गैरीकलाव बट्टाई नेपालमा पाइने एक प्रकारको चराको नाम हो । यसलाई अङ्ग्रेजीमा जंगल बुस क्विल (Jungle Bush Quail) भनिन्छ ।
गैरीकलाव बट्टाई नेपालमा पाइने एक प्रकारको चराको नाम हो । यसलाई अङ्ग्रेजीमा जंगल बुस क्विल (Jungle Bush Quail) भनिन्छ ।
जंगली लावा, गेरजा किंवा बेरडा लावा (इंग्लिश: Jungle Bush-quail) हा एक पक्षी आहे.
हा पक्षी आकाराने मोठ्या लाव्या पेक्षा लहान असून वरून पिगट तपकिरी रंगाचा असतो. त्यावर काळ्या व बदामी रंगाचे ठिपके व पट्टे असतात. ते थव्याने जमिनीवर आढळतात .
हा पक्षी भारतात गुजरात, महाराष्ट्र, मध्यप्रदेश, ओरिसा, कर्नाटक आणि उत्तर आंध्र प्रदेशात आढळतो.
गवताळ आणि झुडपी जंगले तसेच दुय्यम दर्जाची पानगळीची वने .डोंगराळ भागात १२५० मिटर उंचीपर्यंत असते .
जंगली लावा, गेरजा किंवा बेरडा लावा (इंग्लिश: Jungle Bush-quail) हा एक पक्षी आहे.
हा पक्षी आकाराने मोठ्या लाव्या पेक्षा लहान असून वरून पिगट तपकिरी रंगाचा असतो. त्यावर काळ्या व बदामी रंगाचे ठिपके व पट्टे असतात. ते थव्याने जमिनीवर आढळतात .
हा पक्षी भारतात गुजरात, महाराष्ट्र, मध्यप्रदेश, ओरिसा, कर्नाटक आणि उत्तर आंध्र प्रदेशात आढळतो.
लउआ या लौआ या लौवा (अंग्रेजी:Jungle bush quail) (Perdicula asiatica) चिरइन की तीतर-बटेर परिवार क सदस्य पक्षी हवे।
लउआ या लौआ या लौवा (अंग्रेजी:Jungle bush quail) (Perdicula asiatica) चिरइन की तीतर-बटेर परिवार क सदस्य पक्षी हवे।
लौआ[2][3] (Jungle Bush Quail) (Perdicula asiatica) बटेर परिवार का एक पक्षी है जो भारत और श्रीलंका में पाया जाता है और अब नेपाल से विलुप्त हो गया है।[1] इसके आहार में अधिकतर घास के बीज होते हैं लेकिन इसे कीड़े-मकोड़ों से भी कोई परहेज़ नहीं है। नर और मादा में फ़र्क यह है कि जहाँ नर का अगला भाग सफ़ेद और काली धारियों से भरा होता है वहीं मादा का अग्र भाग लाली लिए हुए होता है। यह समुद्र सतह से चार से पाँच हज़ार फ़ुट की ऊँचाई तक घने जंगलों में, पर्वतीय इलाकों में, ऊबड़-खाबड़ मैदानों में, ऊसर ज़मीन में और ऐसे खेतों में जहाँ ज़्यादा पानी न हो, में पाया जाता है।[4] इसकी लंबाई लगभग १६ से १८ से.मी. होती है और वज़न लगभग ५७ से ८१ ग्राम होता है।[5] लौआ मादा अपना घोंसला ज़मीन पर ही बनाती है और एक बार में ४ से ७ अण्डे दे सकती है लेकिन औसतन ५ से ६ अण्डे ही देखने को मिलते हैं।[6]
|archived by=
की उपेक्षा की गयी (मदद) लौआ (Jungle Bush Quail) (Perdicula asiatica) बटेर परिवार का एक पक्षी है जो भारत और श्रीलंका में पाया जाता है और अब नेपाल से विलुप्त हो गया है। इसके आहार में अधिकतर घास के बीज होते हैं लेकिन इसे कीड़े-मकोड़ों से भी कोई परहेज़ नहीं है। नर और मादा में फ़र्क यह है कि जहाँ नर का अगला भाग सफ़ेद और काली धारियों से भरा होता है वहीं मादा का अग्र भाग लाली लिए हुए होता है। यह समुद्र सतह से चार से पाँच हज़ार फ़ुट की ऊँचाई तक घने जंगलों में, पर्वतीय इलाकों में, ऊबड़-खाबड़ मैदानों में, ऊसर ज़मीन में और ऐसे खेतों में जहाँ ज़्यादा पानी न हो, में पाया जाता है। इसकी लंबाई लगभग १६ से १८ से.मी. होती है और वज़न लगभग ५७ से ८१ ग्राम होता है। लौआ मादा अपना घोंसला ज़मीन पर ही बनाती है और एक बार में ४ से ७ अण्डे दे सकती है लेकिन औसतन ५ से ६ अण्डे ही देखने को मिलते हैं।
புதர்க்காடை (jungle bush quail, or Perdicula asiatica) என்பது காடை இனப்பறவையாகும். இது இந்தியத் துணைக்கண்டத்தின் இந்தியா, பாக்கித்தான், நேபாளம், வங்கதேசம், இலங்கை போன்ற பகுதிகளில் காணப்படுகிறது.
