विदारीकन्द (वानस्पतिक नाम : Pueraria tuberosa) पसरने वाली एक लता है। एसके जड में एक कन्द लगती है। इसको 'सुराल', 'पातालकोहड़ा', 'बिलाईकन्द' भी कहते हैं।
विदारीकन्द (वानस्पतिक नाम : Pueraria tuberosa) पसरने वाली एक लता है। एसके जड में एक कन्द लगती है। इसको 'सुराल', 'पातालकोहड़ा', 'बिलाईकन्द' भी कहते हैं।
నేల గుమ్మడి అడవిలో దొరికే ఒక ఔషధ మొక్క. ఫాబేసి కుటుంబానికి చెందిన ఈ మొక్క శాస్త్రీయ నామం ప్యురేరియా ట్యూబరోసా (Pueraria Tuberosa), సంస్కృతలో ఈ మొక్కను విదారి కంద, స్వాధు కంద, ఇసుగంధ, భూమి కూష్మాంఢ అనే పేర్లతో పిలుస్తారు. ఆంగ్ల పరిభాషలో ఈ మొక్కను ఇండియన్ కుడ్జు అని అంటారు. కొన్ని గిరిజన గ్రామాల్లో నేలగుమ్మడిని దారి గుమ్మడి అని కూడా అంటారు. హిందీలో బిలై కంద అని, కన్నడలో నేల గుంభాల అని, మలయాళంలో ముతక్కు అని, తమిళంలో నిలా పూసాని అని పిలుస్తారు.
ఈ మొక్క భారత దేశంలో ఉన్న తూర్పు కనుమలు, పడమటి కనుమలు, ఈశాన్య రాష్ట్రాల అడవుల్లోను, నేపాల్, పాకిస్థాన్ దేశాల్లోను కనిపిస్తుంది.
ఇది తీగమొక్కలా పెరుగుతుంది.
నేలగుమ్మడి మొక్కలో ప్రధానంగా ఉపయోగించే నేలగుమ్మడి అనే భాగం దుంప రూపం. ఇది గుమ్మడి కాయలా వుండటంతో నేలలో పెరిగే గుమ్మడి అనుకుని దానికాపేరు పెట్టి వుంటారు.
నేలగుమ్మడి కాయ రుచి తియ్యగా వుంటుంది.
నేలగుమ్మడిని పొడిగా, లేహ్యంగా, రసంగా, కషాయంగా, చ్యవనప్రాశ్ గానూ తయారుచేసుకుని వాడతారు.
నిస్సత్తువ నుండి ఉపశమనం పొందడానికి ఉడికించిన విదారికంద వేళ్లను రోజుకు 2 సార్లు చొప్పున 3 వారాలు తింటారు.[3].
అక్రమ చొరబాటుదారుల వల్ల ప్రస్తుతానికి ఈ నేలగుమ్మడి జాతి అంతరించిపోయే దశలో ఉంది.
|website=
(help) ವಿದಾರಿ ಕಂದ(ನೆಲಗುಂಬಳ) ವು ಒಂದು ಗಿಡಮೂಲಿಕೆಯಾಗಿದೆ. ಗೆಣಸು(ಸ್ವೀಟ್ ಪೊಟಾಟೊ)ನ ಹಾಗೆ ಭೂಮಿಯಡಿಯಲ್ಲಿ ಆಗುವ ಗಡ್ಡೆ ಅಥವಾ ಬೇರು ಆಗಿದೆ. ಅದನ್ನು ಕನ್ನಡದಲ್ಲಿ `ನೆಲಗುಂಬಳ ಎಂದು ಕರೆಯಲಾಗುತ್ತದೆ. ಇದನ್ನು ಸಂಸ್ಕೃತದಲ್ಲಿ `ವಿದಾರಿ ಕಂದ' ಎಂದು ಹೆಸರಿಸಲಾಗಿದೆ. ಅದರ ಬೊಟೆನಿಕಲ್ ಹೆಸರು `ಪ್ಯುರಾರಿಯಾ ಟ್ಯುಬರೋಸಾ' ಎಂದಾಗಿದೆ. ಅದಕ್ಕೆ ಇನ್ನಿತರ ಹೆಸರುಗಳು ಇಂತಿವೆ: ಬಿಲೈಕಂದ, ಪಲ್ಲುಡ್ಕನ್, ಕಿಳಂಬು, ಭೂಮಿ ಕುಸುಮಾಂಡ, ಕಳ್ಳುಕಿಳಂಬು, ಕಟ್ಟುಕಚ್ಚಿಲ್ ಇತ್ಯಾದಿ. ಇದರ ಬಳ್ಳಿ ಗೆಣಸಿನ ಬಳ್ಳಿಯಂತೆ ಇದೆ. ಅದೇ ಬಣ್ಣದ ಹೂಗಳನ್ನು ಅರಳಿಸುತ್ತದೆ. ಮಳೆಗಾಲದ ಪ್ರಾರಂಭದಲ್ಲಿ ನೆಲದಲ್ಲಿ ತನ್ನಿಂದ ತಾನೆ ಹುಟ್ಟಿಕೊಳ್ಳುತ್ತದೆ.
ವಿದಾರಿ ಕಂದದ ಉಪಯೋಗಗಳು:
ಇದರ ಉತ್ಪಾದನೆಗಳು ಮಾರುಕಟ್ಟೆಯಲ್ಲಿ ಲಭ್ಯ.
