಸ್‌ ಆಲ್ಬಾಕೇರ್ಸ್‌ (ಬೊನ್ನಾಟೆರ್ರೆ, 1788).
  • ಕಪ್ಪು ಈಜುರೆಕ್ಕೆಯ ಟ್ಯೂನ ಮೀನು, ಥೂನಸ್‌ ಅಟ್ಲಾಂಟಿಕಸ್‌ (ಲೆಸನ್‌, 1831).
  • ದಕ್ಷಿಣದ ನೀಲಿ ಈಜುರೆಕ್ಕೆಯ ಟ್ಯೂನ ಮೀನು, ಥೂನಸ್‌ ಮ್ಯಾಕೋಯೀ (ಕ್ಯಾಸಲ್‌ನೌ, 1872).
  • ದೊಡ್ಡ ಕಣ್ಣಿನ ಟ್ಯೂನ ಮೀನು, ಥೂನಸ್‌ ಒಬೆಸಸ್‌ (ಲೋವೆ, 1839).
  • ಪೆಸಿಫಿಕ್‌ ನೀಲಿ ಈಜುರೆಕ್ಕೆಯ ಟ್ಯೂನ ಮೀನು, ಥೂನಸ್‌ ಓರಿಯೆಂಟಾಲಿಸ್‌ (ಟೆಮ್ಮಿಂಕ್‌ ಮತ್ತು ಸ್ಕ್ಲೀಜೆಲ್‌, 1844).
  • ಉತ್ತರದ ನೀಲಿ ಈಜುರೆಕ್ಕೆಯ ಟ್ಯೂನ ಮೀನು, ಥೂನಸ್‌ ಥೈನಸ್‌ (ಲಿನಿಯಸ್‌, 1758).
  • ಉದ್ದಬಾಲದ ಟ್ಯೂನ ಮೀನು, ಥೂನಸ್‌ ಟೊಂಗೊಲ್‌ (ಬ್ಲೀಕರ್‌‌, 1851).
  • ಕರಾಸಿಕ್‌ ಟ್ಯೂನ ಮೀನು, ಥೂನಸ್‌ ಕರಾಸಿಕಸ್‌ (ಲೆಸನ್‌, 1831).

ಇತರ ಹಲವಾರು ಕುಲಗಳ ಜಾತಿಗಳು (ಸ್ಕಾಂಬ್ರಿಡೇ ವಂಶದಲ್ಲಿ ಇರುವಂಥ ಎಲ್ಲವೂ) "ಟ್ಯೂನ" ಎಂಬ ಪದವನ್ನು ಒಳಗೊಂಡಿರುವ ಸಾಮಾನ್ಯ ಹೆಸರುಗಳನ್ನು ಹೊಂದಿವೆ. ಅವುಗಳೆಂದರೆ:

  • ತೆಳ್ಳನೆಯ ಟ್ಯೂನ ಮೀನು ಅಲ್ಲೂಥೂನಸ್‌ ಫಲ್ಲಾಯ್‌ (ಸರ್ವೆಂಟಿ, 1948)
  • ಗುಂಡು ಟ್ಯೂನ ಮೀನು ಆಕ್ಸಿಸ್‌ ರೋಚೇ (ರಿಸೋ, 1810)
  • ಟೆರಿಯೊವೈಪೆಟ್‌ ಟ್ಯೂನ ಮೀನು ಆಕ್ಸಿಸ್‌ ಟೊಂಗೊಲಿಸ್‌ (ಬೊನ್ನಾಟೆರ್ರೆ, 1788).
  • ಚುರುಕುವೇಗದ ಟ್ಯೂನ ಮೀನು ಆಕ್ಸಿಸ್‌ ಥಜಾರ್ಡ್‌ (ಲ್ಯಾಸಿಪೀಡ್‌, 1800)
  • ಕಾವಕಾವಾ (ಪುಟ್ಟ ಟ್ಯೂನ ಮೀನು ಅಥವಾ ಬಂಗಡೆ ಟ್ಯೂನ ಮೀನು) ಯುಥೈನಸ್‌ ಅಫಿನಿಸ್‌ (ಕ್ಯಾಂಟರ್‌, 1849)
  • ಪುಟ್ಟ ಟ್ಯೂನಿ (ಪುಟ್ಟ ಟ್ಯೂನ ಮೀನು) ಯುಥೈನಸ್‌ ಅಲೆಟ್ಟರೇಟಸ್‌ (ರಾಫಿನೆಸ್ಕ್‌, 1810)
  • ಹಾರುವ ಕಪ್ಪು ಟ್ಯೂನ ಮೀನು ಯುಥೈನಸ್‌ ಲಿನಿಯೇಟಸ್‌ (ಕಿಶಿನೌಯೆ, 1920)
  • ಗೋಪುರಬಂಧ ಟ್ಯೂನ ಮೀನು ಜಿಮ್ನೋಸಾರ್ಡಾ ಯೂನಿಕಲರ್‌ (ರೂಪ್ಪೆಲ್‌, 1836)
  • ಹಾರುವ ಟ್ಯೂನ ಮೀನು ಕಾಟ್ಸುವೋನಸ್‌ ಪೆಲಾಮಿಸ್‌ (ಲಿನಿಯಸ್‌, 1758)
  • ‌ಲೈನ್‌ಸೈಡ್ ಟ್ಯೂನ ಮೀನು, ಥೂನಸ್‌ ಲಿನಿಯಸ್‌ (ಟೆಮ್ಮಿಂಕ್‌ & ಸ್ಕ್ಲೀಜೆಲ್‌, 1844).

ಜೀವ ವಿಜ್ಞಾನ

ಸುತ್ತುವರಿದ ಕಡಲ ಜಲದಲ್ಲಿನ ತಾಪಮಾನಕ್ಕಿಂತ ಮೇಲಿರುವ ಶರೀರ ತಾಪಮಾನವನ್ನು ಕಾಯ್ದುಕೊಂಡುಹೋಗುವಲ್ಲಿನ ಸಾಮರ್ಥ್ಯವು ಥೂನಸ್‌ ಕುಲದ ಜೀವಿಗಳ ಶರೀರ ವಿಜ್ಞಾನದ ಒಂದು ಅಸಾಧಾರಣವಾದ ಅಂಶವಾಗಿದೆ. ಉದಾಹರಣೆಗೆ, ನೀಲಿ ಈಜುರೆಕ್ಕೆಯ ಟ್ಯೂನ ಮೀನುಗಳು 43 °F (6 °C)ನಷ್ಟು ತಂಪಾಗಿರುವ ನೀರಿನಲ್ಲಿ 75–95 °F (24–35 °C)ನಷ್ಟಿರುವ ಒಂದು ಪ್ರಧಾನ ಶರೀರ ತಾಪಮಾನವನ್ನು ಕಾಯ್ದುಕೊಂಡುಹೋಗಬಲ್ಲವು. ಆದಾಗ್ಯೂ, ಸಸ್ತನಿಗಳು ಮತ್ತು ಹಕ್ಕಿಗಳಂಥ ವಿಶಿಷ್ಟ ಅಂತರುಷ್ಣಕ ಜೀವಿಗಳಿಗಿಂತ ಭಿನ್ನವಾಗಿ, ಟ್ಯೂನ ಮೀನುಗಳು ತುಲನಾತ್ಮಕವಾಗಿ ಕಿರಿದಾಗಿರುವ ಒಂದು ಶ್ರೇಣಿಯ ವ್ಯಾಪ್ತಿಯೊಳಗೆ ತಾಪಮಾನವನ್ನು ಕಾಯ್ದುಕೊಂಡುಹೋಗುವುದಿಲ್ಲ.[೧]

ಸಾಮಾನ್ಯ ಚಯಾಪಚಯಕ್ರಿಯೆಗಳಿಂದ ಸೃಷ್ಟಿಸಲ್ಪಟ್ಟ ಶಾಖವನ್ನು ಸಂರಕ್ಷಿಸಿಟ್ಟುಕೊಳ್ಳುವ ಮೂಲಕ ಟ್ಯೂನ ಮೀನುಗಳು ಅಂತರುಷ್ಣತೆಯನ್ನು ಸಾಧಿಸುತ್ತವೆ. ರೀಟಿ ಮಿರಾಬೈಲ್‌ ("ಅದ್ಭುತ ಬಲೆ") ಎಂದು ಕರೆಯಲ್ಪಡುವ, ಶರೀರ ಅಂಚಿನಲ್ಲಿ ಕಂಡುಬರುವ ಅಭಿದಮನಿಗಳು ಮತ್ತು ಅಪಧಮನಿಗಳ ಹೆಣೆದುಕೊಳ್ಳುವಿಕೆಯು ಅಭಿದಮನಿಯ ರಕ್ತದಿಂದ ಅಪದಮನಿಯ ರಕ್ತಕ್ಕೆ ಎದುರು ಪ್ರವಾಹ ವಿನಿಮಯದ ಒಂದು ವ್ಯವಸ್ಥೆಯ ಮೂಲಕ ಶಾಖವನ್ನು ವರ್ಗಾಯಿಸುತ್ತದೆ. ಮೇಲ್ಮೈ ತಂಪಾಗುವುದನ್ನು ಇದು ತಗ್ಗಿಸುವುದರಿಂದ, ಬೆಚ್ಚಗಿನ ಸ್ನಾಯುಗಳನ್ನು ಕಾಯ್ದುಕೊಂಡುಹೋಗಲು ಸಾಧ್ಯವಾಗುತ್ತದೆ. ತಗ್ಗಿಸಿದ ಶಕ್ತಿ ವೆಚ್ಚದೊಂದಿಗೆ ಉನ್ನತವಾದ ಈಜುವಿಕೆಯ ವೇಗವು ಹೊರಹೊಮ್ಮುವುದನ್ನು ಇದು ಬೆಂಬಲಿಸುತ್ತದೆ.[೧]

ವಾಣಿಜ್ಯ ಮೀನುಗಾರಿಕೆ

 src=
ಮಾನವರಿಗಿಂತ ದೊಡ್ಡ ಗಾತ್ರದ ಮೀನೊಂದು ಹಡಗುಕಟ್ಟೆಯೊಂದರ ಮೇಲೆ ಬಿದ್ದಿರುವ ಛಾಯಾಚಿತ್ರ; ಹಿನ್ನೆಲೆಯಲ್ಲಿ ಮೀನುಗಾರರನ್ನು ಕಾಣಬಹುದು.
 src=
ಟ್ಯೂನ ಮೀನುಗಳು ಬಹುವಿಧದ ಸಾಲುಗಳ ಛಾಯಾಚಿತ್ರ.
 src=
ಕತ್ತರಿಸುವ ಯಂತ್ರದ ಮೇಲೆ ನೆಲೆಗೊಂಡಿರುವ ಸೀಳಲಾದ ಟ್ಯೂನ ಮೀನಿನ ಛಾಯಾಚಿತ್ರ.

ಟ್ಯೂನ ಮೀನುಗಳು ಪ್ರಮುಖ ವಾಣಿಜ್ಯ ಮೀನುಗಳೆನಿಸಿಕೊಂಡಿವೆ. ಜಾಗತಿಕ ಟ್ಯೂನ ಮೀನಿನ ಕುಲಗಳ ಸ್ಥಿತಿಗತಿಯ ಕುರಿತು ಇಂಟರ್‌ನ್ಯಾಷನಲ್‌ ಸೀಫುಡ್‌ ಸಸ್ಟೇನಬಿಲಿಟಿ ಫೌಂಡೇಷನ್‌ ಎಂಬ ಸಂಸ್ಥೆಯು 2009ರಲ್ಲಿ ಒಂದು ವಿಸ್ತೃತವಾದ ವೈಜ್ಞಾನಿಕ ವರದಿಯನ್ನು ಸಂಕಲಿಸಿದ್ದು, ಇದು ನಿಯತವಾದ ಪರಿಷ್ಕರಣೆಗಳನ್ನು ಒಳಗೊಂಡಿದೆ. ಈ ವರದಿಯ ಅನುಸಾರ, ಟ್ಯೂನ ಮೀನುಗಳು ಪ್ರಪಂಚದ ಸಾಗರಗಳ ಉದ್ದಗಲಕ್ಕೂ ವ್ಯಾಪಕವಾಗಿ ಆದರೆ ವಿರಳವಾಗಿ ಹಂಚಿಹೋಗಿವೆ; ಸಮಭಾಜಕ ವೃತ್ತದ ಸುಮಾರು 45 ಡಿಗ್ರಿಗಳಷ್ಟು ಉತ್ತರ ಮತ್ತು ದಕ್ಷಿಣದ ನಡುವಿನ ಉಷ್ಣವಲಯದ ಮತ್ತು ಸಮಶೀತೋಷ್ಣದ ಜಲರಾಶಿಯಲ್ಲಿ ಇವು ಸಾಮಾನ್ಯವಾಗಿ ಕಂಡುಬರುತ್ತವೆ. ಅವುಗಳನ್ನು ಜೀವಿವರ್ಗೀಕರಣಕ್ಕೆ ಅನುಸಾರವಾಗಿ ಸ್ಕಾಂಬ್ರಿಡೇ ವಂಶದಲ್ಲಿ ವಿಂಗಡಿಸಲಾಗಿದೆ ಮತ್ತು ಈ ವಂಶವು ಸುಮಾರು 50 ಜಾತಿಗಳನ್ನು ಒಳಗೊಂಡಿದೆ. ವಾಣಿಜ್ಯೋದ್ದೇಶ ಮತ್ತು ಮನರಂಜನಾ-ವಿಹಾರದ ಮೀನುಗಾರಿಕೆಗಳಿಗೆ ಸಂಬಂಧಿಸಿದಂತಿರುವ ಇವುಗಳ ಪೈಕಿಯ ಪ್ರಮುಖ ಜಾತಿಗಳೆಂದರೆ: ಹಳದಿ ಈಜುರೆಕ್ಕೆಯ ಟ್ಯೂನ ಮೀನುಗಳು (ಥೂನಸ್‌ ಆಲ್ಬಾಕೇರ್ಸ್‌ ), ದೊಡ್ಡ ಕಣ್ಣಿನ ಟ್ಯೂನ ಮೀನುಗಳು (T. ಒಬೆಸಸ್‌ ), ನೀಲಿ ಈಜುರೆಕ್ಕೆಯ ಟ್ಯೂನ ಮೀನುಗಳು (T. ಥೈನಸ್‌ , T. ಓರಿಯೆಂಟಾಲಿಸ್‌ , ಮತ್ತು T. ಮೆಕೋಯೀ ), ಆಲ್ಬಾಕೋರ್‌ ಟ್ಯೂನ ಮೀನುಗಳು (T. ಅಲಾಲುಂಗಾ ), ಮತ್ತು ಹಾರುವ ಟ್ಯೂನ ಮೀನುಗಳು (ಕಾಟ್ಸುವೋನಸ್‌ ಪೆಲಾಮಿಸ್‌ ).[೨]