இப்பறவைகளில் ஆண்பறவையின் முதுகுப்புறத்தில் சிவப்பு கலந்த தவிட்டு நிறத்திலும்,வயிற்றுப்பகுதி வெள்ளையாகவும் இருக்கும். மேலே கரும்புள்ளிகளும், அடிப்பாகத்தில் நெருங்கிய கருங்கோடுகள் காணப்படும். பெட்டைக் காடைகள் அடிப்புறம் இளஞ்சிவப்பு கலந்திருக்கும். இப்பறவை 6.3–7.2 இன்ச் (16–18 செமீ) நீளமும், 57–81 கிராம் எடை கொண்டதாக இருக்கும்.[2]
புதர்க்காடை (jungle bush quail, or Perdicula asiatica) என்பது காடை இனப்பறவையாகும். இது இந்தியத் துணைக்கண்டத்தின் இந்தியா, பாக்கித்தான், நேபாளம், வங்கதேசம், இலங்கை போன்ற பகுதிகளில் காணப்படுகிறது.
ಪುರುಲೆ ಹಕ್ಕಿ (ಇಂಗ್ಲೀಶ್ ಜಂಗಲ್ ಬುಶ್ ಕ್ವೇಲ್) ಹಾರಾಡುವ ಹಕ್ಕಿ . ಇದೊಂದು ಭಾರತ ಉಪಖಂಡದ ನಿವಾಸಿ. ಒಣ ಮತ್ತು ಕುರುಚಲು ಕಾಡುಗಳಲ್ಲಿ ಕಲ್ಲುಬಂಡೆಗಳಿರುವ ಹುಲ್ಲುಗಾವಲುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಕೋಳಿಯ ಜಾತಿಗೆ ಸೇರಿದ ಹಕ್ಕಿಯಿದು. ಗಂಡು ಮತ್ತು ಹೆಣ್ಣು ಹಕ್ಕಿಗಳ ದೇಹ ಬೇರೆಬೇರೆ ರೀತಿಯಿದೆ. ಗಂಡಿಗೆ ಮಾಸಲು ಬಿಳಿಯ ಮೇಲೆ ಕಪ್ಪು ಪಟ್ಟಿಗಳಿರುವ ಕೆಳಭಾಗ, ಕಂದು ಬಣ್ಣದ ಕೊಕ್ಕು ಮತ್ತು ಅದರ ಸುತ್ತಲಿನ ಭಾಗಗಳು,ಬಾಲ, ಹಳದಿ ಬಣ್ಣದ ಕಾಲು ಮತ್ತು ಪಾದಗಳು ಇವೆ. ಹೆಣ್ಣು ಹಕ್ಕಿಯ ಕೆಳಭಾಗದಲ್ಲಿ ಗಂಡಿನಂತೆ ಕಪ್ಪು ಪಟ್ಟಿಗಳಿಲ್ಲ. 10-12 ಸಂಖ್ಯೆಯ ಪುಟ್ಟ ಗುಂಪುಗಳಲ್ಲಿ ಇರುವ ಸಂಘಜೀವಿಯಿದು. ಧಾನ್ಯಗಳು, ಬೀಜಗಳು, ಕಾಳುಗಳು ಇದರ ಪ್ರಮುಖ ಆಹಾರ. ಕೆಲ ಕೀಟಗಳನ್ನೂ ತಿನ್ನುತ್ತದೆ.