ವಿದಾರಿ ಕಂದ(ನೆಲಗುಂಬಳ) ವು ಒಂದು ಗಿಡಮೂಲಿಕೆಯಾಗಿದೆ. ಗೆಣಸು(ಸ್ವೀಟ್ ಪೊಟಾಟೊ)ನ ಹಾಗೆ ಭೂಮಿಯಡಿಯಲ್ಲಿ ಆಗುವ ಗಡ್ಡೆ ಅಥವಾ ಬೇರು ಆಗಿದೆ. ಅದನ್ನು ಕನ್ನಡದಲ್ಲಿ `ನೆಲಗುಂಬಳ ಎಂದು ಕರೆಯಲಾಗುತ್ತದೆ. ಇದನ್ನು ಸಂಸ್ಕೃತದಲ್ಲಿ `ವಿದಾರಿ ಕಂದ' ಎಂದು ಹೆಸರಿಸಲಾಗಿದೆ. ಅದರ ಬೊಟೆನಿಕಲ್ ಹೆಸರು `ಪ್ಯುರಾರಿಯಾ ಟ್ಯುಬರೋಸಾ' ಎಂದಾಗಿದೆ. ಅದಕ್ಕೆ ಇನ್ನಿತರ ಹೆಸರುಗಳು ಇಂತಿವೆ: ಬಿಲೈಕಂದ, ಪಲ್ಲುಡ್ಕನ್, ಕಿಳಂಬು, ಭೂಮಿ ಕುಸುಮಾಂಡ, ಕಳ್ಳುಕಿಳಂಬು, ಕಟ್ಟುಕಚ್ಚಿಲ್ ಇತ್ಯಾದಿ. ಇದರ ಬಳ್ಳಿ ಗೆಣಸಿನ ಬಳ್ಳಿಯಂತೆ ಇದೆ. ಅದೇ ಬಣ್ಣದ ಹೂಗಳನ್ನು ಅರಳಿಸುತ್ತದೆ. ಮಳೆಗಾಲದ ಪ್ರಾರಂಭದಲ್ಲಿ ನೆಲದಲ್ಲಿ ತನ್ನಿಂದ ತಾನೆ ಹುಟ್ಟಿಕೊಳ್ಳುತ್ತದೆ.
ವಿದಾರಿ ಕಂದದ ಉಪಯೋಗಗಳು:
ವಾತ ಪಿತ್ಥವನ್ನು ಶಮನಗೊಳಿಸುತ್ತದೆ. ವೀರ್ಯ ವೃದ್ಧಿ ಹಾಗೂ ಶಿಶ್ನ ನಿಮಿರ ದೌರ್ಬಲ್ಯಕ್ಕೆ ನಿವಾರಣೆಯಾಗಿ ಉಪಯೋಗಿಸಬಹುದು. ದೇಹಕ್ಕೆ ಮತ್ತು ಮನಸ್ಸಿಗೆ ಚೇತೋಹಾರಿ ಆರೋಗ್ಯವಂತ ವೀರ್ಯ ಸೃಷ್ಟಿಗೆ ಸಹಾಯಕ. ವೃದ್ಧಾಪ್ಯ ಪ್ರಕ್ರಿಯಯನ್ನು ನಿಧಾನಗೊಳಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕಫವನ್ನು ಕರಗಿಸಿ ಉಸಿರಾಟವನ್ನು ಸರಿಪಡಿಸಲು ಸಹಾಯಕಾರಿಯಾಗಿದೆ. ಇದರ ಪೌಡರ್ ಸೇವನೆಯಿಂದ ಒಣ ಚರ್ಮದಿಂದ ಬಿಡುಗಡೆಗೊಂಡು ಚರ್ಮ ಕಾಂತಿಯುಕ್ತವಾಗುತ್ತದೆ. ಬಾತುಕೊಂಡಲ್ಲಿ ಇದರ ಪೇಸ್ಟ್ ಉಪಯೋಗಿಸಿದರೆ ಬಾತು ಇಳಿಯುತ್ತದೆ. ಚಿಕ್ಕ ಮಕ್ಕಳಿಗೆ ಜೀರ್ಣ ಸಮಸ್ಯೆ ಇದ್ದಲ್ಲಿ ಇದರ ಸೇವನೆಯಿಂದ ನಿವಾರಣೆಯಾಗುತ್ತದೆ. ಹೆಂಗಸರಿಗೆ ಮುಟ್ಟಿನ ಸಮಸ್ಯೆ ಇದ್ದರೆ ಆರೋಗ್ಯವಂತ ರಜಸ್ವಲಕ್ಕೆ ಉಪಯೋಗಕಾರಿಯಾಗಿದೆ. ಬಾಳಂತಿಗೆ ಮೊಲೆಯಲ್ಲಿ ಹಾಲು ಕಡಿಮೆ ಇದ್ದಲ್ಲಿ ಇದರ ಸೇವನೆಯಿಂದ ಹಾಲು ಹೆಚ್ಚಾಗುತ್ತದೆ. ಸಾಮಾನ್ಯ ಟಾನಿಕ್ ಆಗಿಯೂ ಸೇವಿಸಬಹುದು. ರಕ್ತ ಸಮಸ್ಯೆ ಇದ್ದರೆ ಇದು ನಿವಾರಕವಾಗಿ ಉಪಯೋಗಕ್ಕೆ ಬರುತ್ತದೆ.ಇದರ ಉತ್ಪಾದನೆಗಳು ಮಾರುಕಟ್ಟೆಯಲ್ಲಿ ಲಭ್ಯ.