ಸದರಿ ವರದಿಯು ಮುಂದುವರೆದು ಹೀಗೆ ಹೇಳುತ್ತದೆ:

1940 ಮತ್ತು 1960ರ ದಶಕದ ನಡುವೆ, ಮಾರುಕಟ್ಟೆಯನ್ನು ಹೊಂದಿರುವಂಥ ಟ್ಯೂನ ಮೀನುಗಳ ಐದು ಪ್ರಧಾನ ಜಾತಿಗಳ, ವಿಶ್ವದ ವಾರ್ಷಿಕ ಹಿಡಿತದ ಪ್ರಮಾಣವು ಸುಮಾರು 300 ಸಾವಿರ ಟನ್ನುಗಳಿಂದ ಸುಮಾರು 1 ದಶಲಕ್ಷ ಟನ್ನುಗಳಿಗೆ ಏರಿತು ಮತ್ತು ಇವುಗಳ ಪೈಕಿಯ ಬಹುಭಾಗವನ್ನು ಗಾಳಹಾಕಿ-ಮೀನುಹಿಡಿಯುವ ವಿಧಾನವನ್ನು ಅನುಸರಿಸಿ ಹಿಡಿಯಲಾಗಿತ್ತು. ಈಗ ಪ್ರಧಾನವಾದ ಕೊಕ್ಕೆ ಸಾಧನವೆನಿಸಿಕೊಂಡಿರುವ ಚೀಲದ-ಬೀಸುಬಲೆಯಂಥ ಬಲೆಗಳ ಅಭಿವೃದ್ಧಿಯಾಗುವುದರೊಂದಿಗೆ, ಹಿಡಿದ ಮೀನಿನ ಪ್ರಮಾಣಗಳು ಕಳೆದ ಕೆಲವು ವರ್ಷಗಳ ಅವಧಿಯಲ್ಲಿ ವಾರ್ಷಿಕವಾಗಿ 4 ದಶಲಕ್ಷ ಟನ್ನುಗಳಿಗೂ ಹೆಚ್ಚಿನ ಪ್ರಮಾಣಕ್ಕೆ ಮುಟ್ಟಿವೆ. ಹೀಗೆ ಹಿಡಿದ ಮೀನುಗಳ ಪೈಕಿ ಸುಮಾರು 68 ಪ್ರತಿಶತದಷ್ಟು ಭಾಗವು ಪೆಸಿಫಿಕ್‌ ಸಾಗರಕ್ಕೆ ಸೇರಿದ್ದರೆ, 22 ಪ್ರತಿಶತ ಭಾಗವು ಹಿಂದೂ ಮಹಾಸಾಗರಕ್ಕೂ ಮತ್ತು ಉಳಿದ 10 ಪ್ರತಿಶತ ಭಾಗವು ಅಟ್ಲಾಂಟಿಕ್‌ ಸಾಗರ ಹಾಗೂ ಮೆಡಿಟೆರೇನಿಯನ್‌ ಸಮುದ್ರಕ್ಕೂ ಸೇರಿವೆ. ಹಿಡಿದ ಮೀನಿನ ಪ್ರಮಾಣದ ಪೈಕಿ ಹಾರುಮೀನಿನ ಪ್ರಮಾಣವು ಸುಮಾರು 60 ಪ್ರತಿಶತದಷ್ಟಿದ್ದರೆ, ನಂತರದ ಸ್ಥಾನಗಳನ್ನು ಹಳದಿ ಈಜುರೆಕ್ಕೆಯ ಟ್ಯೂನ ಮೀನುಗಳು (24 ಪ್ರತಿಶತ), ದೊಡ್ಡ ಕಣ್ಣಿನ ಟ್ಯೂನ ಮೀನುಗಳು (10 ಪ್ರತಿಶತ), ಆಲ್ಬಾಕೋರ್‌ ಟ್ಯೂನ ಮೀನುಗಳು (5 ಪ್ರತಿಶತ) ಆಕ್ರಮಿಸಿಕೊಂಡಿವೆ, ಮತ್ತು ಉಳಿದಭಾಗವನ್ನು ನೀಲಿ ಈಜುರೆಕ್ಕೆಯ ಟ್ಯೂನ ಮೀನುಗಳು ಆಕ್ರಮಿಸಿಕೊಂಡಿವೆ. ಚೀಲದ-ಬೀಸುಬಲೆಗಳು ಪ್ರಪಂಚ ಉತ್ಪಾದನೆಯ ಸುಮಾರು 62 ಪ್ರತಿಶತ ಭಾಗವನ್ನು ತನ್ನದಾಗಿಸಿಕೊಂಡಿದ್ದರೆ, ಉದ್ದನೆಯ ಗಾಳಗಳು ಸುಮಾರು 14 ಪ್ರತಿಶತ ಭಾಗವನ್ನು ಹಾಗೂ ಕಂಬ ಮತ್ತು ಗಾಳಗಳು ಸುಮಾರು 11 ಪ್ರತಿಶತ ಭಾಗವನ್ನು ತಮ್ಮದಾಗಿಸಿಕೊಂಡಿವೆ. ಉಳಿದ 3 ಪ್ರತಿಶತ ಭಾಗವನ್ನು ವೈವಿಧ್ಯಮಯವಾದ ಇತರ ಕೊಕ್ಕೆ ಸಾಧನಗಳು ಆಕ್ರಮಿಸಿಕೊಂಡಿವೆ.[೨]

ಜಪಾನ್‌ ದೇಶವು ತನಗೆ ಅನುಮೋದನೆ ನೀಡಲಾಗಿದ್ದ ವಾರ್ಷಿಕ 6,000 ಟನ್ನುಗಳ ಬದಲಿಗೆ ಪ್ರತಿ ವರ್ಷವೂ 12,000ದಿಂದ 20,000 ಟನ್ನುಗಳಷ್ಟು ದಕ್ಷಿಣದ ನೀಲಿ ಈಜುರೆಕ್ಕೆಯ ಟ್ಯೂನ ಮೀನುಗಳನ್ನು ಹಿಡಿಯುವ ಮೂಲಕ ಅಕ್ರಮವಾಗಿ ಅತಿಯಾಗಿ ಮೀನುಗಾರಿಕೆ ಮಾಡಿದೆ ಎಂಬುದಾಗಿ ಆಸ್ಟ್ರೇಲಿಯಾದ ಸರ್ಕಾರವು 2006ರಲ್ಲಿ ಆರೋಪಿಸಿತು; ಇಂಥ ಮಿತಿಮೀರಿದ ಮೀನುಗಾರಿಕೆಯ ಮೌಲ್ಯವು ಸುಮಾರು 2 ಶತಕೋಟಿ US $ನಷ್ಟಿತ್ತು.[೩] ಇಂಥ ಮಿತಿಮೀರಿದ ಮೀನುಗಾರಿಕೆಯು ನೀಲಿ ಈಜುರೆಕ್ಕೆಯ ಟ್ಯೂನ ಮೀನಿನ ಕುಲಗಳಿಗೆ ಅತೀವವಾದ ಹಾನಿಯುಂಟುಮಾಡಿದೆ.[೪] WWF ಅನುಸಾರ, "ಹೆಚ್ಚು ಕಟ್ಟುನಿಟ್ಟಿನ ಪಾಲುಗಳ ಕುರಿತಾಗಿ ಮೀನುಗಾರಿಕಾ ವಲಯಗಳು ಸಮ್ಮತಿಸದೇ ಹೋದಲ್ಲಿ, ಟ್ಯೂನ ಮೀನುಗಳೆಡೆಗೆ ಜಪಾನ್ ಹೊಂದಿರುವ ಬೃಹತ್‌ ಅಪೇಕ್ಷೆಯಿಂದಾಗಿ ಬಹುಜನಕ್ಕೆ ಬೇಕಾದ ಮೀನುಗಳ ಬಹುತೇಕ ಕುಲಗಳು ವಾಣಿಜ್ಯ ಅಳಿವಿನ ಅಂಚಿಗೆ ತಲುಪುವುದನ್ನು ನೋಡಬೇಕಾಗುತ್ತದೆ".[೫] ಈ ಕುರಿತಾಗಿ ಜಪಾನಿನ ಫಿಶರೀಸ್‌ ರಿಸರ್ಚ್‌ ಏಜೆನ್ಸಿಯು ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳ ಟ್ಯೂನ ಮೀನಿನ ಮೀನುಗಾರಿಕಾ ಕಂಪನಿಗಳು ತಾವು ಒಟ್ಟಾರೆಯಾಗಿ ಹಿಡಿದಿರುವ ದಕ್ಷಿಣದ ನೀಲಿ ಈಜುರೆಕ್ಕೆಯ ಟ್ಯೂನ ಮೀನುಗಳ ಪ್ರಮಾಣದ ಕುರಿತು ತಪ್ಪಾದ ವರದಿಯನ್ನು ನೀಡುತ್ತಿವೆ ಹಾಗೂ ಹಿಡಿದ ಮೀನುಗಳ ಒಟ್ಟು ಪ್ರಮಾಣಗಳ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಆದೇಶಿಸಲ್ಪಟ್ಟಿರುವ ಅವಕಾಶ ನೀಡಬಹುದಾದ ಮಟ್ಟವನ್ನು ಉಪೇಕ್ಷಿಸುತ್ತಿವೆ ಎಂದು ತಿಳಿಸಿದೆ.[೬]

232 ಕಿಲೋಗ್ರಾಂಗಳಷ್ಟು (511.47 ಪೌಂಡುಗಳಷ್ಟು) ತೂಗುವ ನೀಲಿ ಈಜುರೆಕ್ಕೆಯ ಒಂದು ಟ್ಯೂನ ಮೀನು 2010ರಲ್ಲಿ ಟೋಕಿಯೊದ ತ್ಸುಕಿಜಿ ಮೀನು ಮಾರುಕಟ್ಟೆಯಲ್ಲಿ 16.28 ದಶಲಕ್ಷ ಯೆನ್‌ ($US 175,000) ಮೊತ್ತಕ್ಕೆ ಮಾರಾಟವಾಯಿತು.[೭]

2011ರ ಆರಂಭದಲ್ಲಿ, ಟೋಕಿಯೊದ ತ್ಸುಕಿಜಿ ಮಾರುಕಟ್ಟೆಯಲ್ಲಿ ನಡೆದ ಒಂದು ಹರಾಜಿನ ಸಂದರ್ಭದಲ್ಲಿ 754-ಪೌಂಡುಗಳಷ್ಟು (342-ಕಿಲೋಗ್ರಾಂಗಳಷ್ಟು) ತೂಗುವ ನೀಲಿ ಈಜುರೆಕ್ಕೆಯ ಒಂದು ಟ್ಯೂನ ಮೀನು 32.49 ದಶಲಕ್ಷ ಯೆನ್‌ ಮೊತ್ತಕ್ಕೆ ಮಾರಾಟವಾಗುವ ಮೂಲಕ ಒಂದು ಹೊಸ ದಾಖಲೆಯನ್ನು ಸ್ಥಾಪಿಸಿತು. ಇದು ಪ್ರತಿ ಕಿಲೋಗ್ರಾಂಗೆ 95,000 ಯೆನ್‌ನಷ್ಟು ಮೊತ್ತಕ್ಕೆ ಸಮಾನವಾಗುತ್ತದೆ.[೮]