ಚಳಿಗಾಲದಲ್ಲಿ ಹೆಚ್ಚಾಗಿ ಸಂತಾನೋತ್ಪತ್ತಿ ನಡೆಸುತ್ತವೆ. ಏಕಸಂಗಾತಿ ಹಕ್ಕಿಗಳಿವು. ಹೆಣ್ಣು ಹಕ್ಕಿಯು ನೆಲದಲ್ಲಿ ಚಿಕ್ಕಕುಳಿ ಮಾಡಿ, 4 ರಿಂದ 9 ಕೆನೆ ಬಣ್ಣದ ಮೊಟ್ಟೆಗಳನ್ನಿಡುತ್ತದೆ. 21 ದಿನಗಳಲ್ಲಿ ಮರಿಗಳು ಹೊರಬರುತ್ತವೆ. ಗಂಡು ಹಕ್ಕಿಯು ತನ್ನ ವಾಸಸ್ಥಾನ, ಗೂಡು, ಸಂಗಾತಿ ಮತ್ತು ಮರಿಗಳನ್ನು ಎಚ್ಚರಿಕೆಯಿಂದ ಕಾಯ್ದುಕೊಳ್ಳುತ್ತದೆ.[೨]
ಪುರುಲೆ ಹಕ್ಕಿ (ಇಂಗ್ಲೀಶ್ ಜಂಗಲ್ ಬುಶ್ ಕ್ವೇಲ್) ಹಾರಾಡುವ ಹಕ್ಕಿ . ಇದೊಂದು ಭಾರತ ಉಪಖಂಡದ ನಿವಾಸಿ. ಒಣ ಮತ್ತು ಕುರುಚಲು ಕಾಡುಗಳಲ್ಲಿ ಕಲ್ಲುಬಂಡೆಗಳಿರುವ ಹುಲ್ಲುಗಾವಲುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಕೋಳಿಯ ಜಾತಿಗೆ ಸೇರಿದ ಹಕ್ಕಿಯಿದು. ಗಂಡು ಮತ್ತು ಹೆಣ್ಣು ಹಕ್ಕಿಗಳ ದೇಹ ಬೇರೆಬೇರೆ ರೀತಿಯಿದೆ. ಗಂಡಿಗೆ ಮಾಸಲು ಬಿಳಿಯ ಮೇಲೆ ಕಪ್ಪು ಪಟ್ಟಿಗಳಿರುವ ಕೆಳಭಾಗ, ಕಂದು ಬಣ್ಣದ ಕೊಕ್ಕು ಮತ್ತು ಅದರ ಸುತ್ತಲಿನ ಭಾಗಗಳು,ಬಾಲ, ಹಳದಿ ಬಣ್ಣದ ಕಾಲು ಮತ್ತು ಪಾದಗಳು ಇವೆ. ಹೆಣ್ಣು ಹಕ್ಕಿಯ ಕೆಳಭಾಗದಲ್ಲಿ ಗಂಡಿನಂತೆ ಕಪ್ಪು ಪಟ್ಟಿಗಳಿಲ್ಲ. 10-12 ಸಂಖ್ಯೆಯ ಪುಟ್ಟ ಗುಂಪುಗಳಲ್ಲಿ ಇರುವ ಸಂಘಜೀವಿಯಿದು. ಧಾನ್ಯಗಳು, ಬೀಜಗಳು, ಕಾಳುಗಳು ಇದರ ಪ್ರಮುಖ ಆಹಾರ. ಕೆಲ ಕೀಟಗಳನ್ನೂ ತಿನ್ನುತ್ತದೆ.ಚಳಿಗಾಲದಲ್ಲಿ ಹೆಚ್ಚಾಗಿ ಸಂತಾನೋತ್ಪತ್ತಿ ನಡೆಸುತ್ತವೆ. ಏಕಸಂಗಾತಿ ಹಕ್ಕಿಗಳಿವು. ಹೆಣ್ಣು ಹಕ್ಕಿಯು ನೆಲದಲ್ಲಿ ಚಿಕ್ಕಕುಳಿ ಮಾಡಿ, 4 ರಿಂದ 9 ಕೆನೆ ಬಣ್ಣದ ಮೊಟ್ಟೆಗಳನ್ನಿಡುತ್ತದೆ. 21 ದಿನಗಳಲ್ಲಿ ಮರಿಗಳು ಹೊರಬರುತ್ತವೆ. ಗಂಡು ಹಕ್ಕಿಯು ತನ್ನ ವಾಸಸ್ಥಾನ, ಗೂಡು, ಸಂಗಾತಿ ಮತ್ತು ಮರಿಗಳನ್ನು ಎಚ್ಚರಿಕೆಯಿಂದ ಕಾಯ್ದುಕೊಳ್ಳುತ್ತದೆ.
ಪುರುಲೆ ಹಕ್ಕಿ