ಮೀನುಗಾರಿಕೆಯ ವಿಧಾನಗಳು

  • ಆಲ್ಮಾಡ್ರಾಬಾ ದ ಆಂದಲೂಸಿಯನ್‌ ವಿಧಾನವು ಬಲೆಗಳ ಒಂದು ಜಟಿಲ ವ್ಯವಸ್ಥೆ ಅಥವಾ ಕಲಸು ಮೇಲೋಗರವನ್ನು ಬಳಸುತ್ತದೆ. ಸಿಸಿಲಿಯಲ್ಲಿ, ಇದೇ ವಿಧಾನವನ್ನು ಟೊನ್ನಾರಾ ಎಂದು ಕರೆಯಲಾಗುತ್ತದೆ.
  • ಮೀನು ಕೃಷಿ (ಬೋನು ವ್ಯವಸ್ಥೆ)[೯]
  • ಉದ್ದನೆಯ ಗಾಳದ ಮೀನುಗಾರಿಕೆ
  • ಚೀಲದ ಬೀಸುಬಲೆಗಳು
  • ಕಂಬ ಮತ್ತು ಗಾಳದ ವಿಧಾನ
  • ಈಟಿಗಾಳದ ಬಂದೂಕು
  • ದೊಡ್ಡ ಬೇಟೆಯ ಮೀನುಗಾರಿಕೆ
  • ಮೀನು ಒಟ್ಟುಗೂಡಿಸುವ ಸಾಧನ

ತಿಮಿಬೇಟೆಯೊಂದಿಗಿನ ಸಹಯೋಗ

2005ರಲ್ಲಿ, ಇಂಟರ್‌ನ್ಯಾಷನಲ್‌ ವೇಲಿಂಗ್‌ ಕಮಿಷನ್‌‌‌‌ನ ಆ ವರ್ಷದ ಸಭೆಯಲ್ಲಿ ತಾನು ಅಭಿಮತವನ್ನು ಚಲಾಯಿಸಿದ್ದನ್ನು ನೌರು ಸಮರ್ಥಿಸಿಕೊಳ್ಳುತ್ತಾ, ಟ್ಯೂನ ಮೀನಿನ ಕುಲಗಳು ಮತ್ತು ಆ ದೇಶದ ಮೀನುಗಾರಿಕೆ ಪಡೆಯನ್ನು ಸಂರಕ್ಷಿಸುವುದಕ್ಕಾಗಿ ವಾಣಿಜ್ಯ ತಿಮಿಬೇಟೆಯು ಅವಶ್ಯಕವಾಗಿದೆ ಎಂದು ವಾದಿಸಿತು.[೧೦]

ಡಾಲ್ಫಿನ್‌ಗಳೊಂದಿಗಿನ ಸಹಯೋಗ

ಹಲವಾರು ಜಾತಿಗಳ ಟ್ಯೂನ ಮೀನುಗಳ ಪಕ್ಕದಲ್ಲಿ ಡಾಲ್ಫಿನ್‌ಗಳು ಈಜುತ್ತವೆ. ಇಂಥವುಗಳಲ್ಲಿ ಪೂರ್ವ ಭಾಗದ ಪೆಸಿಫಿಕ್‌ ಸಾಗರದಲ್ಲಿನ ಹಳದಿ ಈಜುರೆಕ್ಕೆಯ ಟ್ಯೂನ ಮೀನುಗಳು ಸೇರಿರುತ್ತವೆಯೇ ಹೊರತು ಆಲ್ಬಾಕೋರ್‌ ಮೀನುಗಳಲ್ಲ. ಟ್ಯೂನ ಮೀನುಗಳ ಭಕ್ಷಕ ಜೀವಿಗಳಾಗಿರುವ ಷಾರ್ಕುಗಳಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಟ್ಯೂನ ಮೀನಿನ ಗುಂಪುಗಳು ಡಾಲ್ಫಿನ್‌ಗಳ ಜೊತೆಯಲ್ಲಿ ಸ್ವತಃ ಜೊತೆಗೂಡಿ ಈಜುತ್ತವೆ ಎಂದು ಭಾವಿಸಲಾಗಿದೆ.[೧೧]

ಡಾಲ್ಫಿನ್‌ ಹಿಂಡುಗಳಿಗಾಗಿ ಹುಡುಕುವ ಮೂಲಕ ಈ ಸಹಯೋಗವನ್ನು ಬಳಸಿಕೊಳ್ಳುತ್ತಿದ್ದುದು ವಾಣಿಜ್ಯ ಮೀನುಗಾರಿಕಾ ದೋಣಿಗಳ ಪರಿಪಾಠವಾಗಿತ್ತು. ಟ್ಯೂನ ಮೀನುಗಳನ್ನು ಹಿಡಿಯಲು ಬಳಸುವ ಬಲೆಗಳನ್ನು ಕೆಳಭಾಗದಲ್ಲಿ ಇರಿಸಿಕೊಂಡ ಇಂಥ ದೋಣಿಗಳು ಡಾಲ್ಫಿನ್‌ ಹಿಂಡನ್ನು ಸುತ್ತುವರಿಯುತ್ತಿದ್ದವು.[೧೨] ಆದಾಗ್ಯೂ, ಡಾಲ್ಫಿನ್‌ಗಳು ಬಲೆಗಳಲ್ಲಿ ಬಂದುಬೀಳುತ್ತಿದ್ದವು ಹಾಗೂ ಅವು ಗಾಯಗೊಳಿಸುವ ಅಥವಾ ಸಾಯುತ್ತಿದ್ದವು. ಸಾರ್ವಜನಿಕ ಪ್ರತಿಭಟನೆ ಮತ್ತು ಈಗ NOAA ವತಿಯಿಂದ ನಿಯಂತ್ರಿಸಲ್ಪಡುತ್ತಿರುವ ಹೊಸ ಸರ್ಕಾರ ಕಟ್ಟುಪಾಡುಗಳಿಂದಾಗಿ ಹೆಚ್ಚು "ಡಾಲ್ಫಿನ್‌ ಸ್ನೇಹಿ" ವಿಧಾನಗಳು ಈಗ ಅಸ್ತಿತ್ವಕ್ಕೆ ಬಂದಿವೆ. ಹೀಗಾಗಿ ಈಗ ಈ ವಿಧಾನಗಳು ಬಲೆಗಳಿಗೆ ಬದಲಾಗಿ ಗಾಳವನ್ನು ಒಳಗೊಂಡಿರುತ್ತವೆ. ಆದಾಗ್ಯೂ, ಅಲ್ಲಿ ಸಾರ್ವತ್ರಿಕವಾದ ಸ್ವತಂತ್ರ ತಪಾಸಣಾ ಕಾರ್ಯಕ್ರಮಗಳಾಗಲೀ ಅಥವಾ "ಡಾಲ್ಫಿನ್‌ ಭದ್ರತೆ"ಯ ಪರಿಶೀಲನೆಯಾಗಲೀ ಇಲ್ಲ; ಹೀಗಾಗಿ ಈ ಸಂರಕ್ಷಣಾ ವಿಧಾನಗಳೂ ಪರಿಪೂರ್ಣವೆನಿಸಿಕೊಂಡಿಲ್ಲ. ಕನ್ಸ್ಯೂಮರ್ಸ್‌ ಯೂನಿಯನ್‌ ಅನುಸಾರ, ಇದರ ಪರಿಣಾಮವಾಗಿ ಹೊರಹೊಮ್ಮುವ ಹೊಣೆಗಾರಿಕೆಯ ಸಾಧನಗಳ ಕೊರತೆಯು ಸಮರ್ಥಿಸುವ ಪ್ರಕಾರ, "ಡಾಲ್ಫಿನ್‌ ಸುರಕ್ಷಿತ" ಎನಿಸಿಕೊಂಡಿರುವ ಟ್ಯೂನ ಮೀನುಗಳ ಮೇಲೆ ಅಲ್ಪ ಪ್ರಮಾಣದ ನಂಬಿಕೆ ಇಡಬೇಕು.

ಮೀನುಗಾರಿಕಾ ಪರಿಪಾಠಗಳು ಡಾಲ್ಫಿನ್‌ ಸ್ನೇಹಿಯಾಗಿರುವ ಸ್ವರೂಪಕ್ಕೆ ಬದಲಾಗಿರುವುದರಿಂದ, ಮಹತ್ತರವಾದ ಉಪಜೀವಿಗಳ-ಹಿಡಿತಕ್ಕೆ ಕಾರಣವಾಗಿದ್ದು, ಅವುಗಳಲ್ಲಿ ಷಾರ್ಕುಗಳು, ಕಡಲಾಮೆಗಳು ಹಾಗೂ ಸಾಗರದ ಇತರ ಮೀನುಗಳು ಸೇರಿವೆ. ಮೀನುಗಾರರು ಈಗ ಡಾಲ್ಫಿನ್‌ಗಳನ್ನು ಅನುಸರಿಸಿಕೊಂಡು ಹೋಗುತ್ತಿಲ್ಲ, ಆದರೆ FADಗಳು ಎಂದೂ ಕರೆಯಲ್ಪಡುವ ಮೀನುಗಳನ್ನು ಒಟ್ಟುಗೂಡಿಸುವ ಸಾಧನಗಳಂಥ (fish aggregation devices-FADs) ತೇಲುವ ವಸ್ತುಗಳ ಸುತ್ತ ತಮ್ಮ ಮೀನುಗಾರಿಕೆಗಳನ್ನು ಕೇಂದ್ರೀಕರಿಸಿದ್ದಾರೆ. ಈ ಸಾಧನಗಳು ಇತರ ಜೀವಿಗಳನ್ನು ದೊಡ್ಡ ಸಂಖ್ಯೆಗಳಲ್ಲಿ ಆಕರ್ಷಿಸುತ್ತವೆ ಎಂಬುದು ಗಮನಾರ್ಹ ಸಂಗತಿ. ಡಾಲ್ಫಿನ್‌ಗಳನ್ನು ಸಂರಕ್ಷಿಸಬೇಕೆಂದು ಸಾರ್ವಜನಿಕರಿಂದ ಬಂದ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಈ ರೀತಿಯಲ್ಲಿ ತೆಗೆದುಕೊಳ್ಳಲಾದ ಕ್ರಮಗಳು, ಇತರ ಜಾತಿಗಳಿಗೂ ಸಹ ಹಾನಿಮಾಡುವಷ್ಟು ಸಮರ್ಥವಾಗಿರುವ ಸಾಧ್ಯತೆಗಳಿವೆ.[೧೩]

ಮನರಂಜನೆ-ವಿಹಾರಕ್ಕೆ ಸಂಬಂಧಿಸಿದ ಮೀನುಗಾರಿಕೆ

1950ರ ದಶಕದಿಂದ 1970ರ ದಶಕದವರೆಗೆ, ನೀಲಿ ಈಜುರೆಕ್ಕೆಯ ಟ್ಯೂನ ಮೀನುಗಳು ಫ್ಲೋರಿಡಾ ತೀರಪ್ರದೇಶದಿಂದ ಕೆಲವೇ ಮೈಲುಗಳಷ್ಟು ದೂರವಿರುವ ಕ್ಯೂಬಾ, ಬಿಮಿನಿ ಮತ್ತು ಕ್ಯಾಟ್‌ ಕೇಗಳ ಜಲರಾಶಿಯಲ್ಲಿ ಹೇರಳವಾಗಿದ್ದವು, ಮತ್ತು ಇವನ್ನು ಮನರಂಜನೆ-ವಿಹಾರಕ್ಕೆ ಸಂಬಂಧಿಸಿದ ಮೀನುಗಾರರು ಗುರಿಯಿಟ್ಟುಕೊಂಡಿದ್ದರು; ನಿರ್ದಿಷ್ಟವಾಗಿ ಹೇಳುವುದಾದರೆ, ಅರ್ನೆಸ್ಟ್‌ ಹೆಮಿಂಗ್ವೆ ಮತ್ತು ಹಬಾನಾ ಜೋ ಈ ಇಬ್ಬರೂ 1938ರ ಅವಧಿಗೆ ಸೇರಿದ, ಪೈಲರ್‌ ಎಂಬ ಹೆಸರಿನ 40-ಅಡಿ ವಾಹನವನ್ನು ಏರಿದ್ದರು. ದೊಡ್ಡ-ಬೇಟೆಯ ಮೀನುಗಾರಿಕೆ ಎಂಬ ಹೊಸ ರೋಮಾಂಚನಕಾರಿ ಕ್ರೀಡೆಯ ಕುರಿತಾಗಿ ಕ್ಷಿಪ್ರವಾಗಿ ಪ್ರಚಾರವಾಯಿತು. ಆದಾಗ್ಯೂ, ಬೆಳೆಯುತ್ತಲೇ ಇದ್ದ ಕ್ರೀಡೆಯ ಜನಪ್ರಿಯತೆಯ ಹೊರತಾಗಿಯೂ, ಆ ಕಾಲದ ದೋಣಿಗಳು ಬಹಳ ಬೆಲೆಕಟ್ಟಲಾದ ಮೀನುಗಳಿಗೆ ಹೋರಾಡುವ ನಿಟ್ಟಿನಲ್ಲಿ ಪರಿಪೂರ್ಣ ಮಾದರಿಗಳೆನಿಸಿಕೊಂಡಿರಲಿಲ್ಲ. ಆ ಸಮಯದಲ್ಲಿ ಬಳಸಲಾಗುತ್ತಿದ್ದ ಬಹುಪಾಲು ದೋಣಿಗಳು ಮಾರ್ಪಡಿಸಲ್ಪಟ್ಟ ಕ್ಯಾಬಿನ್‌ ಕ್ರೂಸರುಗಳಾಗಿದ್ದವು (ಅಂದರೆ ವಸತಿ ಸೌಕರ್ಯವಿರುವ ಶಕ್ತಿಚಾಲಿತ ನೌಕೆಗಳಾಗಿದ್ದವು). ಇವು ತುಲನಾತ್ಮಕವಾಗಿ ನಿಧಾನವಾಗಿದ್ದುದರ ಜೊತೆಗೆ ಕುಶಲ ಚಲನೆಗೆ ಕಷ್ಟಕರವಾಗಿದ್ದವು.

ದಕ್ಷಿಣ ಫ್ಲೋರಿಡಾದ ರೈಬೋವಿಕ್‌ ಕುಟುಂಬವು 1946ರಲ್ಲಿ ಅಂತಿಮವಾಗಿ ಒಂದು ದೋಣಿಯನ್ನು ನಿರ್ಮಿಸಿತು ಮತ್ತು ಈ ದೋಣಿಯು ಕ್ರೀಡೆಯನ್ನು ಮರುಪರಿಚಯಿಸಿತು ಹಾಗೂ ಹೊಸತೊಂದು ಉದ್ಯಮಕ್ಕೆ ಜನ್ಮನೀಡಿತು. ಮಿಸ್‌ ಷೆವಿ II ಎಂಬ ಈ ದೋಣಿಯು ಪ್ರಪಂಚವು ಕಂಡ ಮೊಟ್ಟಮೊದಲ ವಿಹಾರ-ಮೀನುಗಾರಿಕಾ ದೋಣಿ ಎನಿಸಿಕೊಂಡಿತು.[೧೪]

ತಾನು ಹೊಂದಿದ್ದ 37 ಅಡಿ ಮತ್ತು 43 ಅಡಿ ಉದ್ದದ ವಾಡಿಕೆಯ ದೋಣಿಗಳ ನೆರವಿನಿಂದ 1950ರ ದಶಕದಿಂದ ಮೊದಲ್ಗೊಂಡು 1970ರ ದಶಕದವರೆಗೆ ಮೆರಿಟ್‌ ನಿರ್ದಿಷ್ಟ ಕುಪ್ರಸಿದ್ಧಿಯನ್ನು ಗಳಿಸಿತು; ಈ ದೋಣೆಗಳು ರೈಬೋವಿಕ್‌ನಿಂದ ನಿರ್ಮಿಸಲ್ಪಡುತ್ತಿದ್ದಂಥ ದೋಣಿಗಳ ಜೊತೆಗೂಡಿ ವಿಶ್ವದಾದ್ಯಂತ ದೊಡ್ಡ-ಬೇಟೆ ಮೀನುಗಾರಿಕೆಯು ಬೆಳವಣಿಗೆಯನ್ನು ಕಾಣಲು ಪ್ರೇರಣೆ ನೀಡಿದವು.

ನಿರ್ವಹಣೆ ಮತ್ತು ಸಂರಕ್ಷಣೆ

ಒಟ್ಟಾರೆಯಾಗಿ ಹೇಳುವುದಾದರೆ, ಟ್ಯೂನ ಮೀನುಗಳಿಗೆ ಸಂಬಂಧಿಸಿದ ಐದು ಮುಖ್ಯ ಮೀನುಗಾರಿಕೆಯ ನಿರ್ವಹಣಾ ಘಟಕಗಳನ್ನು ಕಾಣಬಹುದು. ಅವುಗಳೆಂದರೆ: ವೆಸ್ಟರ್ನ್‌ ಸೆಂಟ್ರಲ್‌ ಪೆಸಿಫಿಕ್‌ ಓಷನ್‌ ಪಿಷರೀಸ್‌ ಕಮಿಷನ್‌, ಇಂಟರ್‌-ಅಮೆರಿಕನ್‌ ಟ್ರಾಪಿಕಲ್‌ ಟ್ಯೂನ ಕಮಿಷನ್‌, ಇಂಡಿಯನ್‌ ಓಷನ್‌ ಟ್ಯೂನ ಕಮಿಷನ್‌, ಇಂಟರ್‌ನ್ಯಾಷನಲ್‌ ಕಮಿಷನ್‌ ಫಾರ್‌ ದಿ ಕನ್ಸರ್ವೇಷನ್‌ ಆಫ್‌ ಅಟ್ಲಾಂಟಿಕ್‌ ಟೂನಾಸ್‌ ಮತ್ತು ಕಮಿಷನ್‌ ಫಾರ್‌ ದಿ ಕನ್ಸರ್ವೇಷನ್‌ ಆಫ್‌ ಸದರ್ನ್‌ ಬ್ಲೂಫಿನ್‌ ಟ್ಯೂನ.[೧೫] ಈ ಐದೂ ಘಟಕಗಳು 2007ರ ಜನವರಿಯಲ್ಲಿ ಜಪಾನ್‌‌‌ನ ಕೋಬ್‌, ಎಂಬಲ್ಲಿ ಮೊಟ್ಟಮೊದಲ ಬಾರಿಗೆ ಒಟ್ಟುಗೂಡಿದವು. ಮೀನುಗಾರಿಕೆಗಳು ಮತ್ತು ಜಾತಿಗಳಿಗೆ ಇರುವ ಅಪಾಯಗಳ ಕುರಿತಾಗಿ ಪರಿಸರೀಯ ಸಂಘಟನೆಗಳು ನಿವೇದನೆಗಳನ್ನು[೧೬] ಸಲ್ಲಿಸಿದವು. ಸುಮಾರು 60 ದೇಶಗಳು ಅಥವಾ ಪ್ರದೇಶಗಳಿಂದ ಕರಡು ಸ್ವರೂಪದಲ್ಲಿ ತಯಾರಿಸಲ್ಪಟ್ಟ ಒಂದು ಕ್ರಿಯಾಯೋಜನೆಯೊಂದಿಗೆ ಈ ಸಭೆಯು ಮುಕ್ತಾಯಗೊಂಡಿತು. ಪ್ರಾದೇಶಿಕ ಮೀನುಗಾರಿಕೆ ಪಾಲುಗಳನ್ನು ನಿಗದಿಪಡಿಸುವಲ್ಲಿ ಮಹತ್ತರವಾದ ಪಾರದರ್ಶಕತೆಯನ್ನು ಕಾಯ್ದುಕೊಂಡು ಹೋಗಲು ಮತ್ತು ಅಕ್ರಮ ಮೀನುಗಾರಿಕೆಯನ್ನು ತಡೆಗಟ್ಟುವುದಕ್ಕಾಗಿ ಮೂಲಕ್ಕೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು ನೀಡುವುದು ಇದರ ನಿರ್ದಿಷ್ಟ ಕ್ರಮಗಳಲ್ಲಿ ಸೇರಿದ್ದವು. 2009ರ ಜನವರಿ ಅಥವಾ ಫೆಬ್ರುವರಿ ತಿಂಗಳಿನಲ್ಲಿ ಯುರೋಪ್‌ನಲ್ಲಿ ನಡೆಯುವ ಮತ್ತೊಂದು ಜಂಟಿ ಸಭೆಯಲ್ಲಿ ಸೇರಬೇಕೆಂದು ನಿಯೋಗಿಗಳ ಕಾರ್ಯಸೂಚಿಯನ್ನು ನಿಗದಿಪಡಿಸಲಾಗಿದೆ.[೧೭]

2010ರಲ್ಲಿ ಗ್ರೀನ್‌ಪೀಸ್‌ ಇಂಟರ್‌ನ್ಯಾಷನಲ್‌ ಸಂಘಟನೆಯು ಸಮುದ್ರಾಹಾರಗಳಿಗೆ ಸಂಬಂಧಿಸಿದ ತನ್ನ ಕೆಂಪು ಪಟ್ಟಿಗೆ ಈ ಮುಂದಿನ ಟ್ಯೂನ ಮೀನುಗಳನ್ನು ಸೇರ್ಪಡೆ ಮಾಡಿದೆ: ಆಲ್ಬಾಕೋರ್‌, ದೊಡ್ಡ ಕಣ್ಣಿನ ಟ್ಯೂನ ಮೀನು, ಕಪ್ಪು ಈಜುರೆಕ್ಕೆಯ ಟ್ಯೂನ ಮೀನು, ಪೆಸಿಫಿಕ್‌ ನೀಲಿ ಈಜುರೆಕ್ಕೆಯ ಟ್ಯೂನ ಮೀನು, ಉತ್ತರದ ನೀಲಿ ಈಜುರೆಕ್ಕೆಯ ಟ್ಯೂನ ಮೀನು, ದಕ್ಷಿಣದ ನೀಲಿ ಈಜುರೆಕ್ಕೆಯ ಟ್ಯೂನ ಮೀನು ಮತ್ತು ಹಳದಿ ಈಜುರೆಕ್ಕೆಯ ಟ್ಯೂನ ಮೀನು. "ಗ್ರೀನ್‌ಪೀಸ್‌ ಇಂಟರ್‌ನ್ಯಾಷನಲ್‌ನ ಸಮುದ್ರಾಹಾರಗಳ ಕೆಂಪು ಪಟ್ಟಿಯು, ವಿಶ್ವದಾದ್ಯಂತದ ಸೂಪರ್‌ ಮಾರ್ಕೆಟ್‌ಗಳಲ್ಲಿ ಸಾಮಾನ್ಯವಾಗಿ ಮಾರಾಟವಾಗುವ ಮತ್ತು ಸಮರ್ಥನೀಯವಲ್ಲದ ಮೀನುಗಾರಿಕಾ ಪರಿಪಾಠಗಳಿಂದ ಪಡೆಯಲಾಗಿರುವುದರ ಒಂದು ಅತೀವವಾದ ಅಪಾಯವನ್ನು ಹೊಂದಿರುವ ಮೀನುಗಳ ಒಂದು ಪಟ್ಟಿಯಾಗಿದೆ."[೧೮][೧೯]

ಮೀನುಗಳ ಅನೇಕ ಕುಲಗಳು ಸಮರ್ಥನೀಯವಾಗಿ ನಿರ್ವಹಿಸಲ್ಪಟ್ಟಿದ್ದರೆ, ನೀಲಿ ಈಜುರೆಕ್ಕೆಯ ಟ್ಯೂನ ಮೀನುಗಳನ್ನು ಮೀನುಗಾರಿಕೆಯ ಮೂಲಕ ಅತಿಯಾಗಿ ಸೆರೆಹಿಡಿಯಲಾಗಿದೆ ಎಂಬ ಅಭಿಪ್ರಾಯಕ್ಕೆ ವ್ಯಾಪಕ ಮನ್ನಣೆ ದೊರೆತಿದೆ. ಅಷ್ಟೇ ಅಲ್ಲ, ನೀಲಿ ಈಜುರೆಕ್ಕೆಯ ಟ್ಯೂನ ಮೀನುಗಳು ಕೆಲವೊಂದು ಕುಲಗಳು ಅಳಿವಿನ ಅಪಾಯಕ್ಕೂ ಸಿಲುಕಿವೆ.[೨೦][೨೧] ಇಂಟರ್‌ನ್ಯಾಷನಲ್‌ ಸೀಫುಡ್‌ ಸಸ್ಟೇನಬಿಲಿಟಿ ಫೌಂಡೇಷನ್‌ (ಟ್ಯೂನ ಮೀನುಗಳ ಉದ್ಯಮ, ವಿಜ್ಞಾನಿಗಳು, ಮತ್ತು ವರ್ಲ್ಡ್‌ ವೈಡ್‌ ಫಂಡ್‌ ಫಾರ್‌ ನೇಚರ್‌ ಸಂಘಟನೆಯ ನಡುವಿನ ಒಂದು ಜಾಗತಿಕ ಮಟ್ಟದ ಲಾಭೋದ್ದೇಶವಿಲ್ಲದ ಸಹಯೋಗ) ಎಂಬ ಸಂಘಟನೆಯ ಅನುಸಾರ, ಹಿಂದೂ ಮಹಾಸಾಗರ ಹಳದಿ ಈಜುರೆಕ್ಕೆಯ ಟ್ಯೂನ ಮೀನುಗಳು, ಪೆಸಿಫಿಕ್‌ ಸಾಗರದ (ಪೂರ್ವ ಭಾಗದ ಮತ್ತು ಪಶ್ಚಿಮ ಭಾಗದ) ದೊಡ್ಡ ಕಣ್ಣಿನ ಟ್ಯೂನ ಮೀನುಗಳು, ಮತ್ತು ಉತ್ತರ ಅಟ್ಲಾಂಟಿಕ್‌ ಆಲ್ಬಾಕೋರ್‌ ಟ್ಯೂನ ಮೀನುಗಳು ಇವೆಲ್ಲವೂ ಅತಿಯಾಗಿ ಮಾಡಿದ ಮೀನುಗಾರಿಕೆಗೆ ಬಲಿಪಶುಗಳಾಗಿವೆ. 2009ರ ಏಪ್ರಿಲ್‌ನಲ್ಲಿ ಹಾರುವ ಟ್ಯೂನ ಮೀನುಗಳ (ವಿಶ್ವಾದ್ಯಂತ ಹಿಡಿಯಲ್ಪಡುವ ಎಲ್ಲಾ ಬಗೆಯ ಟ್ಯೂನ ಮೀನುಗಳ ಪೈಕಿ ಇದರ ಪಾಲು ಸರಿಸುಮಾರಾಗಿ 60 ಪ್ರತಿಶತದಷ್ಟಿದೆ) ಯಾವುದೇ ಪ್ರಭೇದವನ್ನು ಅತಿಯಾಗಿ ಮೀನುಗಾರಿಕೆ ಮಾಡುವಂತಿಲ್ಲ ಎಂದು ಪರಿಗಣಿಸಲಾಯಿತು.[೨೨]

ಜಲಚರ ಸಾಕಣೆ

ಉನ್ನತ-ದರ್ಜೆಯ ಟ್ಯೂನ ಮೀನುಗಳನ್ನು ಹೆಚ್ಚುತ್ತಿರುವ ಪರಿಮಾಣಗಳಲ್ಲಿ ಬಲೆ ಕೊಟ್ಟಿಗೆಗಳಲ್ಲಿ ಸಾಕಲಾಗುತ್ತಿದೆ ಹಾಗೂ ಅವಕ್ಕೆ ಎರೆಮೀನುಗಳನ್ನು ತಿನ್ನಿಸಲಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ, ಹಿಂದಿನ ಮೀನುಗಾರರು ಥೂನಸ್‌ ಮ್ಯಾಕೋಯೀ ಎಂದು ಕರೆಯಲ್ಪಡುವ ದಕ್ಷಿಣದ ನೀಲಿ ಈಜುರೆಕ್ಕೆಯ ಟ್ಯೂನ ಮೀನುಗಳು, ಹಾಗೂ ಮತ್ತೊಂದು ನೀಲಿ ಈಜುರೆಕ್ಕೆಯ ಟ್ಯೂನ ಮೀನಿನ ಜಾತಿಯನ್ನು ಸಾಕುತ್ತಾರೆ.[೯] ಅದರ ನಿಕಟ ಸಂಬಂಧಿಯಾಗಿರುವ ಮತ್ತು ಥೂನಸ್‌ ಥೈನಸ್‌ ಎಂದು ಕರೆಯಲ್ಪಡುವ ಉತ್ತರದ ನೀಲಿ ಈಜುರೆಕ್ಕೆಯ ಟ್ಯೂನ ಮೀನುಗಳ ಕೃಷಿಯು ಮೆಡಿಟೆರೇನಿಯನ್‌ ವಲಯ, ಉತ್ತರ ಅಮೆರಿಕಾ ಮತ್ತು ಜಪಾನ್‌ಗಳಲ್ಲಿ ಆರಂಭವಾಗುತ್ತಿದೆ. 1,300 feet (400 m)ನಷ್ಟು ಆಳವಿರುವ ನೀರಿನಲ್ಲಿ ದೊಡ್ಡ ಕಣ್ಣಿನ ಟ್ಯೂನ ಮೀನುಗಳ U.S. ಕಡಲ ಕರೆಯಾಚೆಯ ಮೊದಲ ಕೃಷಿಯನ್ನು ಮಾಡುವುದಕ್ಕಾಗಿ ಹವಾಯಿʻ ದ್ವೀಪವು ಈಗಷ್ಟೇ ಪರವಾನಗಿಗಳನ್ನು ಅನುಮೋದಿಸಿದೆ.[೨೩]

ಜಪಾನ್‌ ಅತಿಹೆಚ್ಚು ಪ್ರಮಾಣದಲ್ಲಿ ಟ್ಯೂನ ಮೀನುಗಳನ್ನು ಬಳಕೆ ಮಾಡುವ ರಾಷ್ಟ್ರವಾಗಿದೆ ಮತ್ತು ಟ್ಯೂನ ಮೀನುಗಳ ಕೃಷಿಗೆ ಸಂಬಂಧಿಸಿದ ಸಂಶೋಧನೆಯಲ್ಲಿಯೂ ಅದು ಅಗ್ರಗಣ್ಯನಾಗಿದೆ.[೨೪] ಜಪಾನ್‌ ದೇಶವು 1979ರಲ್ಲಿ ನೀಲಿ ಈಜುರೆಕ್ಕೆಯ ಟ್ಯೂನ ಮೀನುಗಳನ್ನು ಮೊದಲಬಾರಿಗೆ ಸಾಕಣೆ ಕೇಂದ್ರದಲ್ಲಿ-ಮರಿಮಾಡಿತು ಮತ್ತು ಪೋಷಣೆ ಮಾಡಿ ಸಾಕಿತು. 2002ರಲ್ಲಿ, ಅವುಗಳ ಸಂತಾನೋತ್ಪತ್ತಿ ಚಕ್ರವನ್ನು ಸಂಪೂರ್ಣಗೊಳಿಸುವಲ್ಲಿ ಅದು ಯಶಸ್ವಿಯಾಯಿತು ಮತ್ತು 2007ರಲ್ಲಿ ಒಂದು ಮೂರನೇ ಪೀಳಿಗೆಯನ್ನು ಅದು ಸಂಪೂರ್ಣಗೊಳಿಸಿತು.[೨೫][೨೬][೨೭] ಸಾಕಣೆ ಕೇಂದ್ರದಲ್ಲಿ ಬೆಳೆಸಲಾದ ತಳಿಯನ್ನು ಕಿಂಡಾಯ್‌ ಟ್ಯೂನ ಮೀನುಗಳು ಎಂದು ಕರೆಯಲಾಗುತ್ತದೆ. ಕಿಂಡಾಯ್‌ ಎಂಬುದು ಜಪಾನಿ ಭಾಷೆಯಲ್ಲಿ ಕಿನ್‌ಕಿ ವಿಶ್ವವಿದ್ಯಾಲಯದ (ಕಿನ್‌ಕಿ ಡೈಗಕು) ಸಂಕ್ಷಿಪ್ತ ರೂಪವಾಗಿದೆ.[೨೮] ಕಿನ್‌ಕಿ ವಿಶ್ವವಿದ್ಯಾಲಯದಿಂದ [೨೯][೩೦][೩೧] ನೆರವನ್ನು ಸ್ವೀಕರಿಸುತ್ತಿರುವ ಕ್ಲೀನ್‌ ಸೀಸ್‌ ಎಂಬ ಹೆಸರಿನ ಆಸ್ಟ್ರೇಲಿಯಾದ ಒಂದು ಕಂಪನಿಯು 2009ರಲ್ಲಿ, ಸೆರೆಹಿಡಿದಿಟ್ಟಿರುವ ಸ್ಥಿತಿಯಲ್ಲಿ ದಕ್ಷಿಣದ ನೀಲಿ ಈಜುರೆಕ್ಕೆಯ ಟ್ಯೂನ ಮೀನುಗಳನ್ನು ಬೆಳೆಸುವಲ್ಲಿ ಯಶಸ್ವಿಯಾಯಿತು; ಈ ಹಿನ್ನೆಲೆಯಲ್ಲಿ ಅದಕ್ಕೆ ಟೈಮ್‌ ನಿಯತಕಾಲಿಕದ ವತಿಯಿಂದ ವಿಶ್ವದಲ್ಲಿನ 2009ರ ಅತ್ಯುತ್ತಮ ಆವಿಷ್ಕಾರಕ್ಕೆ ಸಂಬಂಧಿಸಿದಂತೆ ಎರಡನೇ ಸ್ಥಾನವನ್ನು ನೀಡಲಾಯಿತು.[೩೨]

ಡಬ್ಬಿಯಲ್ಲಿ ಸಂರಕ್ಷಿಸಿದ ಟ್ಯೂನ ಮೀನುಗಳು

 src=
ಕಿರಾಣಿ ಮಳಿಗೆಯ ಕಪಾಟುಗಳ ಛಾಯಾಚಿತ್ರ.
 src=
ಬೇಯಿಸಿದ/ಸುಟ್ಟ ಟ್ಯೂನ ಮೀನು ಮತ್ತು ಸೊಪ್ಪಿನ ತರಕಾರಿಗಳನ್ನು ಒಳಗೊಂಡಿರುವ ತಟ್ಟೆಯ ಛಾಯಾಚಿತ್ರ.

ಡಬ್ಬಿಯಲ್ಲಿ ಸಂರಕ್ಷಿಸಿಡುವ ಟ್ಯೂನ ಮೀನಿನ ಮಾಂಸವನ್ನು 1903ರಲ್ಲಿ ಮೊದಲಿಗೆ ಉತ್ಪಾದಿಸಲಾಯಿತು ಮತ್ತು ಇದು ಕ್ಷಿಪ್ರವಾಗಿ ಜನಪ್ರಿಯತೆಯನ್ನು ಪಡೆಯಿತು.[೩೩] ಟ್ಯೂನ ಮೀನಿನ ಮಾಂಸವನ್ನು ಖಾದ್ಯ ತೈಲಗಳಲ್ಲಿ, ಕಡು ಉಪ್ಪುನೀರಿನಲ್ಲಿ, ಅಥವಾ ಚಿಲುಮೆ ನೀರಿನ ದ್ರಾವಣ-ಸಂಸ್ಕರಣದಲ್ಲಿ ಡಬ್ಬಿಯಲ್ಲಿ ಸಂರಕ್ಷಿಸಿಡಲಾಗುತ್ತದೆ. ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಡಬ್ಬಿಯಲ್ಲಿ ಸಂರಕ್ಷಿಸಿದ ಟ್ಯೂನ ಮೀನುಗಳ ಮಾಂಸದ ಪೈಕಿ 52%ನಷ್ಟು ಭಾಗವನ್ನು ಸ್ಯಾಂಡ್‌ವಿಚ್‌‌ಗಳಿಗಾಗಿ, 22%ನಷ್ಟು ಭಾಗವನ್ನು ಪಚ್ಚಡಿಗಳಿಗಾಗಿ ಹಾಗೂ 15%ನಷ್ಟು ಭಾಗವನ್ನು ಶಾಖರೋಧ ಪಾತ್ರೆಯ ಅಡಿಗೆಗಳು ಮತ್ತು ಸಹಾಯಕ ವ್ಯಂಜನಗಳಿಗಾಗಿ ಬಳಸಲಾಗುತ್ತದೆ.[೩೪]

ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಕೇವಲ ಆಲ್ಬಾಕೋರ್‌ ಮೀನುಗಳನ್ನು ಮಾತ್ರವೇ "ಬಿಳಿ ಮಾಂಸದ ಟ್ಯೂನ ಮೀನು"[೩೫] ಎಂಬ ಹಣೆಪಟ್ಟಿಯಡಿಯಲ್ಲಿ ಡಬ್ಬಿಯಲ್ಲಿ ಸಂರಕ್ಷಿಸಿದ ಸ್ವರೂಪದಲ್ಲಿ ವಿಧ್ಯುಕ್ತವಾಗಿ ಮಾರಬಹುದಾಗಿದೆ; ಇತರ ದೇಶಗಳಲ್ಲಿ ಹಳದಿ ಈಜುರೆಕ್ಕೆಯ ಟ್ಯೂನ ಮೀನುಗಳೂ ಸಹ ಸ್ವೀಕಾರಾರ್ಹವಾಗಿವೆ. ಆಸ್ಟ್ರೇಲಿಯಾದಲ್ಲಿ 1980ರ ದಶಕದ ಆರಂಭದಲ್ಲಿ, ದಕ್ಷಿಣದ ನೀಲಿ ಈಜುರೆಕ್ಕೆಯ ಟ್ಯೂನ ಮೀನುಗಳೇ ಬಹುತೇಕವಾಗಿ ಡಬ್ಬಿಯಲ್ಲಿ ಸಂರಕ್ಷಿಸಿದ ಟ್ಯೂನ ಮೀನುಗಳಾಗಿದ್ದವು; as of 2003ರ ವೇಳೆಗೆ ಈ ಹಣೆಪಟ್ಟಿಯಡಿಯಲ್ಲಿ ಮಾರಾಟವಾಗುತ್ತಿದ್ದ ಮೀನುಗಳಲ್ಲಿ ಸಾಮಾನ್ಯವಾಗಿ ಹಳದಿ ಈಜುರೆಕ್ಕೆಯ ಟ್ಯೂನ ಮೀನು, ಹಾರುವ ಟ್ಯೂನ ಮೀನು, ಅಥವಾ ಟೊಂಗೊಲ್‌ ಟ್ಯೂನ ಮೀನುಗಳು (ಇದಕ್ಕೆ "ಉತ್ತರದ ನೀಲಿ ಈಜುರೆಕ್ಕೆಯ ಟ್ಯೂನ ಮೀನು" ಎಂಬ ಹಣೆಪಟ್ಟಿ ಅಂಟಿಸಲಾಗಿತ್ತು) ಸೇರಿದ್ದವು.[೩೩]

ಟ್ಯೂನ ಮೀನುಗಳು ಸಂಸ್ಕರಿಸಲ್ಪಡುವ ಜಾಗದಕ್ಕೆ ಬಹುದೂರದಲ್ಲಿ ಅವನ್ನು ಅನೇಕವೇಳೆ ಹಿಡಿಯಲಾಗುವುದರಿಂದ, ಗುಣಮಟ್ಟ ನಿಯಂತ್ರಣವು ಒಂದು ವೇಳೆ ಕಳಪೆಯಾಗಿದ್ದರೆ ಸಂಸ್ಕರಿತ ಮೀನು ಹಳಸಿದ ಸ್ವರೂಪಕ್ಕೆ ತಿರುಗುತ್ತದೆ. ಟ್ಯೂನ ಮೀನುಗಳ ಕರುಳನ್ನು ವಿಶಿಷ್ಟವಾಗಿ ಕೈನಿಂದ ತೆಗೆಯಲಾಗುತ್ತದೆ, ಆಮೇಲೆ 45 ನಿಮಿಷಗಳಿಂದ ಮೂರು ಗಂಟೆಗಳವರೆಗೆ ಪೂರ್ವಭಾವಿಯಾಗಿ-ಬೇಯಿಸಲಾಗುತ್ತದೆ. ಮೀನುಗಳನ್ನು ನಂತರದಲ್ಲಿ ಚೊಕ್ಕವಾಗಿಸಲಾಗುತ್ತದೆ ಮತ್ತು ಶೋಧಿಸಲಾಗುತ್ತದೆ, ಹಾಗೂ ಡಬ್ಬಿಯಲ್ಲಿ ತುಂಬಿಸಿ ಮೊಹರು ಹಾಕಲಾಗುತ್ತದೆ. ಮೊಹರುಹಾಕಿದ ಡಬ್ಬಿಯನ್ನು ಇಡಿಯಾಗಿ 2ರಿಂದ 4 ಗಂಟೆಗಳವರೆಗೆ ಬಿಸಿಮಾಡಲಾಗುತ್ತದೆ (ಇದಕ್ಕೆ ಬಟ್ಟಿಪಾತ್ರೆಯಲ್ಲಿ ಬೇಯಿಸುವಿಕೆ ಎಂದು ಕರೆಯಲಾಗುತ್ತದೆ).[೩೬] ಈ ಪ್ರಕ್ರಿಯೆಯು ಯಾವುದೇ ಬ್ಯಾಕ್ಟೀರಿಯಾವನ್ನು ಸಾಯಿಸುತ್ತದೆಯಾದರೂ, ಕಮಟು ವಾಸನೆ/ರುಚಿಯನ್ನು ಉತ್ಪಾದಿಸಬಲ್ಲ ಹಿಸ್ಟಮೀನ್‌ ಅಂಶವನ್ನು ಹಾಗೇ ಉಳಿಸುತ್ತದೆ. ಪ್ರತಿ ಕಿಲೋಗ್ರಾಂಗೆ ಗರಿಷ್ಟ 200 ಮಿಲಿಗ್ರಾಂಗಳಷ್ಟು ಪ್ರಮಾಣದಲ್ಲಿ ಹಿಸ್ಟಮೀನ್‌ ಮಟ್ಟವು ಇರಬೇಕೆಂದು ಅಂತರರಾಷ್ಟ್ರೀಯ ಮಾನದಂಡವು ನಿಗದಿಪಡಿಸಿದೆ. ಡಬ್ಬಿಯಲ್ಲಿ ಸಂರಕ್ಷಿಸಿದ ಸುವಾಸನೆ ಅಥವಾ ರುಚಿಕಟ್ಟದ ಟ್ಯೂನ ಮೀನುಗಳ 53 ವೈವಿಧ್ಯತೆಗಳನ್ನು ಅವಲೋಕಿಸಿದ ಆಸ್ಟ್ರೇಲಿಯಾದ ಒಂದು ಅಧ್ಯಯನವು ಕಂಡುಕೊಂಡ ಪ್ರಕಾರ, ಯಾವೊಂದು ವೈವಿಧ್ಯತೆಯೂ ಸುರಕ್ಷಿತ ಹಿಸ್ಟಮೀನ್‌ ಮಟ್ಟವನ್ನು ಮೀರಿರಲಿಲ್ಲವಾದರೂ, ಕೆಲವೊಂದು ವೈವಿಧ್ಯತೆಗಳು "ಒಗ್ಗದ" ವಾಸನೆಗಳನ್ನು ಹೊಂದಿದ್ದವು.[೩೩]

ಆಸ್ಟ್ರೇಲಿಯಾದ ಮಾನದಂಡಗಳ ಅನುಸಾರ ಒಂದು ಕಾಲಕ್ಕೆ ಟ್ಯೂನ ಮೀನಿನ ಡಬ್ಬಿಗಳು ಕನಿಷ್ಟಪಕ್ಷ 51%ನಷ್ಟು ಟ್ಯೂನ ಮೀನುಗಳನ್ನು ಹೊಂದಿರಬೇಕಾದುದು ಅಗತ್ಯವಾಗಿತ್ತು, ಆದರೆ ಈ ಕಟ್ಟುಪಾಡುಗಳನ್ನು 2003ರಲ್ಲಿ ಕೈಬಿಡಲಾಯಿತು.[೩೭][೩೮] ಉಳಿದ ತೂಕವು ಸಾಮಾನ್ಯವಾಗಿ ತೈಲ ಅಥವಾ ನೀರಿನದಾಗಿರುತ್ತದೆ. USನಲ್ಲಿ FDAಯು ಡಬ್ಬಿಯಲ್ಲಿ ಸಂರಕ್ಷಿಸಿದ ಟ್ಯೂನ ಮೀನುಗಳ ನಿಯಂತ್ರಣವನ್ನು ಹೊಂದಿದೆ (ಭಾಗ c ಯನ್ನು ನೋಡಿ).[೩೯] "ಮಿತಿಮೀರಿದ ಟ್ಯೂನ ಮೀನಿನ ವೆಚ್ಚಗಳ" ಕಾರಣದಿಂದಾಗಿ 2008ರಲ್ಲಿ ಕೆಲವೊಂದು ಟ್ಯೂನ ಮೀನಿನ ಡಬ್ಬಿಗಳು 6 ounces (170 g)ನಿಂದ 5 ounces (140 g)ಕ್ಕೆ ಬದಲಾಯಿಸಲ್ಪಟ್ಟವು.[೪೦]

ಪೋಷಣೆ ಮತ್ತು ಆರೋಗ್ಯ

ಡಬ್ಬಿಯಲ್ಲಿ ಸಂರಕ್ಷಿಸಿದ ಟ್ಯೂನ ಮೀನುಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನು ಅಂಶಗಳನ್ನು ಒಳಗೊಂಡಿರುವುದರಿಂದ ಮತ್ತು ಇದನ್ನು ಆಹಾರ ತಯಾರಿಕೆಯಲ್ಲಿ ಸುಲಭವಾಗಿ ಬಳಸಿಕೊಳ್ಳಬಹುದಾದ್ದರಿಂದ, ತೂಕದ ತರಬೇತುದಾರರ ಅನೇಕ ಆಹಾರ ಕ್ರಮಗಳಲ್ಲಿ ಇದೊಂದು ಪ್ರಧಾನ ಅಂಗಭಾಗ ಎನಿಸಿಕೊಂಡಿದೆ.

ಟ್ಯೂನ ಮೀನು ಒಂದು ತೈಲಯುಕ್ತ ಮೀನು ಆಗಿರುವುದರಿಂದ ಒಂದು ಉನ್ನತ ಪ್ರಮಾಣದ D ಜೀವಸತ್ವವನ್ನು ಇದು ಒಳಗೊಂಡಿರುತ್ತದೆ. ತೈಲದಲ್ಲಿ ಪರಿಪೂರಿತವಾಗಿರುವ ಒಂದು ಡಬ್ಬಿಯಷ್ಟು ಟ್ಯೂನ ಮೀನುಗಳು, ಹಸುಗೂಸುಗಳು, ಮಕ್ಕಳು, ಪುರುಷರು, ಮತ್ತು 19ರಿಂದ 50ವರ್ಷದವರೆಗಿನ ಮಹಿಳೆಯರಿಗೆ ಸಂಬಂಧಿಸಿದಂತೆ ಅಗತ್ಯವಾಗಿರುವ ಪ್ರಮಾಣವಾದ 200 IUನಷ್ಟು D ಜೀವಸತ್ವವನ್ನು ಒಳಗೊಂಡಿರುತ್ತವೆ; ಇದು US ಡಯೆಟರಿ ರೆಫರೆನ್ಸ್‌ ಇಂಟೇಕ್‌ ಎಂದು ಕರೆಯಲ್ಪಡುವ ಸೇವಿಸಬೇಕಾದ ಆಹಾರಕ್ರಮದ ನಿರ್ದೇಶನದ ಅನುಸಾರವಾಗಿ ಸೇವಿಸಬೇಕಾದ D ಜೀವಸತ್ವದ ಸಮರ್ಪಕ ಸೇವನೆ (ಅಡಿಕ್ವೇಟ್‌ ಇನ್‌ಟೇಕ್‌-AI) ಆಗಿದೆ ಎಂಬುದು ಗಮನಿಸಬೇಕಾದ ಸಂಗತಿ.

ಡಬ್ಬಿಯಲ್ಲಿ ಸಂರಕ್ಷಿಸಿದ ಟ್ಯೂನ ಮೀನುಗಳು ಒಮೆಗಾ-3 ಕೊಬ್ಬಿನ ಆಮ್ಲಗಳ ಒಂದು ಉತ್ತಮ ಮೂಲವಾಗುವಲ್ಲಿಯೂ ಸಮರ್ಥವಾಗಿವೆ. ಬಡಿಸಲ್ಪಡುವ ತಲಾ ಆಹಾರದ ಪ್ರಮಾಣದಲ್ಲಿ ಇದು ಕೆಲವೊಮ್ಮೆ 300 milligrams (0.011 oz)ಕ್ಕೂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.[೪೧]

ಪಾದರಸದ ಮಟ್ಟಗಳು

ಟ್ಯೂನ ಮೀನುಗಳಲ್ಲಿರುವ ಪಾದರಸದ ಅಂಶವು ವ್ಯಾಪಕವಾಗಿ ಬದಲಾಗಬಲ್ಲದು. ಉದಾಹರಣೆಗೆ, ರಟ್ಗರ್ಸ್‌ ವಿಶ್ವವಿದ್ಯಾಲಯವು ನಡೆಸಿದ ಪರೀಕ್ಷೆಯು ಕಂಡುಕೊಂಡಿರುವ ಪ್ರಕಾರ, ಸ್ಟಾರ್‌ಕಿಸ್ಟ್‌ ಮೀನುಗಳ ಒಂದು ಡಬ್ಬಿಯು, ಕರಾರುವಾಕ್ಕಾಗಿ ಅದೇ ಬಗೆಯ ಟ್ಯೂನ ಮೀನಿನ ಮತ್ತೊಂದು ಡಬ್ಬಿಗಿಂತ 10 ಪಟ್ಟು ಹೆಚ್ಚು ಪಾದರಸವನ್ನು ಹೊಂದಿತ್ತು. ತನ್ನ ಸಿಬ್ಬಂದಿಗಳ ಕಡೆಯಿಂದ ಸದರಿ ಪಾದರಸ ವಿಶ್ಲೇಷಣೆಯನ್ನು ಮಾಡಿಸಿದ್ದ ರಟ್ಗರ್ಸ್‌ ವಿಶ್ವವಿದ್ಯಾಲಯ ಓರ್ವ ವಿಜ್ಞಾನಿಯು ತನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದಕ್ಕೆ ಈ ಅಂಶವು ಪ್ರಚೋದಿಸಿತು: "ಗರ್ಭಿಣಿ ಮಹಿಳೆಯರು ನಿಜವಾಗಿಯೂ ಜಾಗರೂಕರಾಗಿರಬೇಕು ಎಂದು ಹೇಳುವುದಕ್ಕೆ ಆಧಾರವಾಗಿರುವ ಕಾರಣಗಳಲ್ಲಿ ಇದೂ ಒಂದಾಗಿದೆ... ನೀವು ಗರ್ಭಿಣಿಯಾಗಿರುವ ಸಂದರ್ಭದಲ್ಲಿನ ಒಂದು ನಿರ್ಣಾಯಕ ಅವಧಿಯಲ್ಲಿ ಉನ್ನತ ಮಟ್ಟದ ಪಾದರಸವನ್ನು ಹೊಂದಿರುವ ಟ್ಯೂನ ಮೀನುಗಳ ಎರಡು ಅಥವಾ ಮೂರು ಡಬ್ಬಿಗಳನ್ನು ಬಳಸಿದ್ದೇ ಆದಲ್ಲಿ, ಅದು ಒಳ್ಳೆಯದಾಗಲಾರದು" ಎಂಬುದು ಅವನ ಹೇಳಿಕೆಯಾಗಿತ್ತು. ಟ್ಯೂನ ಮೀನುಗಳಲ್ಲಿನ ಪಾದರಸದ ಅಂಶದ ಕುರಿತಾದ ಸುಧಾರಿತ ಎಚ್ಚರಿಕೆಗಳಿಗೆ ಸಂಬಂಧಿಸಿದಂತೆ ಕರೆನೀಡುತ್ತಿರುವವರ ಪೈಕಿ ಅಮೆರಿಕನ್‌ ಮೆಡಿಕಲ್‌ ಅಸೋಸಿಯೇಷನ್‌‌ ಕೂಡಾ ಸೇರಿದ್ದು, ಪಾದರಸದ ಸಂಭವನೀಯ ಅಪಾಯಗಳ ಕುರಿತಾಗಿ ತಮ್ಮ ರೋಗಿಗಳಲ್ಲಿ ಹೆಚ್ಚಿನ ಅರಿವು ಮೂಡಿಸಲು ವೈದ್ಯರು ನೆರವಾಗಬೇಕು ಎಂಬ ಒಂದು ಕಾರ್ಯನೀತಿಯನ್ನು ಇದು ಅಳವಡಿಸಿಕೊಂಡಿದೆ.[೪೨]

2008ರಲ್ಲಿ ಪ್ರಕಟಿಸಲ್ಪಟ್ಟ ಒಂದು ಅಧ್ಯಯನವು ಕಂಡುಕೊಂಡ ಪ್ರಕಾರ, ಟ್ಯೂನ ಮೀನುಗಳ ಮಾಂಸದಲ್ಲಿನ ಪಾದರಸದ ಹರಡಿಕೆಯು ಮೇದಸ್ಸಿನ ಅಂಶಕ್ಕೆ ವಿಲೋಮವಾಗಿ ಸಂಬಂಧಿಸಿದ್ದು, ಖಾದ್ಯ ಟ್ಯೂನ ಮೀನಿನ ಅಂಗಾಂಶಗಳ ಒಳಗಿರುವ ಮೇದಸ್ಸಿನ ಸಾಂದ್ರತೆಯು ಪಾದರಸದ ಅಂಶದ ಮೇಲೆ ಒಂದು ದುರ್ಬಲಗೊಳಿಸುವ ಪರಿಣಾಮವನ್ನು ಹೊಂದಿರುತ್ತದೆ ಎಂದು ಇದು ಸೂಚಿಸುತ್ತದೆ.[೪೩] ತುಲನಾತ್ಮಕವಾಗಿ ಹೆಚ್ಚಿನ ಪ್ರಮಾಣದಲ್ಲಿರುವ ಒಂದು ಸ್ವಾಭಾವಿಕ ಕೊಬ್ಬಿನ ಅಂಶವನ್ನು ಹೊಂದಿರುವ ಟ್ಯೂನ ಮೀನಿನ ಒಂದು ಬಗೆಯನ್ನು ಸೇವಿಸುವುದಕ್ಕೆಂದು ಆರಿಸಿಕೊಂಡರೆ, ಕಡಿಮೆ ಕೊಬ್ಬಿನ ಅಂಶವನ್ನು ಹೊಂದಿರುವ ಟ್ಯೂನ ಮೀನನ್ನು ಸೇವನೆ ಮಾಡುವುದಕ್ಕೆ ಹೋಲಿಸಿದಾಗ, ಪಾದರಸದ ಒಳತೆಗೆದುಕೊಳ್ಳುವಿಕೆಯ ಪ್ರಮಾಣವನ್ನು ತಗ್ಗಿಸುವಲ್ಲಿ ಅದು ನೆರವಾಗಬಹುದು.

ಉದ್ಯಮ-ಪ್ರಾಯೋಜಿತ ಸಮೂಹವಾದ ಮತ್ತು ತನ್ನ ಲೇಖನದಾರರ ಹೆಸರುಗಳನ್ನು ಬಹಿರಂಗಪಡಿಸದ ಸಂಘಟನೆಯಾದ ಸೆಂಟರ್‌ ಫಾರ್‌ ಕನ್ಸ್ಯೂಮರ್‌ ಫ್ರೀಡಮ್ ಈ ಕುರಿತು ಸಮರ್ಥನೆಗಳನ್ನು ನೀಡುತ್ತಾ, ಟ್ಯೂನ ಮೀನುಗಳಲ್ಲಿರುವ ಮೀಥೈಲ್‌ ಪಾದರಸವು ಉಂಟುಮಾಡುವ ಆರೋಗ್ಯ ಸಂಬಂಧಿ ಅಪಾಯಗಳನ್ನು ಟ್ಯೂನ ಮೀನುಗಳಲ್ಲಿ[೪೪] ಕಂಡುಬರುವ ಸೆಲಿನಿಯಂ ಅಂಶದಿಂದ ತಗ್ಗಿಸಲು ಸಾಧ್ಯವಿದೆಯಾದರೂ, ಇದರ ಕಾರ್ಯವಿಧಾನ ಮತ್ತು ಪರಿಣಾಮಗಳು ಬಹುತೇಕವಾಗಿ ಅಜ್ಞಾತವಾಗಿವೆ ಎಂದು ಹೇಳುತ್ತದೆ.[೪೫]

ಆಹಾರ ಸರಪಳಿಯಲ್ಲಿನ ಅವುಗಳ ಉನ್ನತ ಸ್ಥಾನದ ಕಾರಣದಿಂದಾಗಿ ಹಾಗೂ ತರುವಾಯದಲ್ಲಿ ಅವುಗಳ ಆಹಾರಕ್ರಮದಿಂದ ಭಾರದ ಲೋಹಗಳು ಸಂಚಯವಾಗುವ ಕಾರಣದಿಂದಾಗಿ, ನೀಲಿ ಈಜುರೆಕ್ಕೆಯ ಟ್ಯೂನ ಮೀನುಗಳು ಮತ್ತು ಆಲ್ಬಾಕೋರ್‌ ಟ್ಯೂನ ಮೀನುಗಳಂಥ ದೊಡ್ಡದಾದ ಜಾತಿಗಳಲ್ಲಿ ಪಾದರಸದ ಮಟ್ಟಗಳು ಉನ್ನತ ಮಟ್ಟದಲ್ಲಿರಲು ಸಾಧ್ಯವಿದೆ.

ಮೀಥೈಲ್‌ಪಾದರಸವು ಸ್ವಾಭಾವಿಕವಾಗಿ ಸಂಭವಿಸುವ ಅಂಶವಾದ್ದರಿಂದ, ಸಂರಕ್ಷಿಸಲ್ಪಟ್ಟ ಟ್ಯೂನ ಮೀನುಗಳ ಡಬ್ಬಿಯ ಮೇಲೆ ಎಚ್ಚರಿಕೆಯ ಹಣೆಪಟ್ಟಿಗಳನ್ನು ಲಗತ್ತಿಸುವ ಅಗತ್ಯವಿಲ್ಲ ಎಂಬ ಒಂದು ತೀರ್ಪನ್ನು ಕ್ಯಾಲಿಫೋರ್ನಿಯಾದ ಮೇಲ್ಮನವಿಗಳ ನ್ಯಾಯಾಲಯವೊಂದು 2009ರಲ್ಲಿ ಎತ್ತಿಹಿಡಿಯಿತು.[೪೬]

2004ರ ಮಾರ್ಚ್‌ನಲ್ಲಿ, ಒಂದಷ್ಟು ಮಾರ್ಗದರ್ಶಿ ಸೂತ್ರಗಳನ್ನು ಅಮೆರಿಕಾ ಸಂಯುಕ್ತ ಸಂಸ್ಥಾನಗಳ FDAಯು ಶಿಫಾರಸು ಮಾಡಿತು. ಗರ್ಭಿಣಿ ಮಹಿಳೆಯರು, ಮೊಲೆಯೂಡಿಸುವ ತಾಯಿಯರು, ಮತ್ತು ಮಕ್ಕಳು ಟ್ಯೂನ ಮೀನುಗಳು ಮತ್ತು ಇತರ ಪರಭಕ್ಷಕ ಮೀನುಗಳ ಸೇವನೆಯನ್ನು ಸೀಮಿತಗೊಳಿಸಬೇಕು ಎಂಬುದೇ ಆ ಶಿಫಾರಸು ಆಗಿತ್ತು.[೪೭]

2007ರಲ್ಲಿ ವರದಿ ಮಾಡಲ್ಪಟ್ಟ ಅನುಸಾರ, ಹಳದಿ ಈಜುರೆಕ್ಕೆಯ ಟ್ಯೂನ ಮೀನುಗಳಂಥ[೪೮] ಡಬ್ಬಿಯಲ್ಲಿ ಸಂರಕ್ಷಿಸಿದ ಕೆಲವೊಂದು ಹಗುರವಾದ ಟ್ಯೂನ ಮೀನುಗಳು ಹಾರುವ ಟ್ಯೂನ ಮೀನುಗಳಿಗಿಂತ ಗಣನೀಯವಾಗಿ ಹೆಚ್ಚಿನ ಪ್ರಮಾಣದ ಪಾದರಸವನ್ನು ಹೊಂದಿರುತ್ತವೆ ಎಂದು ತಿಳಿದುಬಂತು. ಡಬ್ಬಿಯಲ್ಲಿ ಸಂರಕ್ಷಿಸಿದ ಟ್ಯೂನ ಮೀನುಗಳನ್ನು ಸೇವಿಸದೆ ಅವುಗಳಿಂದ ದೂರವುಳಿಯುವಂತೆ ಗರ್ಭಿಣಿ ಮಹಿಳೆಯರಿಗೆ ಕನ್ಸ್ಯೂಮರ್ಸ್‌ ಯೂನಿಯನ್‌ ಮತ್ತು ಇತರ ಕ್ರಿಯಾವಾದಿ ಸಮೂಹಗಳು ಸಲಹೆ ನೀಡುವುದಕ್ಕೆ ಇದು ಕಾರಣವಾಯಿತು.[೪೯] ಇದೊಂದು ಅತಿರೇಕದ ಕ್ರಮ ಎಂದು ಪರಿಗಣಿಸಲ್ಪಟ್ಟಿತು. ಹೀಗಾಗಿ ಅಗ್ರಗಣ್ಯ ವೈಜ್ಞಾನಿಕ ಘಟಕಗಳು ಹಾಗೂ ಆಡಳಿತ ನಡೆಸುವ ಘಟಕಗಳು ಇದನ್ನು ಸ್ವೀಕರಿಸಲಿಲ್ಲ.

ಕಡಿಮೆ-ಮಟ್ಟದ ಪಾದರಸವನ್ನು ಹೊಂದಿರುವ, ದುಬಾರಿಯಲ್ಲದ, ಡಬ್ಬಿಯಲ್ಲಿ ಸಂರಕ್ಷಿಸಿದ ಟ್ಯೂನ ಮೀನುಗಳಾಗಿ ಪೂರ್ವ ಭಾಗದ ಪುಟ್ಟ ಟ್ಯೂನ ಮೀನುಗಳು (ಯುಥೈನಸ್‌ ಅಫಿನಿಸ್‌ ) ದಶಕಗಳಿಂದಲೂ ಲಭ್ಯವಿವೆ. ಆದಾಗ್ಯೂ, ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಂದ ಆಮದು ಮಾಡಿಕೊಳ್ಳಲಾದ ಡಬ್ಬಿಯಲ್ಲಿ ಸಂರಕ್ಷಿಸಿದ ಟ್ಯೂನ ಮೀನುಗಳ ಐದು ಪ್ರಮುಖ ಜಾತಿಗಳ ಪೈಕಿ ಇದು ವ್ಯಾಪಾರಿ ದೃಷ್ಟಿಯಲ್ಲಿ ಅತಿ ಕಡಿಮೆ ಆಕರ್ಷಕವೆನಿಸಿದೆ. ಇದು ಹೊಂದಿರುವ ಗಾಢವರ್ಣ ಮತ್ತು ಹೆಚ್ಚು ಎದ್ದುಕಾಣುವ 'ಮೀನಿನಂಥ' ವಾಸನೆಯೇ ಇದಕ್ಕೆ ಕಾರಣವೆನ್ನಬಹುದು. ಇದರ ಬಳಕೆಯನ್ನು ಸಾಂಸ್ಥಿಕ (ಚಿಲ್ಲರೆ ಮಾರಾಟವಲ್ಲದ) ವ್ಯಾಪಾರಗಳಿಗೆ ಸಾಂಪ್ರದಾಯಿಕವಾಗಿ ಸೀಮಿತಗೊಳಿಸಲಾಗಿದೆ.

2008ರ ಜನವರಿಯಲ್ಲಿ ನ್ಯೂಯಾರ್ಕ್‌ ಟೈಮ್ಸ್‌ ವತಿಯಿಂದ ಒಂದು ತನಿಖೆಯನ್ನು ನಡೆಸಿದಾಗ, ಸೂಷಿ ಟ್ಯೂನ ಮೀನಿನ ಕೆಲವೊಂದು ವೈವಿಧ್ಯತೆಗಳಲ್ಲಿನ ಪಾದರಸವು ಅಪಾಯಕಾರಿ ಮಟ್ಟಗಳಲ್ಲಿರುವುದು ಕಂಡುಬಂತು; ಸದರಿ ಮೀನುಗಳನ್ನು ಮಾರುಕಟ್ಟೆಯಿಂದ ತೆಗೆದುಹಾಕುವುದಕ್ಕೆ ಫುಡ್‌ ಅಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಷನ್‌ ಕಾನೂನು ಕ್ರಮಕ್ಕೆ ಮುಂದಾಗುವಷ್ಟರ ಮಟ್ಟಿಗೆ ಇದು ಹೆಚ್ಚಿನ ಪ್ರಮಾಣದ ಪಾದರಸವನ್ನು ಹೊಂದಿತ್ತು.[೫೦]

ಇವನ್ನೂ ಗಮನಿಸಿ‌

  • ಮೀನುಗಾರಿಕೆಯ ಪರಿಸರೀಯ ಪರಿಣಾಮಗಳು

ಉಲ್ಲೇಖಗಳು‌‌

  1. ೧.೦ ೧.೧ "Tuna - Biology Of Tuna". Retrieved September 12, 2009.
  2. ೨.೦ ೨.೧ "Status of the World Fisheries for Tuna" (PDF). ISSF. 10 November 09. Retrieved 2009-11-10. Check date values in: |date= (help)
  3. ಬ್ರಾಡ್‌ಫೋರ್ಡ್‌, ಗಿಲಿಯನ್‌."ಬ್ಲೂಫಿನ್‌ ಟೂನ ಪ್ಲಂಡರಿಂಗ್‌ ಕ್ಯಾಚಸ್‌ ಅಪ್‌ ವಿತ್‌ ಜಪಾನ್‌." ABC ನ್ಯೂಸ್‌. ಅಕ್ಟೋಬರ್ 16, 2006
  4. ಐಲ್‌ಪೆರಿನ್‌, ಜೂಲಿಯೆಟ್‌. "ಸೇವಿಂಗ್‌ ದಿ ರಿಚಸ್‌ ಆಫ್‌ ದಿ ಸೀ." ವಾಷಿಂಗ್ಟನ್ ಪೋಸ್ಟ್. ನವೆಂಬರ್‌ 29, 2009.
  5. McCurry, Justin (January 22, 2007). "Japan warned tuna stocks face extinction". The Guardian. London. Retrieved 2008-04-02.
  6. ರೈಟ್‌, ಹಿಲೆಲ್‌, "ಆರ್‌ ಜಪಾನ್‌'ಸ್‌ ಫಿಶ್‌ ಲವರ್ಸ್‌ ಈಟಿಂಗ್‌ ಟ್ಯೂನ ಟು ಎಕ್ಸ್ಟಿಂಕ್ಷನ್‌?", ಜಪಾನ್‌ ಟೈಮ್ಸ್‌ , 9 ಜನವರಿ 2011, ಪುಟ 7.
  7. ಟ್ಯೂನ ಹಿಟ್ಸ್‌ ಹೈಯೆಸ್ಟ್‌ ಪ್ರೈಸ್‌ ಇನ್‌ ನೈನ್‌ ಇಯರ್ಸ್‌ ಅಟ್‌ ಟೋಕಿಯೊ ಆಕ್ಷನ್‌ BBC ನ್ಯೂಸ್‌ , 5 ಜನವರಿ 2010.
  8. [೧]
  9. ೯.೦ ೯.೧ Doolette, DJ and Craig, D (1999). "Tuna farm diving in South Australia". South Pacific Underwater Medicine Society Journal. 29 (2). ISSN 0813-1988. OCLC 16986801. Retrieved 2008-08-17.CS1 maint: multiple names: authors list (link)
  10. Dorney, Sean (2005-06-28). "Nauru defends whaling vote. 28/06/2005. ABC News Online". Abc.net.au. Archived from the original on 2006-01-11. Retrieved 2010-09-22.
  11. "ENSENADA: El Puerto del Atun". Journalism.berkeley.edu. Retrieved 2010-09-22.
  12. [೨]
  13. [೩]
  14. [೪]
  15. "WWF demands tuna monitoring system". The Age. Melbourne. 2007-01-19. Retrieved 2008-05-19.
  16. "Briefing: Joint Tuna RFMO Meeting, Kobe 2007". 2007-01-23. Retrieved 2008-05-19.
  17. "Conference approves global plan to save tuna stocks". 2007-01-26. Archived from the original on 2007-01-28. Retrieved 2008-05-10.
  18. "Greenpeace International Seafood Red list". Greenpeace.org. 2003-03-17. Retrieved 2010-09-22.
  19. Greenberg, Paul (2010-06-21). "Tuna's End". The New York Times.
  20. Black, Richard (17 October 2007). "Last rites for a marine marvel?". BBC News Online. Retrieved 2007-10-17.
  21. ಇಟೊ, ಮಸಾಮಿ, "ಡಸ್‌ ಜಪಾನ್‌'ಸ್‌ ಅಫೇರ್‌ ವಿತ್‌ ಟ್ಯೂನ ಮೀನ್‌ ಲವಿಂಗ್‌ ಇಟ್‌ ಟು ಎಕ್ಸ್‌ಟಿಂಕ್ಷನ್‌?", ಜಪಾನ್‌ ಟೈಮ್ಸ್‌ , ಆಗಸ್ಟ್‌ 31, 2010, ಪುಟ 3.
  22. "Status of the World Fisheries for Tuna" (PDF). ISSF. 10 November 09. Retrieved 2009-11-10. Check date values in: |date= (help)
  23. "Hawaii regulators approve first US tuna farm". Associated Press. October 24, 2009. Retrieved October 28, 2009.
  24. "[[Kinki University]]". URL–wikilink conflict (help)
  25. "The holy grail of fish breeding".
  26. "Cultivation, seedling production, and selective breeding of bluefin tuna and other fish at the Kinki University Fisheries Laboratory". Flku.jp. Retrieved 2010-09-22.
  27. Jung, Carolyn (2008-05-21). The San Francisco Chronicle http://www.sfgate.com/cgi-bin/article.cgi?f=/c/a/2008/05/21/FDI910LR9P.DTL&type=printable. Missing or empty |title= (help)
  28. http://nymag.com/restaurants/features/46633/
  29. "FNArena". FNArena. 2009-05-15. Retrieved 2010-09-22.
  30. "Stateline South Australia". Abc.net.au. Retrieved 2010-09-22.
  31. Austin, Nigel (2008-09-23). "Clean Seas teams up with Japan's Kinki Uni for tuna research". The Advertiser. Archived from the original on 2012-12-02.
  32. http://www.time.com/time/specials/packages/article/0,28804,1934027_1934003_1933946,00.html][೫]
  33. ೩೩.೦ ೩೩.೧ ೩೩.೨ ಚಾಯ್ಸ್‌: ಜನವರಿ/ಫೆಬ್ರುವರಿ 2004.
  34. "ಟ್ಯೂನ". ಮಾಡರ್ನ್‌ ಮಾರ್ವೆಲ್ಸ್‌ , 4 ಫೆಬ್ರುವರಿ 2010.
  35. ಎಲ್ಲಿಸ್‌, ರಿಚರ್ಡ್‌. ಟ್ಯೂನ: ಎ ಲವ್‌ ಸ್ಟೋರಿ. ನ್ಯೂಯಾರ್ಕ್‌: ರ್ಯಾಂಡಮ್‌ ಹೌಸ್‌, 2009, ಪುಟ 119. ISBN 0307387100
  36. "The tuna processing industry". US Dept. of Labor. Retrieved 15 October 2007.
  37. ಚಾಯ್ಸ್‌, ಆಗಸ್ಟ್‌ 2003.
  38. http://www.choice.com.au/viewArticle.aspx?id=104101&catId=100406&tid=100008&p=2&title=Test:+Canned+tuna+(archived)
  39. "CFR - Code of Federal Regulations Title 21". Accessdata.fda.gov. Retrieved 2010-09-22.
  40. "FOOD IMPORT GROUP Market Flash: May 2008". Foodimportgroup.blogspot.com. 2008-05-22. Retrieved 2010-09-22.
  41. "Omega-3 Centre". Omega-3 sources. Omega-3 Centre. Archived from the original on 2008-07-18. Retrieved 2008-07-27.
  42. Roe, Sam; Hawthorne, Michael. "How safe is tuna?". Chicago Tribune.
  43. Balshaw, S. (December 2008). "Mercury distribution in the muscular tissue of farmed southern bluefin tuna (Thunnus maccoyii) is inversely related to the lipid content of tissues". Food Chemistry. 111 (3): 616–621. doi:10.1016/j.foodchem.2008.04.041. Retrieved March 30, 2010. Unknown parameter |coauthors= ignored (|author= suggested) (help)
  44. "Selenium: Mercury's Magnet". Retrieved 2009-07-03.
  45. Watanabe C (2002). "Modification of mercury toxicity by selenium: practical importance?" (PDF). Tohoku J Exp Med. 196 (2): 71–7. doi:10.1620/tjem.196.71. PMID 12498318.
  46. "California Court of Appeals Ruling" (PDF). 2009-03. Retrieved 2009-03-25. Check date values in: |date= (help)
  47. "What You Need to Know About Mercury in Fish and Shellfish". 2004-03. Retrieved 2007-05-19. Check date values in: |date= (help)
  48. "FDA to check tuna". Chicago Tribune. Archived from the original on 2007-11-15. Retrieved 2007-06-21.
  49. "Mercury in tuna". 2006-06. Retrieved 2007-05-19. Check date values in: |date= (help)
  50. Burros, Marian (January 23, 2008). "High Mercury Levels Are Found in Tuna Sushi". New York Times. Retrieved September 11, 2009.

ಹೆಚ್ಚಿನ ಓದಿಗಾಗಿ

ಬಾಹ್ಯ ಕೊಂಡಿಗಳು‌‌

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಟ್ಯೂನ ಮೀನು: Brief Summary ( Kannada )

provided by wikipedia emerging languages

ಟ್ಯೂನ ಮೀನು ಗಳು ಸ್ಕಾಂಬ್ರಿಡೇ ವಂಶಕ್ಕೆ ಸೇರಿದ ಕಡಲನೀರಿನ ಮೀನುಗಳಾಗಿದ್ದು, ಇವು ಬಹುತೇಕವಾಗಿ ಥೂನಸ್‌ ಕುಲದಲ್ಲಿ ಕಂಡುಬರುತ್ತವೆ. ಟ್ಯೂನ ಮೀನುಗಳು ವೇಗದ ಈಜುಗಾರರಾಗಿವೆ, ಮತ್ತು ಕೆಲವೊಂದು 70 km/h (43 mph)ನಷ್ಟು ವೇಗಗಳಲ್ಲಿ ಈಜುವಷ್ಟು ಸಮರ್ಥವಾಗಿವೆ. ಬಿಳಿ ಮಾಂಸವನ್ನು ಹೊಂದಿರುವ ಬಹುತೇಕ ಮೀನುಗಳಿಗಿಂತ ಭಿನ್ನವಾಗಿ, ಟ್ಯೂನ ಮೀನಿನ ಸ್ನಾಯು ಅಂಗಾಂಶವು ನಸುಗೆಂಪು ಬಣ್ಣದಿಂದ ಗಾಢ ಕೆಂಪು ಬಣ್ಣದವರೆಗೆ ವೈವಿಧ್ಯಮಯವಾಗಿರುತ್ತದೆ. ಒಂದು ಆಮ್ಲಜನಕ-ಬಂಧಕ ಕಣವಾಗಿರುವ ಮಯೋಗ್ಲೋಬಿನ್‌‌‌ನಿಂದ ಕೆಂಪು ಸಹಜವರ್ಣವು ಜನ್ಯವಾಗುತ್ತದೆ; ಇದನ್ನು ಬಹುತೇಕ ಇತರ ಮೀನುಗಳು ವ್ಯಕ್ತಪಡಿಸುವುದಕ್ಕಿಂತ ತುಂಬಾ ಹೆಚ್ಚಿರುವ ಪರಿಮಾಣಗಳಲ್ಲಿ ಟ್ಯೂನ ಮೀನುಗಳು ವ್ಯಕ್ತಪಡಿಸುತ್ತವೆ. ನೀಲಿ ಈಜುರೆಕ್ಕೆಯ ಟ್ಯೂನ ಮೀನುಗಳಂಥ ಟ್ಯೂನ ಮೀನಿನ ಕೆಲವೊಂದು ದೊಡ್ಡದಾದ ಜಾತಿಗಳು ಒಂದಷ್ಟು ಶಾಖಪ್ರವೃತ್ತಿಯ (ಅಥವಾ ಬಿಸಿರಕ್ತದ ಪ್ರಾಣಿಗಳ) ಮಾರ್ಪಾಡುಗಳನ್ನು ಪ್ರದರ್ಶಿಸುತ್ತವೆ, ಮತ್ತು ಸ್ನಾಯುಸಂಬಂಧಿ ಚಟುವಟಿಕೆಯ ನೆರವಿನಿಂದ ನೀರು ತಾಪಮಾನಗಳಿಗಿಂತ ಮೇಲಿರುವಂತೆ ತಮ್ಮ ಶರೀರದ ತಾಪಮಾನಗಳನ್ನು ಹೆಚ್ಚಿಸಿಕೊಳ್ಳಲು ಸಮರ್ಥವಾಗಿರುತ್ತವೆ. ತಣ್ಣಗಿನ ಜಲರಾಶಿಯಲ್ಲಿಯೂ ಬದುಕುಳಿಯುವುದಕ್ಕೆ ಹಾಗೂ ಇತರ ಬಗೆಯ ಮೀನುಗಳಿಗಿಂತ ಹೆಚ್ಚಾಗಿ ಒಂದು ವ್ಯಾಪಕ ಶ್ರೇಣಿಯ ಸಾಗರ ಪರಿಸರಗಳಲ್ಲಿ ವಾಸಿಸುವುದಕ್ಕೆ ಈ ಅಂಶವು ಸಹಾಯಕವಾಗುತ್ತದೆ.

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು